- Tag results for Girish Linganna
![]() | ದಕ್ಷಿಣದ ಹೀರೋಗಳನ್ನು ಗೌರವಿಸುವ ಮೂಲಕ ಭಾರತೀಯ ಸೇನೆಯ 75 ವರ್ಷಗಳ ಸಂಭ್ರಮಾಚರಣೆ: ಬೆಂಗಳೂರಿನಲ್ಲಿ ಮೊದಲ ಬಾರಿಗೆ ಸೇನಾ ದಿನಾಚರಣೆಭಾರತ ಜನವರಿ 15, 2023ರಂದು 75ನೇ ಸೇನಾ ದಿನಾಚರಣೆಯನ್ನು ಆಚರಿಸುತ್ತದೆ. 1949ರ ಈ ದಿನದಂದು ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪನವರು ಭಾರತೀಯ ಸೇನೆಯ ಪ್ರಥಮ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ಸ್ವೀಕರಿಸಿದರು. ಸಾಮಾನ್ಯವಾಗಿ ಪ್ರತಿವರ್ಷವೂ ದೆಹಲಿಯಲ್ಲಿ ಆಯೋಜಿಸಲಾಗುವ ಸೇನಾ ದಿನಾಚರಣೆಯ ಪೆರೇಡ್ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜನೆಗೊಳ್ಳುತ್ತಿದೆ. |
![]() | ಭಾರತೀಯ ಸೇನೆಯ ಅತ್ಯಂತ ಪ್ರಸಿದ್ಧ ಮತ್ತು ಗೌರವಾನ್ವಿತ ಕಮಾಂಡೋ ಪಡೆಗಳೆಡೆಗೆ ಒಂದು ನೋಟಭಾರತೀಯ ಸೇನೆಯಲ್ಲಿ ಹಲವು ಕಮಾಂಡೊ ಪಡೆಗಳು ತಮ್ಮ ಕಾರ್ಯ ದಕ್ಷತೆಯಿಂದ, ಸಾಮರ್ಥ್ಯದಿಂದ ಅಪಾರ ಗೌರವ, ಹೆಸರು ಸಂಪಾದಿಸಿವೆ. ಆ ಕಮಾಂಡೋ ಪಡೆಗಳ ಕುರಿತು ಒಂದಷ್ಟು ಮಾಹಿತಿಗಳು ಇಲ್ಲಿವೆ. |
![]() | ಭಯೋತ್ಪಾದನಾ ಉದ್ಯಮವನ್ನು ಚಾಲ್ತಿಯಲ್ಲಿಟ್ಟಿದೆ ಪಾಕಿಸ್ತಾನದ ರಾಜತಾಂತ್ರಿಕತೆಎಫ್ಎಟಿಎಫ್ ಎನ್ನುವುದು ಒಂದು ಅಂತರ್ ಸರ್ಕಾರಿ ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು, ಇದನ್ನು 1989ರಲ್ಲಿ ಜಾಗತಿಕ ಹಣಕಾಸು ಸೌಹಾರ್ದತೆಗೆ ಧಕ್ಕೆ ತರುವಂತಹ ಭಯೋತ್ಪಾದನೆಗೆ ಹಣಕಾಸಿನ ನೆರವು, ಹಣಕಾಸಿನ ಅವ್ಯವಹಾರಗಳು ಹಾಗೂ ಇತರ ಅಪಾಯಕಾರಿ ಚಟುವಟಿಕೆಗಳ ಮೇಲೆ ನಿಗಾ ಇಡಲು ಸ್ಥಾಪಿಸಲಾಗಿತ್ತು. |
