• Tag results for Ganga river

ಕೋವಿಡ್-19 ಏರಿಕೆ, ಮಕರ ಸಂಕ್ರಾಂತಿಯಂದು ಗಂಗಾ ನದಿಯಲ್ಲಿ ಭಕ್ತರ ಪವಿತ್ರ ಸ್ನಾನಕ್ಕೆ ನಿಷೇಧ

ದೇಶಾದ್ಯಂತ ಕೋವಿಡ್ -19 ಮತ್ತು ಒಮೈಕ್ರಾನ್ ರೂಪಾಂತರ ನಿರಂತರವಾಗಿ ಹರಡುತ್ತಿರುವ ಕಾರಣ ಹರಿದ್ವಾರದ ಗಂಗಾ ನದಿಯಲ್ಲಿ ಜನವರಿ 14ರ ಮಕರ ಸಂಕ್ರಾಂತಿಯಂದು ಭಕ್ತರ ಪವಿತ್ರ ಸ್ನಾನಕ್ಕೂ ಜಿಲ್ಲಾಡಳಿತ ಸಂಪೂರ್ಣವಾಗಿ ನಿಷೇಧ ಹೇರಿದೆ.

published on : 11th January 2022

ಪ್ರಧಾನಿಗೆ ಗಂಗಾ ನದಿ ನೆನಪಾಗುವುದು ಚುನಾವಣೆ ವೇಳೆ ಮಾತ್ರ: ಮೋದಿಗೆ ಮಮತಾ ಟಾಂಗ್

 ಪವಿತ್ರ ಗಂಗಾ ನದಿಯನ್ನು ಚುನಾವಣೆ ವೇಳೆ ಮಾತ್ರ ಪ್ರಧಾನಿ ನರೇಂದ್ರ ಮೋದಿ ನೆನಪಿಸಿಕೊಳ್ಳುತ್ತಾರೆ. ಅವರು ವೋಟಿಗಾಗಿ ಏನು ಬೇಕಾದರೂ ಮಾಡುತ್ತಾರೆ .

published on : 15th December 2021

ಗಂಗಾ ನದಿ ಸ್ವಚ್ಛಗೊಳಿಸುವುದು ಕೇವಲ ಸರ್ಕಾರದ ಕೆಲಸವಲ್ಲ, ಸಾರ್ವಜನಿಕರ ಜವಾಬ್ದಾರಿ ಸಹ: ಜಲಶಕ್ತಿ ಸಚಿವ

ಗಂಗಾ ನದಿಯನ್ನು ಸ್ವಚ್ಛಗೊಳಿಸುವುದು ಕೇವಲ ಸರ್ಕಾರದ ಕೆಲಸ ಎಂದು ಭಾವಿಸದೇ ಇದರಲ್ಲಿ ಸಾರ್ವಜನಿಕರ ಜವಾಬ್ದಾರಿಯೂ ಇದೆ ಎಂದು ಪರಿಗಣಿಸಬೇಕಾಗಿದೆ ಎಂದು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು...

published on : 3rd November 2021

ಉತ್ತರ ಪ್ರದೇಶ: ಗಂಗಾ ನದಿಯಲ್ಲಿ ದೋಣಿ ಮುಳುಗಿ ಆರು ಜನ ನಾಪತ್ತೆ; ಶೋಧ ಕಾರ್ಯಾಚರಣೆ ಆರಂಭ

ಉತ್ತರ ಪ್ರದೇಶದ ಗಂಗಾ ನದಿಯಲ್ಲಿ ಬುಧವಾರ ದೋಣಿ ಮಗುಚಿ ಮೂವರು ಮಕ್ಕಳು ಸೇರಿದಂತೆ ಆರು ಜನರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

published on : 8th September 2021

90ಕ್ಕೂ ಹೆಚ್ಚು ಮೃತರ ಚಿತಾಭಸ್ಮವನ್ನು ಪವಿತ್ರ ಗಂಗೆಯಲ್ಲಿ ಬಿಡಲು ನಟ ಅರ್ಜುನ್ ಗೌಡ ಕಾಶಿಗೆ ಪ್ರಯಾಣ!

