- Tag results for Football
![]() | RIP ಪಿಲೆ: ಫುಟ್ಬಾಲ್ ದಂತಕಥೆಯ ಬಗ್ಗೆ 10 ಆಸಕ್ತಿದಾಯಕ ಸಂಗತಿಗಳುಫುಟ್ಬಾಲ್ ಲೋಕದ ದಂತಕಥೆ, ಸಾರ್ವಕಾಲಿಕ ಶ್ರೇಷ್ಠ ಆಟಗಾರ ಪಿಲೆ ನಿಧನರಾಗಿದ್ದಾರೆ. ಜಾಗತಿಕ ಫುಟ್ಬಾಲ್ ಪ್ರೇಮಿಗಳಿಗೆ ಇಂದು ಕರಾಳದಿನ. |
![]() | ಕತಾರ್ ಫಿಫಾ ವಿಶ್ವಕಪ್: ಒಂಟೆ, ಮರಳು, ಸಿಡಿಮದ್ದುಗಳ ಪ್ರದರ್ಶನ ನೋಡುತ್ತಾ ಫುಟ್ಬಾಲ್ ಅಭಿಮಾನಿಗಳ ಎಂಜಾಯ್!ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಎರಡನೇ ವಾರ ಪೂರ್ಣಗೊಳಿಸುತ್ತಿದ್ದು, ಕೆಲ ತಂಡಗಳು ಅಭಿಮಾನಿಗಳು ಮನೆಯತ್ತ ಪ್ರಯಾಣ ಆರಂಭಿಸುತ್ತಿದ್ದಾರೆ. ಆದರೆ, ಉಳಿದಿರುವವರಿಗೆ ಕತಾರ್ ನಲ್ಲಿ ನೋಡಲು ಇನ್ನೂ ಸಾಕಷ್ಟಿದೆ. |
![]() | FIFA ವಿಶ್ವಕಪ್ 2022: ಅಭಿಮಾನಿಗಳ ವಿಲಕ್ಷಣ ಮತ್ತು ಫನ್ನಿ ಸನ್ನಿವೇಶಗಳು ಕ್ಯಾಮೆರಾ ಕಣ್ಣಲ್ಲಿ ಸೆರೆ!ಮಧ್ಯ ಪ್ರಾಚ್ಯ ಕತಾರ್ ನಲ್ಲಿ 2022ರ ಫೀಫಾ ವಿಶ್ವಕಪ್ ಟೂರ್ನಿ ನಡೆಯುತ್ತಿದ್ದು ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಇಸ್ಲಾಮಿಕ್ ದೇಶಕ್ಕೆ ಬಂದಿಳಿದಿದ್ದಾರೆ. |
![]() | ಆ ಒಂದು ಸೋಲು ಹಿಂಸಾಚಾರಕ್ಕೆ ಕಾರಣವಾಯ್ತಾ? 175 ಜನರ ಸಾವಿನ ಭಯಾನಕ ದೃಶ್ಯಗಳು!ಇಂಡೋನೇಷ್ಯಾದ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆದ ಗಲಭೆಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 175ಕ್ಕೇರಿದೆ. |
![]() | AIFF Ban: ಮೂರನೇ ವ್ಯಕ್ತಿಯ ಪ್ರಭಾವದ ಮೇಲೆ FIFA ದಿಂದ ನಿಷೇಧಕ್ಕೊಳಗಾದ ದೇಶಗಳ ಪಟ್ಟಿಆಡಳಿತದಲ್ಲಿ ತಲೆದೋರಿರುವ ಗೊಂದಲವನ್ನು ನಿಗದಿತ ಗಡುವಿನೊಳಗೆ ಬಗೆಹರಿಸದ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಅನ್ನು (ಎಐಎಫ್‌ಎಫ್) ಅಂತರರಾಷ್ಟ್ರೀಯ ಫುಟ್‌ಬಾಲ್ ಫೆಡರೇಷನ್ (ಫಿಫಾ) ಅಮಾನತು ಮಾಡಿದೆ. ಮೂರನೇ ವ್ಯಕ್ತಿಯ ಪ್ರಭಾವದ ಮೇಲೆ ನಿಷೇಧಕ್ಕೊಳಗಾದ ದೇಶಗಳ ಪಟ್ಟಿ ಇಂತಿದೆ. |
![]() | ವಿಶ್ವದಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ ಟಾಪ್ 10 ಫುಟ್ ಬಾಲ್ ತಾರೆಯರುಫೋರ್ಬ್ಸ್ ಸಂಸ್ಥೆ ವಿಶ್ವದಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ ಟಾಪ್ 10 ಫುಟ್ ಬಾಲ್ ತಾರೆಗಳ ಪಟ್ಟಿಯನ್ನು ಇತ್ತೀಚಿಗೆ ಬಿಡುಗಡೆಗೊಳಿಸಿದೆ. |
![]() | ಶ್ರೇಷ್ಠ ಫುಟ್ಬಾಲಿಗರು: ಅತಿ ಹೆಚ್ಚು ಗೋಲ್ ಬಾರಿಸಿದ ಖ್ಯಾತ ಫುಟ್ಬಾಲಿಗರುಫುಟ್ಬಾಲ್ ವೃತ್ತಿಯಲ್ಲಿ 700 ಗೋಲುಗಳನ್ನು ಹೊಡೆಯುವ ಮೂಲಕ ಬೆರಗುಗೊಳಿಸುವ ಮೈಲಿಗಲ್ಲನ್ನು ಲಿಯೋನೆಲ್ ಮೆಸ್ಸಿ ತಲುಪಿದ್ದಾರೆ. ಈ ದಾಖಲೆ ಬರೆದ ಮೆಸ್ಸಿ ಕ್ರಿಸ್ಟಿಯಾನೊ ರೊನಾಲ್ಡೊ ನಂತರ ಏಕೈಕ ಸಕ್ರಿಯ ಆಟಗಾರ ಎನಿಸಿಕೊಂಡಿದ್ದಾರೆ. |