• Tag results for Germany

ಮಾಹಿತಿ ಇಲ್ಲದ ಕಾಮೆಂಟ್ ಮಾಡುವುದು ಪ್ರಯೋಜನಕಾರಿಯಲ್ಲ: ಜುಬೇರ್ ಬಂಧನ ಕುರಿತು ಜರ್ಮನಿ ಹೇಳಿಕೆಗೆ ಭಾರತದ ಪ್ರತಿಕ್ರಿಯೆ

ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರ ಆಕ್ಷೇಪಾರ್ಹ ಟ್ವೀಟ್ ಪ್ರಕರಣದ ಬಗ್ಗೆ ನಿಗಾ ವಹಿಸುವುದಾಗಿ ಜರ್ಮನಿ ಹೇಳಿದ ಒಂದು ದಿನದ ನಂತರ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಇದು  ದೇಶೀಯ ವಿಷಯವಾಗಿದ್ದು,  ನ್ಯಾಯಾಂಗ ಪ್ರಕ್ರಿಯೆ ನಡೆಯುತ್ತಿರುವಾಗ ಪ್ರತಿಕ್ರಿಯಿಸುವುದು ಸೂಕ್ತವಲ್ಲ ಎಂದು ಹೇಳಿದೆ.

published on : 8th July 2022

ಪ್ರಧಾನಿ ಮೋದಿ ಇದ್ದಲ್ಲಿಗೇ ಬಂದು ಭುಜ ತಟ್ಟಿ, ಕೈ ಕುಲುಕಿ ಮಾತನಾಡಿಸಿದ ಅಮೆರಿಕ ಅಧ್ಯಕ್ಷ ಬೈಡನ್: ವಿಡಿಯೋ ವೈರಲ್ 

ಜರ್ಮನಿಯಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹುಡುಕಿಕೊಂಡು ಬಂದು ಕೈ ಕುಲುಕಿರುವ ವಿಡಿಯೋ ಈಗ ಎಲ್ಲೆಡೆ ಭಾರಿ ವೈರಲ್ ಆಗತೊಡಗಿದೆ. 

published on : 28th June 2022

ಜರ್ಮನಿ ಪ್ರವಾಸ ಮುಗಿಸಿ ಯುಎಇಗೆ ಹೊರಟ ನರೇಂದ್ರ ಮೋದಿ: ಭೇಟಿ ಫಲಪ್ರದ ಎಂದ ಪ್ರಧಾನಿ

ಯುರೋಪ್ ರಾಷ್ಟ್ರ ಜರ್ಮನಿಯಲ್ಲಿ ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಯುನೈಟೆಡ್ ಅರಬ್ ಎಮಿರೇಟ್ಸ್(UAE) ಗೆ ಪ್ರಧಾನಿ ನರೇಂದ್ರ ಮೋದಿ ತೆರಳಿದ್ದಾರೆ.

published on : 28th June 2022

ಜರ್ಮನಿ, ಯುಎಇ ಭೇಟಿ ವೇಳೆ ಪ್ರಧಾನಿ ಮೋದಿಯಿಂದ 12ಕ್ಕೂ ಹೆಚ್ಚು ವಿಶ್ವ ನಾಯಕರ ಭೇಟಿ

ಜರ್ಮನಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು 12ಕ್ಕೂ ಹೆಚ್ಚು ವಿಶ್ವ ನಾಯಕರೊಂದಿಗೆ ಸಭೆಗಳನ್ನು ನಡೆಸಲಿದ್ದಾರೆ ಮತ್ತು ಪ್ರವಾಸದ ವೇಳೆ 15ಕ್ಕೂ ಹೆಚ್ಚು ಸಭೆಗಳನ್ನು ನಡೆಸಲಿದ್ದಾರೆ...

published on : 26th June 2022

ಪ್ರಧಾನಿ ಮೋದಿ ಯುರೋಪ್ ಭೇಟಿ: ಜಿ7 ಶೃಂಗಸಭೆಗೆ ಜರ್ಮನಿ ಚಾನ್ಸೆಲರ್ ಆಹ್ವಾನ!

ಮೂರು ದಿನಗಳ ಯುರೋಪ್ ಪ್ರವಾಸದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಜರ್ಮನಿಯ ರಾಜಧಾನಿ ಬರ್ಲಿನ್ ತಲುಪಿದ್ದಾರೆ. ಇಲ್ಲಿ ಅವರು ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರನ್ನು ಭೇಟಿಯಾದರು.

published on : 2nd May 2022

3 ದೇಶಗಳ ಯುರೋಪ್ ಪ್ರವಾಸ: ಬರ್ಲಿನ್ ಗೆ ಪ್ರಧಾನಿ ಮೋದಿ ಆಗಮನ; ಅದ್ಧೂರಿ ಸ್ವಾಗತ; ದೇಶಭಕ್ತಿಗೀತೆ ಹಾಡಿ ರಂಜಿಸಿದ ಬಾಲಕ!

