• Tag results for Gangster

ಮಾರ್ಚ್ 9 ರವರೆಗೆ ಭೂಗತ ಪಾತಕಿ ರವಿ ಪೂಜಾರಿ ಮುಂಬೈ ಪೊಲೀಸರ ವಶಕ್ಕೆ

ಮುಂಬೈನಲ್ಲಿ 2016ರಲ್ಲಿ ನಡೆದಿದ್ದ ಗುಂಡಿನ ದಾಳಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ರವಿ ಪೂಜಾರಿಯನ್ನು ಮಾರ್ಚ್ 9ರವರೆಗೆ ಮುಂಬೈ ಪೊಲೀಸರ ವಶಕ್ಕೆ ನೀಡಲಾಗಿದೆ. 

published on : 23rd February 2021

ಮಾಸ್ಟರ್ ಪೀಸ್ ನಟಿ ಶಾನ್ವಿ ಈಗ ಗ್ಯಾಂಗ್ ಸ್ಟರ್!

ಖ್ಯಾತ ನಟಿ ಶಾನ್ವಿ ಶ್ರೀವಾಸ್ತವ್ ಬ್ಯಾಂಗ್ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಉತ್ತಮ ಅಭಿನಯದ ಮೂಲಕ ಜನಮನಸೂರೆಗೊಂಡಿರುವ ಶಾನ್ವಿ ಅವರು ಈ ಚಿತ್ರದಲ್ಲಿ ಗ್ಯಾಂಗ್ ಸ್ಟರ್ ಪಾತ್ರ ನಿರ್ವಹಿಸುತ್ತಿದ್ದಾರೆ.

published on : 26th January 2021

ಅವನಿಗೆ ನನ್ನ ಮದ್ವೆ ಆಗಬೇಕಂತೆ! ಗ್ಯಾಂಗ್ ಸ್ಟರ್ ನಿಂದ ತನ್ನ ಕುಟುಂಬವನ್ನು ರಕ್ಷಿಸಿ: 13ರ ಬಾಲಕಿಯಿಂದ ಪ್ರಧಾನಿಗೆ ಪತ್ರ

 13 ವರ್ಷದ ಬಾಲಕಿ ವಿದ್ಯಾರ್ಥಿನಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿಗೆ ತನ್ನ ಕುಟುಂಬವನ್ನು ರಕ್ಷಿಸಲು ಸಹಾಯ ಕೋರಿ ಪತ್ರವೊಂದನ್ನು ಬರೆದಿದ್ದಾಳೆ.

published on : 9th September 2020

ಕಾನ್ಪುರ ಎನ್'ಕೌಂಟರ್: ಪ್ರಮುಖ ಆರೋಪಿ ವಿಕಾಸ್ ದುಬೆ 4 ಸಹಚರರ ಬಂಧನ, ಇನಾಮು ಮೊತ್ತ ರೂ. 5 ಲಕ್ಷಕ್ಕೆ ಏರಿಕೆ

ಕಾನ್ಪುರ ಎನ್'ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ವಿಕಾಸ್ ದುಬೆಯ ನಾಲ್ವರು ಸಹಚರರನ್ನು ಉತ್ತರಪ್ರದೇಶ ರಾಜ್ಯದ ಎಸ್'ಟಿಎಫ್ ಅಧಿಕಾರಿಗಳು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ. 

published on : 8th July 2020