![]() | ಭಾರತೀಯ ಖಾಸಗಿ ನಿರ್ಮಾಣದ ಪ್ರಥಮ ರಾಕೆಟ್ ವಿಕ್ರಮ್ ಎಸ್; ಇಸ್ರೋ ಲಾಂಚ್ ಪ್ಯಾಡ್ ನಿಂದ ಉಡಾವಣೆವಿಕ್ರಮ್ ಎಂಬುದು ಸ್ಕೈರೂಟ್ ಸಂಸ್ಥೆಯ ಒಂದು ಸ್ಮಾಲ್ ಲಿಫ್ಟ್ ಲಾಂಚ್ ವೆಹಿಕಲ್ ಕುಟುಂಬಕ್ಕೆ ಇಟ್ಟಿರುವ ಹೆಸರಾಗಿದೆ. ಈ ಉಡಾವಣಾ ವಾಹನಗಳನ್ನು ವಿಶೇಷವಾಗಿ ಸಣ್ಣ ಉಪಗ್ರಹಗಳ ಮಾರುಕಟ್ಟೆಗಾಗಿ ನಿರ್ಮಿಸಲಾಗಿದೆ. |
![]() | ಮಿಲಿಟರಿ ಸ್ನೈಪರ್‌ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ?ಸ್ನೈಪರ್ ಎಂದರೆ ಅತ್ಯಂತ ಉನ್ನತ ಮಟ್ಟದ ತರಬೇತಿ ಪಡೆದ ಸೈನಿಕನಾಗಿದ್ದು, ಅತ್ಯಂತ ದೂರದಿಂದಲೇ ಮಾರ್ಪಡಿತ ರೈಫಲ್‌ಗಳನ್ನು ಬಳಸಿ, ಗುರಿಯಿಟ್ಟು ಗುಂಡು ಹಾರಿಸಲು ಸಮರ್ಥನಾಗಿರುತ್ತಾನೆ. |
![]() | ಹೈಪರ್‌ಸಾನಿಕ್ ಆಯುಧಗಳು ಎಂದರೇನು? ಅವು ಎಷ್ಟರ ಮಟ್ಟಿಗೆ ಕ್ರಾಂತಿಕಾರಕ?ಹೈಪರ್‌ಸಾನಿಕ್ ಆಯುಧಗಳು ಅತ್ಯಂತ ಕುಶಲವಾಗಿ ಚಲಿಸಬಲ್ಲ ಆಯುಧಗಳಾಗಿದ್ದು, ಇವುಗಳು ಮ್ಯಾಕ್ 5 ವೇಗದಲ್ಲಿ (ಶಬ್ದದ ವೇಗಕ್ಕಿಂತ 5 ಪಟ್ಟು ಹೆಚ್ಚು, ಅಂದಾಜು ಗಂಟೆಗೆ 6,000 ಕಿಲೋಮೀಟರ್) ಸಾಗಬಲ್ಲವು. |
![]() | ಅಗ್ನಿ ಪ್ರೈಮ್ ಪರೀಕ್ಷೆ ಯಶಸ್ವಿ: ಈ ಬ್ಯಾಲಿಸ್ಟಿಕ್ ಕ್ಷಿಪಣಿಯ ವಿಶೇಷತೆಗಳೇನು?ಅಗ್ನಿ ಪ್ರೈಮ್ ಎನ್ನುವುದು ಅಗ್ನಿ ಕ್ಲಾಸ್ ಕ್ಷಿಪಣಿಗಳ ಆಧುನಿಕ ಆವೃತ್ತಿಯಾಗಿದೆ. ಇದು ಎರಡು ಹಂತಗಳ, ಕ್ಯಾನಿಸ್ಟರೈಸ್ಡ್ ಘನ ಇಂಧನ ಆಧಾರಿತ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ. ಇದರಲ್ಲಿ ಎರಡು ರಿಡಂಡಂಟ್ ನ್ಯಾವಿಗೇಷನ್ ಹಾಗೂ ಗೈಡೆನ್ಸ್ ವ್ಯವಸ್ಥೆಗಳಿದ್ದು, ಈ ಕ್ಷಿಪಣಿಯನ್ನು ರೈಲಿನಿಂದಲೂ, ರಸ್ತೆಯಿಂದಲೂ ಉಡಾಯಿಸಲು ಸಾಧ್ಯವಿದೆ. |
![]() | ನಾವಿಕ್: ಭಾರತದ ದೇಶೀ ನಿರ್ಮಿತ ನ್ಯಾವಿಗೇಷನ್ ವ್ಯವಸ್ಥೆಯ ಕಡೆಗೊಂದು ನೋಟಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಭಿವೃದ್ಧಿ ಪಡಿಸಿರುವ, ನ್ಯಾವಿಗೇಷನ್ ವಿದ್ ಇಂಡಿಯನ್ ಕಾನ್ಸ್ಟೆಲ್ಲೇಷನ್ ಅಥವಾ ನಾವಿಕ್ ಒಂದು ಸ್ಟ್ಯಾಂಡ್ ಅಲೋನ್ ನ್ಯಾವಿಗೇಷನ್ ಸ್ಯಾಟಲೈಟ್ ವ್ಯವಸ್ಥೆಯಾಗಿದೆ. |
