- Tag results for Flight Crash
![]() | ಬೆಂಗಳೂರು: ವಿಮಾನ ಅಪಘಾತ ಕುರಿತು ವಾಸ್ತವಾಂಶ ಮುಚ್ಚಿಡುವ ಯತ್ನ!ತರಬೇತಿ ನಿರತ ಲಘು ವಿಮಾನ ವಿಟಿಯುಎಂಜೆ ಜುಲೈ 16 ರಂದು ಬೆಳಗ್ಗೆ ಸುಮಾರು 8-30ರ ವೇಳೆಯಲ್ಲಿ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾದ ಘಟನೆ ಸುತ್ತ ಮನೆಮಾಡಿದ ರಹಸ್ಯ ಬಯಲಾಗಿದೆ. |
![]() | ನೇಪಾಳದ ತಾರಾ ನಾಗರಿಕ ವಿಮಾನ ಪತನ: ದುರಂತ ಸ್ಥಳದಿಂದ ಎಲ್ಲಾ 22 ಮೃತದೇಹ ವಶತಾರಾ ವಿಮಾನ ನೇಪಾಳದ ಪರ್ವತ ಪ್ರದೇಶವಾದ ಮುಸ್ತಾಂಗ್ ಜಿಲ್ಲೆಯಲ್ಲಿ ಪತನಗೊಂಡಿದ್ದು, ಅದರ ಅವಶೇಷಗಳು ಪತ್ತೆಯಾದ ಸ್ಥಳದಿಂದ ಕೊನೆಯ ಮೃತದೇಹವನ್ನು ಹೊರತೆಗೆಯುವ ಮೂಲಕ ಎಲ್ಲ ಪ್ರಯಾಣಿಕರ ಮೃತದೇಹ ಸಿಕ್ಕಿದೆ ಎಂದು ನೇಪಾಳ ಸೇನೆ ಮಂಗಳವಾರ ತಿಳಿಸಿದೆ. |
![]() | ನಾಪತ್ತೆಯಾಗಿದ್ದ ರಷ್ಯಾ ವಿಮಾನ ಎಎನ್-26 ಸಮುದ್ರಕ್ಕೆ ಬಿದ್ದು ಪತನ, 28 ಮಂದಿ ನಾಪತ್ತೆರಷ್ಯಾದ ಪೂರ್ವವಲಯದ ಕಮ್ಚಾಟ್ಕಾದಿಂದ ನಾಪತ್ತೆಯಾಗಿದ್ದ ಎಎನ್-26 ವಿಮಾನ ಸಮುದ್ರದಲ್ಲಿ ಪತನವಾಗಿದ್ದು ವಿಮಾನದಲ್ಲಿದ್ದ 28 ಮಂದಿ ನಾಪತ್ತೆಯಾಗಿದ್ದಾರೆ. |