- Tag results for Gadag zoo
![]() | ಗದಗ ಮೃಗಾಲಯಕ್ಕೆ ಹಸಿರು ಹೊದಿಕೆ; ನಳನಳಿಸುತ್ತಿದೆ ಜೀವಕಳೆ!ಮೃಗಾಲಯವು ಯಾವಾಗಲೂ ಒಂದು ರೀತಿಯ ಆಕರ್ಷಣೆ. ಒಂದೇ ಸ್ಥಳದಲ್ಲಿ ಎಲ್ಲಾ ರೀತಿಯ ಜೀವಿಗಳ ನೇರವಾಗಿ ನೋಡುವುದು ಒಂದು ರೀತಿಯ ರೋಮಾಂಚನಕಾರಿ. ಸಾಮಾನ್ಯವಾಗಿ ಪ್ರವಾಸಕ್ಕೆ ಹೋದಾಗ ಮಕ್ಕಳೊಂದಿಗೆ ಮೃಗಾಲಯ ವೀಕ್ಷಣೆ ಮಾಡುವುದುಂಟು. ಮೃಗಾಲಯ ವೀಕ್ಷಣೆ ವೇಳೆ ತಂಪಾದ ವಾತಾವರಣ ಇದ್ದರೆ ಆ ಕ್ಷಣ ಮತ್ತಷ್ಟು ಆಹ್ಲಾದ ನೀಡುತ್ತದೆ. |