• Tag results for Ghazipur border

ವಿವಾದಿತ 3 ಕೃಷಿ ಕಾಯ್ದೆಗಳ ಹಿಂಪಡೆದ ಕೇಂದ್ರ ಸರ್ಕಾರ: ಘಾಜಿಪುರ ಗಡಿಯಲ್ಲಿ ಸಿಹಿ ಹಂಚಿ ರೈತರ ಸಂಭ್ರಮ!

ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಕೊನೆಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಿಂಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಘಾಜಿಪುರದಲ್ಲಿ ರೈತರು ಸಿಹಿ ಹಂಚಿ ಸಂಭ್ರಮವನ್ನಾಚರಿಸುತ್ತಿದ್ದಾರೆ.

published on : 19th November 2021

ದೆಹಲಿ ಗಡಿಯಲ್ಲಿನ ಪ್ರತಿಭಟನಾ ಸ್ಥಳದಲ್ಲಿ ಬ್ಯಾರಿಕೇಡ್​ಗಳ ತೆರವು: ಸುಪ್ರೀಂ ಆದೇಶದ ನಂತರ ಕಾರ್ಯಾಚರಣೆ

ದೆಹಲಿ-ಉತ್ತರ ಪ್ರದೇಶ ಗಡಿಯಲ್ಲಿರುವ ಗಾಜಿಪುರದಲ್ಲಿ ರೈತ ವಿರೋಧಿ ಕಾನೂನು ಪ್ರತಿಭಟನಾ ಸ್ಥಳದಲ್ಲಿ ಹಾಕಿದ್ದ ಬ್ಯಾರಿಕೇಡ್ ಗಳು ಮತ್ತು ಕನ್ಸರ್ಟಿನಾ ವೈರ್ ಗಳನ್ನು ದೆಹಲಿ ಪೊಲೀಸರು ಇಂದು ತೆಗೆದುಹಾಕಲು ಮುಂದಾಗಿದ್ದಾರೆ. 

published on : 29th October 2021

ಗಾಜಿಪುರ್ ಗಡಿಗೆ ಬಂದು ರೈತರ ಪ್ರತಿಭಟನೆಗೆ ಬೆಂಬಲ ನೀಡಿದ ಮಹಾತ್ಮಾ ಗಾಂಧೀಜಿ ಮೊಮ್ಮಗಳು!

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ದೆಹಲಿ-ಮೀರತ್ ನ ಗಾಜಿಪುರ ಗಡಿಭಾಗದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಹಾತ್ಮ ಗಾಂಧಿಯವರ ಮೊಮ್ಮಗಳು ತಾರಾ ಗಾಂಧಿ ಭಟ್ಟಾಚಾರ್ಯ, ತಮ್ಮ ಭೇಟಿಯು ರಾಜಕೀಯೇತರ ಎಂದು ಸ್ಪಷ್ಟಪಡಿಸಿದ್ದಾರೆ.

published on : 14th February 2021

74ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ: ದೆಹಲಿ-ಹರ್ಯಾಣದ ಟಿಕ್ರಿ ಗಡಿಭಾಗದಲ್ಲಿ ಭಾರೀ ಭದ್ರತೆ ನಿಯೋಜನೆ 

ದೆಹಲಿ-ಹರ್ಯಾಣದ ಟಿಕ್ರಿ ಗಡಿಭಾಗದಲ್ಲಿ ಭಾನುವಾರ ಕೂಡ ಭಾರೀ ಭದ್ರತೆ ಮುಂದುವರಿದಿದ್ದು ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 74ನೇ ದಿನಕ್ಕೆ ಕಾಲಿಟ್ಟಿದೆ.

published on : 7th February 2021

ರೈತರನ್ನು ತಡೆಯಲು ಹೆದ್ದಾರಿಯಲ್ಲಿ ಮೊಳೆ ಹಾಕಿದ ಪೊಲೀಸರು: ಹೂವಿನ ಗಿಡ ನೆಟ್ಟು ತಿರುಗೇಟು ನೀಡಿದ ರೈತರು

ಪ್ರತಿಭಟನಾನಿರತ ರೈತರ ತಡೆಯಲು ಹೆದ್ದಾರಿಗಳಲ್ಲಿ ಮೊಳೆ ಹಾಕಿದ್ದ ಪೊಲೀಸರಿಗೆ ಅದೇ ಜಾಗದಲ್ಲಿಯೇ ಹೂವಿನ ಗಿಡಗಳನ್ನು ನೆಡುವ ಮೂಲಕ ರೈತರು ತಿರುಗೇಟು ನೀಡಿದ್ದಾರೆ. 