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ತಮ್ಮ ಯುರೋಪ್ ದೇಶಗಳ ಪ್ರವಾಸದಲ್ಲಿ ಮೊದಲಿಗೆ ಜರ್ಮನಿಯ ಬರ್ಲಿನ್ ಗೆ ಬಂದು ತಲುಪಿದ್ದಾರೆ. ಅಲ್ಲಿ ಅನಿವಾಸಿ ಭಾರತೀಯರಿಂದ ಪ್ರಧಾನಿ ಮೋದಿಯವರಿಗೆ ಪ್ರೀತಿಯ ಅಭೂತಪೂರ್ವ ಸ್ವಾಗತ ದೊರೆಯಿತು. 

published on : 2nd May 2022

ಜರ್ಮನಿ ಜಿ7 ಶೃಂಗಸಭೆಗೆ ಪ್ರಧಾನಿ ಮೋದಿ!!

ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಹಿನ್ನಲೆಯಲ್ಲಿ  ತೀವ್ರ ಕುತೂಹಲ ಕೆರಳಿಸಿರುವ ಜರ್ಮನಿ ಜಿ7 ಶೃಂಗಸಭೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ.

published on : 13th April 2022

ಲುಧಿಯಾನ ಸ್ಫೋಟ ಪ್ರಕರಣದ ಆರೋಪಿಯ ವಿಚಾರಣೆ: ಜರ್ಮನಿಗೆ ತೆರಳಲು ಎನ್ಐಎ ಮುಂದು

ಲುಧಿಯಾನ ಕೋರ್ಟ್‌ ಆವರಣದಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ತಂಡ ಜರ್ಮನಿಗೆ ತೆರಳಿ ಸಿಖ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಸಂಘಟನೆಯ ಸದಸ್ಯ ಜಸ್ವಿಂದರ್ ಸಿಂಗ್ ಮುಲ್ತಾನಿಯನ್ನು ವಿಚಾರಣೆ ನಡೆಸಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ.

published on : 31st December 2021

ವರ್ಕ್ ಫ್ರಮ್ ಹೋಂ ಮಾಡುವಾಗ ಹಾಸಿಗೆಯಿಂದ ಬಿದ್ದ ವ್ಯಕ್ತಿ: ವಿಮಾ ಕಂಪನಿಗೆ ಕೋರ್ಟ್ ಹೇಳಿದ್ದೇನು?

ವರ್ಕ್ ಫ್ರಮ್ ಮಾಡುತ್ತಿದ್ದಾಗ ಅಚಾನಕ್ಕಾಗಿ ಕೆಳಗೆ ಬಿದ್ದು ಬೆನ್ನು ಮೂಳೆ ಮುರಿದಕೊಂಡ ಉದ್ಯೋಗಿಯ ಬೆನ್ನಿಗೆ ಜರ್ಮನಿ ಕೋರ್ಟ್ ನಿಂತಿದೆ. ಅಲ್ಲದೆ ವಿಮಾ ಕಂಪನಿಗೆ ಪರಿಹಾರ ನೀಡುವಂತೆ ಆದೇಶಿಸಿದೆ.

published on : 11th December 2021

16 ವರ್ಷಗಳ ಅಂಜೆಲಾ ಮರ್ಕೆಲ್ ಆಡಳಿತ ಯುಗ ಅಂತ್ಯ: ಜರ್ಮನಿಗೆ ನೂತನ ಚಾನ್ಸೆಲರ್

ಜಾಗತಿಕ ಆರ್ಥಿಕ ಬಿಕ್ಕಟ್ಟು, ಯುರೋಪಿನ ಸಾಲದ ಬಿಕ್ಕಟ್ಟು, ವಲಸೆ ಸಮಸ್ಯೆ ಹಾಗೂ ಕೊರೊನಾ ಸಮಸ್ಯೆಯನ್ನು ಯಶಸ್ವಿಯಾಗಿ ನಿರ್ವಹಿಸಿರುವ ಶ್ರೇಯ ಅವರದು. ಜರ್ಮನಿಯ ನೂತನ ಚಾನ್ಸೆಲರ್ ಆಗಿ ಒಲಾಫ್ ಶೊಲೊಜ್ ಅಧಿಕಾರ ಸ್ವೀಕರಿಸಿದ್ದಾರೆ.

