• Tag results for Ganja

ಭರ್ಜರಿ ಕಾರ್ಯಾಚರಣೆ: 15 ಕೋಟಿ ರೂ. ಮೌಲ್ಯದ 2 ಸಾವಿರ ಕೆಜಿ ಗಾಂಜಾ ಜಪ್ತಿ, ದಾಖಲೆ ಎಂದ ಎನ್ ಸಿಬಿ

ಮಾದಕ ವಸ್ತು ನಿಯಂತ್ರಕ ಸಂಸ್ಥೆ ಎನ್ ಸಿಬಿ (Narcotics Control Bureau) ಭರ್ಜರಿ ಕಾರ್ಯಾಚರಣೆ ನಡೆಸಿದ್ದ ಸುಮಾರು 15 ಕೋಟಿ ರೂ ಮೌಲ್ಯದ 2 ಸಾವಿರ ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದೆ. ಇದು ಎನ್ ಸಿಬಿಯ ಈ ವರೆಗಿನ ಗರಿಷ್ಠ  ದಾಖಲೆಯಾಗಿದೆ.

published on : 22nd June 2021

ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಡ್ರಗ್ಸ್ ಪೆಡ್ಲರ್; ಗಾಂಜಾ, ಶಸ್ತ್ರಾಸ್ತ್ರ ವಶಕ್ಕೆ

ಡ್ರಗ್ಸ್ ಪೆಡ್ಲರ್ ಓರ್ವ ರೆಡ್ ಹ್ಯಾಂಡ್ ಆಗಿಸಿಕ್ಕಿಬಿದ್ದಿದ್ದು, ಆತನಿಂದ ಅಪಾರ ಪ್ರಮಾಣದ ಗಾಂಜಾ ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

published on : 23rd April 2021

ಬೆಂಗಳೂರು: 84 ಲಕ್ಷ‌ ರು. ಮೌಲ್ಯದ ಗಾಂಜಾ ಜಪ್ತಿ; ಇಬ್ಬರ ಬಂಧನ

ನಗರದ ವಿವಿಧೆಡೆ ಗಾಂಜಾ ಮಾರಾಟ‌ ಮಾಡುತ್ತಿದ್ದ ಇಬ್ಬರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

published on : 14th April 2021

ಕಲಬುರಗಿ: ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧನ

ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿ ಆತನಿಂದ ಸುಮಾರು 300 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.

published on : 22nd February 2021

ಟ್ರಾವೆಲ್ಸ್ ಏಜೆನ್ಸಿ ಸೋಗಿನಲ್ಲಿ ಗಾಂಜಾ ಮಾರಾಟ: ಆರೋಪಿ ಬಂಧನ, 30 ಲಕ್ಷ ರೂ. ಮೌಲ್ಯದ ಗಾಂಜಾ ವಶ

ಟ್ರಾವೆಲ್ಸ್ ಏಜೆನ್ಸಿ ಸೋಗಿನಲ್ಲಿ ಕಾರಿನಲ್ಲಿ ಮಾದಕ ವಸ್ತುಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಕೇಂದ್ರ ವಿಭಾಗದ ಎಸ್.ಜೆ.ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

published on : 1st December 2020

ಬಾಲಿವುಡ್ ನಿರ್ಮಾಪಕ ಫಿರೋಜ್ ನಾಡಿಯಡ್ವಾಲಾ ಪತ್ನಿ ಬಂಧಿಸಿದ ಎನ್ ಸಿಬಿ, ಗಾಂಜಾ ವಶ!

ಬಾಲಿವುಡ್ ನಿರ್ಮಾಪಕ ಫಿರೋಜ್ ನಾಡಿಯಾಡ್ವಾಲಾ ಅವರ ಮನೆ ಮೇಲೆ ದಾಳಿ ನಡೆಸಿದ್ದ ಎನ್ ಸಿಬಿ  ಅಧಿಕಾರಿಗಳು ಫಿರೋಜ್ ಪತ್ನಿಯನ್ನು ಬಂಧಿಸಿದ್ದಾರೆ.

published on : 8th November 2020

ಆದಿತ್ಯ ಆಳ್ವ ಮನೆಯಲ್ಲಿ ಡ್ರಗ್ಸ್, ಗಾಂಜಾ ಸಿಕ್ಕಿವೆ: ಹೈಕೋರ್ಟ್ ಗೆ ಹೇಳಿಕೆ ಸಲ್ಲಿಸಿದ ಸಿಸಿಬಿ

ಮಾಜಿ ಸಚಿವ ದಿವಂಗತ ಜೀವರಾಜ್ ಆಳ್ವ ಪುತ್ರ ಆದಿತ್ಯ ಆಳ್ವ ವಿರುದ್ಧ ಡ್ರಗ್ ಕೇಸಿನಲ್ಲಿ ಎಫ್ ಐಆರ್ ದಾಖಲಿಸಲು ಸಾಕಷ್ಟು ಪುರಾವೆಗಳು ಸಿಕ್ಕಿವೆ ಎಂದು ಕೇಂದ್ರ ಅಪರಾಧ ದಳ(ಸಿಸಿಬಿ) ಹೈಕೋರ್ಟ್ ಗೆ ತಿಳಿಸಿದೆ.

published on : 18th October 2020

ಅಜರ್ ಬೈಜಾನ್‍ ನ ಗಂಜಾ ಪಟ್ಟಣದ ಮೇಲೆ ರಾಕೆಟ್ ದಾಳಿ: ಕಟ್ಟಡ ನಾಶ, ಐವರು ಸಾವು

ಅಜರ್ ಬೈಜಾನ್‍ನ ಪಶ್ಚಿಮ ನಗರವಾದ ಗಂಜಾದಲ್ಲಿ ರಾಕೆಟ್‍ವೊಂದು ಕಟ್ಟಡಕ್ಕೆ ಅಪ್ಪಳಿಸಿ ಕನಿಷ್ಠ 5 ಮಂದಿ ಮೃತಪಟ್ಟಿದ್ದು, ಹತ್ತಾರು ಜನರು ಗಾಯಗೊಂಡಿದ್ದಾರೆ  ಅಲ್ಲಿನ ತುರ್ತು ಪರಿಸ್ಥಿತಿಗಳ ಸಚಿವಾಲಯದ ಮಾಧ್ಯಮ ಸೇವೆ ಭಾನುವಾರ ತಿಳಿಸಿದೆ. 

published on : 11th October 2020

ಮಂಡ್ಯ: ಗಾಂಜಾ ಅಡ್ಡೆಯ ಮೇಲೆ ಸಿಸಿಬಿ ಪೊಲೀಸ್ ದಾಳಿ; ಬೆಂಗಳೂರಿನ ಆರು ಮಂದಿ ಸೇರಿ 7 ಜನರ ಬಂಧನ

ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಗಾಂಜಾ ಅಡ್ಡೆಯ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ೭ ಮಂದಿಯನ್ನು ಬಂಧಿಸಿದ್ದಾರೆ.

published on : 1st October 2020