- Tag results for Gajanana and Gang
![]() | ಕಾಲೇಜು ದಿನಗಳ ಅನುಭವ ಗಜಾನನ ಅಂಡ್ ಗ್ಯಾಂಗ್ ಕಥೆ ಬರೆಯಲು ಸ್ಪೂರ್ತಿ ನೀಡಿತು: ಅಭಿಷೇಕ್ ಶೆಟ್ಟಿಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಕಾಲೇಜು ಸ್ಟೋರಿಗಳು ಬಂದಿವೆ. ಈ ಪೈಕಿ ಹಲವು ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿವೆ ಕೂಡ. ಅದೇ ರೀತಿಯಾಗಿ ಇದೀಗ 'ಗಜಾನನ & ಗ್ಯಾಂಗ್' ರಿಲೀಸ್ಗೆ ರೆಡಿಯಾಗಿದ್ದು, ಹೊಸ ಟೀಂ ಜೊತೆಗೆ ಕೆಲವು ಅನುಭವಿ ಸ್ಟಾರ್ಗಳು ಸಾಥ್ ಕೊಟ್ಟಿದ್ದಾರೆ. |
![]() | 'ಗಜಾನನ ಅಂಡ್ ಗ್ಯಾಂಗ್' ಬಿಡುಗಡೆ ಫಿಕ್ಸ್: 300 ಥಿಯೇಟರ್ ಗಳಲ್ಲಿ ಅದಿತಿ- ಶ್ರೀ ಜೋಡಿ ಮ್ಯಾಜಿಕ್‘ನಮ್ ಗಣಿ ಬಿಕಾಂ ಪಾಸ್’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಿರ್ದೇಶಕ, ನಟ ಅಭಿಷೇಕ್ ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. |
![]() | ಅಭಿಷೇಕ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ ಹೊಸ ಸಿನಿಮಾ ಘೋಷಣೆ: 'ಆರಾಮ್ ಅರವಿಂದ್ ಸ್ವಾಮಿ'ಅಭಿಷೇಕ್ ನಿರ್ದೇಶನದ 'ಗಜಾನನ ಅಂಡ್ ಗ್ಯಾಂಗ್' ಸಿನಿಮಾ ಮೇ ತಿಂಗಳಲ್ಲಿ ತೆರೆ ಕಾಣುವ ಸಾಧ್ಯತೆ ಇದೆ. |
![]() | ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆ: ಕಾರಣ ತುಂಬಾ ಸಿಂಪಲ್‘ನಮ್ ಗಣಿ ಬಿಕಾಂ ಪಾಸ್’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಅಭಿಷೇಕ್ ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ನಿರ್ದೇಶನದ ಜತೆಗೆ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. |
![]() | ಡಿಸೆಂಬರ್ 22 ರಂದು 'ಗಜಾನನ ಅಂಡ್ ಗ್ಯಾಂಗ್' ಟ್ರೈಲರ್ ಬಿಡುಗಡೆನಟ ಅಭಿಷೇಕ್ ಶೆಟ್ಟಿ ನಿರ್ದೇಶನದ, ಹಾಗೂ ಶ್ರೀ ಮಹಾದೇವ್, ಅದಿತಿ ಪ್ರಭುದೇವ್ ಅಭಿನಯದ ಗಜಾನನ ಆಂಡ್ ಗ್ಯಾಂಗ್ ಚಿತ್ರದ ಟ್ರೈಲರ್ ಇದೇ ಡಿಸೆಂಬರ್ 22 ರಂದು ಬಿಡುಗಡೆಯಾಗಲಿದೆ. |