• Tag results for Farmers leaders

ಮಳೆಪೀಡಿತ ಪ್ರದೇಶಗಳಿಗೆ ಸಿಎಂ, ಸಚಿವರು ಭೇಟಿ ನೀಡಿದರೆ ಸಾಕಾಗದು; ರೈತರ ಸಂಕಷ್ಟ ಆಲಿಸಬೇಕು: ಕುರುಬೂರು ಶಾಂತಕುಮಾರ್

ರೈತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರ ನಿಯೋಗ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

published on : 15th July 2022

ರಾಜ್ಯದಲ್ಲಿ ಬಂದ್ ಬದಲು ಪ್ರತಿಭಟನೆ: ನೈತಿಕ ಬೆಂಬಲ ನೀಡಲು ರೈತ ಸಂಘಟನೆಗಳ ನಿರ್ಧಾರ

ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಶುಕ್ರವಾರದ ಭಾರತ್ ಬಂದ್ ರಾಜ್ಯದಲ್ಲಿ ಪ್ರತಿಭಟನೆ ಮಟ್ಟಕ್ಕೆ ಸೀಮಿತವಾಗಲಿದೆ. ಏಕೆಂದರೆ, ರಾಜ್ಯದ ಪ್ರಮುಖ ರೈತ ಸಂಘಟನೆಗಳು ಸೇರಿದಂತೆ ಬಹುತೇಕ ಸಂಘಟನೆಗಳು ಬಂದ್'ಗೆ ನೈತಿಕ ಬೆಂಬಲ ನೀಡಲು ನಿರ್ಧರಿಸಿವೆ. 

published on : 26th March 2021

ಪ್ರಧಾನ ಮಂತ್ರಿ ಮೋದಿಯವರ 'ಪರಾವಲಂಬಿ' ಹೇಳಿಕೆ ರೈತರಿಗೆ ತೀವ್ರ ನೋವುಂಟುಮಾಡಿದೆ: ರೈತ ಸಂಘಟನೆಗಳು 

ರೈತರು ಪರಾವಲಂಬಿಗಳು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಮಾತು ರೈತ ಸಮುದಾಯಕ್ಕೆ ತೀವ್ರ ನೋವುಂಟುಮಾಡಿದೆ ಎಂದು ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ  ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.

published on : 14th February 2021

ರಾಶಿ ಭವಿಷ್ಯ