ಕೋವಿಡ್ ಸಂಕಷ್ಟ ಸಮಯದಲ್ಲಿ ರೋಗಿಗಳಿಗೆ ನೆರವಾಗಲು ಆಂಬ್ಯುಲೆನ್ಸ್ ಡ್ರೈವರ್ ಆಗಿ ಮಾರ್ಪಟ್ಟ ನಟ ಅರ್ಜುನ್ ಗೌಡ ಅವರು ಇದೀಗ ರೋಗದಿಂದ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಹಾಯ ಮಾಡಲು ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ.

published on : 10th June 2021

ಮೃತದೇಹ ವಿಸರ್ಜನೆಯಿಂದಾಗಿ ಗಂಗಾ ನೀರಿನ ಗುಣಮಟ್ಟದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ: ಕೇಂದ್ರ

ಬಿಹಾರ ಮತ್ತು ಉತ್ತರಪ್ರದೇಶ ಗಂಗಾ ಮತ್ತು ಯಮುನಾ ನದಿಯಲ್ಲಿ ಮೃತದೇಹಗಳು ತೇಲಿ ಬಂದು ಆತಂಕ ಸೃಷ್ಟಿಸಿತ್ತು. ಇದೀಗ ಕೇಂದ್ರ ಸರ್ಕಾರ ಮೃತದೇಹಗಳ ವಿಸರ್ಜನೆಯಿಂದ ನೀರಿನ ಗುಣಮಟ್ಟದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ ಎಂದು ಹೇಳಿದೆ. 

published on : 29th May 2021

ಕೊರೋನಾ ಸಾವಿನ ಸಂಖ್ಯೆಯಲ್ಲಿ ಅಜಗಜಾಂತರ ವ್ಯತ್ಯಾಸ: ಬಿಹಾರ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಬಕ್ಸಾರ್ ಜಿಲ್ಲೆಯಲ್ಲಿನ ಗಂಗಾ ತೀರಕ್ಕೆ ಹತ್ತಾರು ಶವಗಳು ತೇಲಿ ಬಂದಿದ್ದ ಪ್ರಕರಣ ದೇಶದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇನ್ನು ಇದರ ಬೆನ್ನಲ್ಲೇ ಬಿಹಾರ ಸರ್ಕಾರದ ಸಂಸ್ಥೆಗಳು ಪ್ರಕಟಿಸಿದ ಕೊರೋನಾ ಸಾವುಗಳ ಸಂಖ್ಯೆಯಲ್ಲಿ ವ್ಯತ್ಯಾಸವಿದೆ ಎಂದು ಹೈಕೋರ್ಟ್ ಚಾಟಿ ಬೀಸಿದೆ.

published on : 18th May 2021

ಬಿಹಾರ ಬಳಿಕ ಈಗ ಉತ್ತರಪ್ರದೇಶದ ಗಂಗಾ ನದಿ ದಂಡೆಯಲ್ಲಿ ಹೆಣಗಳ ರಾಶಿ, ಆತಂಕ ಸೃಷ್ಟಿ!

ಬಿಹಾರದ ಬಕ್ಸಾರ್‌ನಲ್ಲಿ ಗಂಗಾ ತೀರದಲ್ಲಿ ಶಂಕಿತ ಕೋವಿಡ್ ರೋಗಿಗಳ ಶವಗಳು ತೇಲುತ್ತಿದ್ದ ಘಟನೆ ವರದಿಯಾದ ಮಾರನೇ ದಿನವೇ ಇದೀಗ ಅಪರಿಚಿತ ಶವಗಳು ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯಲ್ಲಿ ತೇಲುತ್ತಿದ್ದು ಇದು ಆತಂಕಕ್ಕೀಡು ಮಾಡಿದೆ. 

published on : 11th May 2021

ಉತ್ತರಾಖಂಡದಲ್ಲಿ ಮತ್ತೆ ಮೇಘಸ್ಫೋಟ; ಉಕ್ಕಿ ಹರಿಯುತ್ತಿರುವ ರಿಷಿಗಂಗಾ ನದಿ, ಪ್ರವಾಹ ಭೀತಿ

ಉತ್ತರಾಖಂಡದಲ್ಲಿ ಮತ್ತೊಂದು ಮೇಘಸ್ಫೋಟ ಸಂಭವಿಸಿದ್ದು, ಭಾರಿ ಮಳೆಯಿಂದಾಗಿ ರಿಷಿಗಂಗಾ ನದಿ ಉಕ್ಕಿ ಹರಿಯುತ್ತಿದ್ದು ಪ್ರವಾಹ ಭೀತಿ ಸೃಷ್ಟಿಯಾಗಿದೆ.

