• Tag results for Garuda

'ಗರುಡ ಗಮನ ವೃಷಭ ವಾಹನ' ಚಿತ್ರ ನೇರ ಒಟಿಟಿ ಬಿಡುಗಡೆ ಇಲ್ಲ: ರಾಜ್ ಬಿ. ಶೆಟ್ಟಿ

ಎಲ್ಲಾ ಅಂದುಕೊಂಡಹಾಗೆ ನಡೆದಿದ್ದರೆ ರಾಜ್ ಬಿ ಶೆಟ್ಟಿ ಅವರ"ರುಡ ಗಮನ ವೃಷಭ ವಾಹನ" ಜೂನ್ 4 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಬೇಕಿತ್ತು. ಆದಾಗ್ಯೂ, ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಕಾರಣಕ್ಕಾಗಿ ಅವರು ಚಿತ್ರ ಬಿಡುಗಡೆಯನ್ನು ಮುಂದೂಡಿಕೆ ಮಾಡಿದ್ದಾರೆ. 

published on : 26th April 2021

ರಾಜ್ಯದ ಮೊದಲ ಸಂಪೂರ್ಣ ಮಹಿಳಾ ಗರುಡ ತಂಡ ತರಬೇತಿ ಪ್ರಾರಂಭ

ರಾಜ್ಯದ ನಾನಾ ಹಳ್ಳಿಗಳಿಂದ ಬಂದ ಹದಿನೇಳು ಯುವತಿಯರು ದಿನಕ್ಕೆ 12 ಗಂಟೆಗಳ ಕಾಲ ಗುಂಡು ಹಾರಿಸುವ, ಸ್ಫೋಟಕಗಳನ್ನು ನಿಭಾಯಿಸುವದು, ರಾಪೆಲ್, ಹಗ್ಗದ ನಡಿಗೆ, ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಅಗತ್ಯವಾದ ತರಬೇತಿ ಪಡೆಯುತ್ತಿದ್ದಾರೆ. ಅವರು ಬೇರಾರೂ ಆಗಿರದೆ ಕರ್ನಾಟಕ ಪೊಲೀಸ್ ಇಲಾಖೆಯ ಸಂಪೂರ್ಣ ಮಹಿಳಾ ಗರುಡ ಕಮಾಂಡೋಗಳ ಮೊದಲ ಬ್ಯಾಚ್ ಆಗಿದೆ.

published on : 7th February 2021

ಕೆ.ಆರ್. ಮಾರುಕಟ್ಟೆಯ ಜಲಕಂಠೇಶ್ವರ ದೇವಸ್ಥಾನ ಬಳಿ ಪುರಾತನ ಕೊಳ, ವಿಗ್ರಹ, ಶಾಸನಗಳು ಪತ್ತೆ: ಶಾಸಕ ಉದಯ್ ಗರುಡಾಚಾರ್

ನಗರದ ಕೆ ಆರ್ ಮಾರುಕಟ್ಟೆ ಬಳಿಯಿರುವ ಜಲಕಂಟೇಶ್ವರ ದೇವಸ್ಥಾನದ ಆವರಣದಲ್ಲಿ ಪುರಾತನ ಕಲ್ಲಿನ ವಿಗ್ರಹಗಳು, ಕೊಳ ಪತ್ತೆಯಾಗಿದೆ ಎಂದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಉದಯ್ ಗರುಡಾಚಾರ್ ಹೇಳಿದ್ದಾರೆ.

published on : 6th January 2021

ರಾಶಿ ಭವಿಷ್ಯ