published on : 8th December 2021

ಜರ್ಮನಿಯಲ್ಲಿ ಕೊರೋನಾ ಪ್ರಕರಣಗಳ ಏರಿಕೆ: ವೈರಸ್ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಜಾರಿಗೆ ಸರ್ಕಾರ ನಿರ್ಧಾರ

ಜರ್ಮನಿಯ ಖ್ಯಾತ ವೈರಾಣು ತಜ್ಞರಾದ ಕ್ರಿಶ್ಚಿಯನ್ ದ್ರೊಸ್ಟೆನ್ ಅವರು ಕೆಲವೇ ತಿಂಗಳಲ್ಲಿ  1 ಲಕ್ಷ ಮಂದಿ ಕೊರೊನಾಗೆ ಪ್ರಾಣ ಕಳೆದುಕೊಳ್ಳಲಿದ್ದಾರೆ ಎಂದು ಬುಧವಾರ ಎಚ್ಚರಿಸಿದ್ದರು.

published on : 12th November 2021

ಜರ್ಮನಿ: ಹಿಟ್ಲರನ ನಾಜಿ ಕಮಾಂಡರ್ ಪಿಎ ಆಗಿದ್ದ 96 ವರ್ಷದ ಮಹಿಳೆ ವಿಚಾರಣೆ: ಆರೋಪ ದಾಖಲಾದಾಗ ಆಕೆಗೆ 21 

ಆಕೆ ಕಾರ್ಯ ನಿರ್ವಹಿಸುತ್ತಿದ್ದ ಕೈದಿ ಶಿಬಿರದಲ್ಲಿ 1943-45ರ ಅವಧಿಯಲ್ಲಿ 11,000 ಮಂದಿಯನ್ನು ಕೊಲ್ಲಲಾಗಿತ್ತು. ಈ ಮಾರಣಹೋಮ ಆರೋಪಿಗಳ ಪಟ್ಟಿಯಲ್ಲಿ ಪಿಎ ಮಹಿಳೆಯ ಹೆಸರೂ ಇದೆ.

published on : 30th September 2021

ಎಲ್ಲಿದ್ದರೇನು? 'ಕಾಯಕ ಕಾಯಕವೇ': ಅಫ್ಘಾನ್ ಮಾಜಿ ಮಂತ್ರಿ ಈಗ ಜರ್ಮನಿಯಲ್ಲಿ ಫುಡ್ ಡೆಲಿವರಿ ಬಾಯ್!

ತಾಲಿಬಾನಿಗಳು ಈಗ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಒಮ್ಮೆ ಅಫ್ಘಾನಿಸ್ತಾನದಲ್ಲಿ ಮಂತ್ರಿಯಾಗಿದ್ದ ಸೈಯದ್ ಸದಾತ್ ಅವರು ಅಲ್ಲಿನ ಭ್ರಷ್ಟಾಚಾರದಿಂದ ಬೇಸತ್ತು ಹುದ್ದೆ ತೊರೆದಿದ್ದು ಇದೀಗ ಜರ್ಮನಿಯಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ.

published on : 30th August 2021

'ಡೆರ್ ಬಾಂಬರ್' ಖ್ಯಾತಿಯ ಮಾಜಿ ಫುಟ್ಬಾಲ್ ಆಟಗಾರ ಗೆರ್ಡ್ ಮುಲ್ಲರ್ ನಿಧನ

ಮಾಜಿ ಜರ್ಮನ್ ಫುಟ್ಬಾಲ್ ಆಟಗಾರ ಮತ್ತು ಕ್ರೀಡಾ ಇತಿಹಾಸದಲ್ಲಿ ಶ್ರೇಷ್ಠ ಗೋಲು ಗಳಿಸಿದವರಲ್ಲಿ ಒಬ್ಬರಾದ ಗೆರ್ಡ್ ಮುಲ್ಲರ್ ತಮ್ಮ 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

published on : 15th August 2021

 ಒಲಂಪಿಕ್ಸ್ ಹಾಕಿ: ಜರ್ಮನಿ ಎದುರು 0-2 ಅಂತರದಿಂದ ಸೋತ ಭಾರತದ ವನಿತೆಯರು

ಟೋಕಿಯೊ ಒಲಂಪಿಕ್ಸ್ ನಲ್ಲಿ ಸೋಮವಾರ ನಡೆದ ಎ ಗುಂಪಿನ ಹಣಾಹಣಿಯಲ್ಲಿ ಭಾರತದ ಮಹಿಳಾ ಹಾಕಿ ತಂಡ ಸತತ ಎರಡನೇ ಬಾರಿಗೆ ಸೋಲಿಗೆ ಶರಣಾಗಿದೆ.

published on : 26th July 2021
1 2 > 

ರಾಶಿ ಭವಿಷ್ಯ