published on : 5th May 2021

ಗಂಗಾ ನದಿಗೆ ಉರುಳಿಬಿದ್ದ ಪಿಕಪ್‌ ವಾಹನ: ಕನಿಷ್ಠ ಒಂಬತ್ತು ಮಂದಿ ಸಾವು

ಬಿಹಾರದಲ್ಲಿ ಪ್ರಯಾಣಿಕರ ಹೊತ್ತೊಯುತ್ತಿದ್ದ ಪಿಕಪ್‌ ವಾಹನ ನದಿಗೆ ಉರುಳು ಬಿದ್ದಿದ್ದು, ಕನಿಷ್ಠ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

published on : 23rd April 2021

ಶಿವರಾತ್ರಿ ದಿನದಂದೇ ಗಂಗಾನದಿಯಲ್ಲಿ ದುರಂತ: ಪವಿತ್ರ ಸ್ನಾನಕ್ಕೆಂದು ನೀರಿಗಿಳಿದ ಇಬ್ಬರ ಸಾವು!

ದೇಶಾದ್ಯಂತ ಜನರು ಮಹಾಶಿವರಾತ್ರಿ ಪ್ರಯುಕ್ತ ಶಿವನ ದರ್ಶನಕ್ಕೆ ಮುಗಿಬಿದಿದ್ದರೆ ಅತ್ತ ಉತ್ತರ ಪ್ರದೇಶದಲ್ಲಿ ಗಂಗಾನದಿಯಲ್ಲಿ ಪವಿತ್ರ ಸ್ನಾನಕ್ಕೆಂದು ನೀರಿಗಿಳಿದಿದ್ದ ಇಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ.

published on : 11th March 2021

ಉತ್ತರಪ್ರದೇಶ: ಗಂಗಾ ನದಿಯಲ್ಲಿ ಕೊಡಲಿಯಿಂದ ಡಾಲ್ಫಿನ್ ಕೊಂದ ಮೂವರನ್ನು ಬಂಧಿಸಿದ ಪೊಲೀಸರು, ವಿಡಿಯೋ!

ಉತ್ತರಪ್ರದೇಶದ ಪ್ರತಾಪ್ ಘರ್ ನಗರದ ಗಂಗಾ ನದಿಯಲ್ಲಿ ಅಪರೂಪದ ಸಸ್ತನಿ ಜಾತಿಗಳಲ್ಲಿ ಗಂಗೆಟಿಕ್ ಡಾಲ್ಫಿನ್ ಗಳು ಒಂದಾಗಿದ್ದು ಕೆಲ ಯುವಕರು ದಡಕ್ಕೆ ಬಂದಿದ್ದ ಡಾಲ್ಫಿನ್ ವೊಂದನ್ನು ದೊಣ್ಣೆ ಮತ್ತು ಕೊಡಲಿಯಿಂದ ಅಮಾನವೀಯವಾಗಿ ಹೊಡೆದು ಸಾಯಿಸಿದ್ದಾರೆ. 

published on : 8th January 2021

ಕಾಶ್ಮೀರಕ್ಕೆ ಶಸ್ತ್ರಾಸ್ತ್ರ ನುಗ್ಗಿಸುವ ಪಾಕ್ ಪ್ರಯತ್ನ ಸೇನೆಯಿಂದ ವಿಫಲ; ಶಸ್ತ್ರಾಸ್ತ್ರ ವಶ

ಪಾಕಿಸ್ತಾನ ಆಕ್ರಮಿತ-ಕಾಶ್ಮೀರ (ಪಿಒಕೆ) ಯಿಂದ ಕುಪ್ವಾರಾ ಜಿಲ್ಲೆಯ ಕೆರನ್​ ಸೆಕ್ಟರ್ ನಲ್ಲಿ ಕಾಶ್ಮೀರ ಕಣಿವೆಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ತಳ್ಳುವ ಪಾಕಿಸ್ತಾನ ಯತ್ನವನ್ನು ಸೇನೆ ವಿಫಲಗೊಳಿಸಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಶನಿವಾರ ಬೆಳಿಗ್ಗೆ ತಿಳಿಸಿದ್ದಾರೆ.

published on : 10th October 2020

ರಾಶಿ ಭವಿಷ್ಯ