published on : 6th February 2021

ಕೃಷಿ ಮಸೂದೆ: ಘಾಜಿಪುರ ಗಡಿ ತಲುಪಿದ ಕರ್ನಾಟಕ ರೈತರು; ಟಿಕೈತ್ ಭೇಟಿಯಾದ ಕೋಡಿಹಳ್ಳಿ

ಕೃಷಿ ಮಸೂದೆ ವಾಪಸ್'ಗೆ ಆಗ್ರಹಿಸಿ ಕಳೆದ 2 ತಿಂಗಳುಗಳಿಂದ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಕೈಜೋಡಿಸಲು ರಾಜ್ಯದ ರೈತರು ಕೂಡ ಘಾಜಿಪುರದ ಗಡಿ ತಲುಪಿದ್ದಾರೆ.

published on : 5th February 2021

ಕೃಷಿ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆ: ಗಾಜಿಪುರ್ ಗಡಿಯತ್ತ ಹೊರಟಿದ್ದ ವಿರೋಧ ಪಕ್ಷಗಳ 15 ಸಂಸದರಿಗೆ ದೆಹಲಿ ಪೊಲೀಸರ ತಡೆ

ದೆಹಲಿಯ ಗಾಜಿಪುರ್ ಗಡಿಭಾಗ ತಲುಪಲು ಗುರುವಾರ ಬೆಳಗ್ಗೆ ಹೊರಟಿದ್ದ ಡಿಎಂಕೆ, ಶಿರೋಮಣಿ ಅಕಾಲಿ ದಳ, ಎನ್ ಸಿಪಿ, ತೃಣಮೂಲ ಕಾಂಗ್ರೆಸ್ ಸೇರಿದಂತೆ 10 ವಿರೋಧ ಪಕ್ಷಗಳ 15 ಸಂಸದರನ್ನು ಪೊಲೀಸರು ತಡೆದ ಪ್ರಸಂಗ ನಡೆದಿದೆ.

published on : 4th February 2021

ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ: ರಾಕೇಶ್ ಟಿಕೈತ್ ಗೆ ಆಹಾರ, ನೀರು ನೀಡಿ ಬೆಂಬಲಿಸಿದ ಘಾಜಿಪುರ ಗಡಿ ಗ್ರಾಮಸ್ಥರು

ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿರುವ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕೈತ್‌ಗೆ ಅವರಿಗೆ ಶನಿವಾರ ಗಡಿ...

published on : 30th January 2021

ರೈತರ ಪ್ರತಿಭಟನೆ ಮುಂದುವರಿಕೆ: ಗಾಜಿಪುರ ಗಡಿ ಬಂದ್, ದೆಹಲಿ ಗಡಿಯಲ್ಲಿ ಸಂಚಾರ ಮಾರ್ಗ ಬದಲಾವಣೆ

ಗಣರಾಜ್ಯೋತ್ಸವ ದಿನ ರಾಜಧಾನಿ ದೆಹಲಿಯಲ್ಲಿ ತೀವ್ರ ಮಟ್ಟದ ಗಲಭೆಯುಂಟಾದರೂ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿವೆ ರೈತ ಸಂಘಟನೆಗಳು.

published on : 29th January 2021

ದೆಹಲಿಯಲ್ಲಿ ತಾರಕಕ್ಕೇರಿದ ರೈತರ 'ಗಣ ಕಹಳೆ': ಮುಂದುವರಿದ ಟ್ರ್ಯಾಕ್ಟರ್ ರ್ಯಾಲಿ, ಪೊಲೀಸರಿಂದ ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ!

ಹಿಂದಿ ಚಲನಚಿತ್ರದ ದೇಶಭಕ್ತಿ ಗೀತೆಯನ್ನು ಡಿಜೆ ಸೆಟ್ ನಲ್ಲಿ ಹಾಕಿ ಅತ್ಯುತ್ಸಾಹದಿಂದ ಕಿಸಾನ್ ಏಕತಾ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಾ ದೆಹಲಿಯ ಗಡಿಭಾಗ ಗಾಜಿಪುರದಿಂದ ರೈತರು ಟ್ರ್ಯಾಕ್ಟರ್ ಮೆರವಣಿಗೆ ಆರಂಭಿಸಿದ್ದಾರೆ.

published on : 26th January 2021

ಕೃಷಿ ಕಾನೂನು ವಿರೋಧಿ ಪ್ರತಿಭಟನೆ ವೇಳೆ ಘಾಜಿಪುರ್ ಗಡಿಯಲ್ಲಿ ಹೃದಯಾಘಾತದಿಂದ ರೈತ ಸಾವು!

ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನು ವಿರೋಧಿಸಿ ದೇಶದ ವಿವಿಧೆಡೆ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಮತ್ತೋರ್ವ ರೈತ ಸಾವನ್ನಪ್ಪಿದ್ದಾರೆ.

published on : 2nd January 2021

ರಾಶಿ ಭವಿಷ್ಯ