![]() | ಜಗತ್ತಿನಾದ್ಯಂತ ಸೆಮಿಕಂಡಕ್ಟರ್ ಕೊರತೆ: ಭಾರತದ ಮುಂದಿದೆ ಉತ್ತಮ ಅವಕಾಶ!ಇಡೀ ಜಗತ್ತೇ ಅಪಾರವಾಗಿ ಸೆಮಿಕಂಡಕ್ಟರ್ ಕೊರತೆಯನ್ನು ಎದುರಿಸುತ್ತಿರುವಾಗ, ಈಗ ಭಾರತಕ್ಕೆ ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಅವಕಾಶವಿದೆ. |
![]() | ಭಾರತದ ಏರೋಸ್ಪೇಸ್ ಸಾಧನೆಯಲ್ಲಿ ಕರ್ನಾಟಕದ ಕೊಡುಗೆ ಮಹತ್ತರ ಹೇಗೆ?ನೂತನ ಏರೋಸ್ಪೇಸ್ ಮತ್ತು ರಕ್ಷಣಾ ನೀತಿ ಮುಂದಿನ ಐದು ವರ್ಷಗಳಲ್ಲಿ ರಕ್ಷಣಾ ಉದ್ಯಮದಲ್ಲಿ ರಾಜ್ಯದಲ್ಲಿ 60,000 ಕೋಟಿ ರೂಪಾಯಿಗಳ ಹೂಡಿಕೆ ಮತ್ತು 70,000 ಉದ್ಯೋಗಾವಕಾಶಗಳನ್ನು ಸೃಷ್ಟಿಸುವ, ಆ ಮೂಲಕ ಕರ್ನಾಟಕವನ್ನು ಪ್ರಮುಖ ರಕ್ಷಣಾ ಉತ್ಪಾದನಾ ತಾಣವನ್ನಾಗಿಸುವ ಗುರಿ ಹೊಂದಿದೆ. |
![]() | ಭಾರತೀಯ ಉತ್ಪಾದನಾ ಉದ್ಯಮದ ವೇಗಕ್ಕೆ ಕೌಶಲ್ಯದ ಕೊರತೆಯಿಂದ ಅಡ್ಡಿಇಂದಿಗೂ ಉತ್ಪಾದನಾ ವಲಯದಲ್ಲಿ ಕಾರ್ಮಿಕರ ಕೊರತೆ ಯಾಕಿದೆ ಎಂಬ ಪ್ರಶ್ನೆಗೆ ಇನ್ನೂ ಒಂದು ಸರಳವಾದ ಉತ್ತರವೂ ಲಭ್ಯವಾಗಿಲ್ಲ. ಅದರ ಬದಲಿಗೆ, ಈ ಕೊರತೆ ಹಲವು ಸಮಸ್ಯೆಗಳು ಸೇರಿ ಉಂಟಾದ ದೊಡ್ಡ ಸಮಸ್ಯೆಯಾಗಿದೆ ಎನ್ನಬಹುದು. |
![]() | ವಿಮಾನವಾಹಕ ನೌಕೆಗಳ ವಿಚಾರದಲ್ಲಿ ಭಾರತೀಯ ನೌಕಾಪಡೆ ಮುಂದಿದೆ ಕ್ಲಿಷ್ಟ ಪ್ರಶ್ನೆ!ನೌಕಾಪಡೆ ಈಗಾಗಲೇ ಅವಳಿ ಇಂಜಿನ್‌ಗಳನ್ನು ಹೊಂದಿರುವ ವಿಮಾನವಾಹಕ ನೌಕೆಗಳಿಂದ ಕಾರ್ಯ ನಿರ್ವಹಿಸಬಲ್ಲ ವಿಮಾನಗಳಿಗಾಗಿ ಟೆಂಡರ್‌ಗೆ ಕರೆ ನೀಡಿದ್ದು, ಕೊನೆಗೂ ಡಸಾಲ್ಟ್ ಏವಿಯೇಷನ್ ಸಂಸ್ಥೆಯ ರಫೇಲ್ ಎಂ ಹಾಗೂ ಬೋಯಿಂಗ್ ಸಂಸ್ಥೆಯ ಎಫ್/ಎ-18ಇ/ಎಫ್ ಬ್ಲಾಕ್ III ವಿಮಾನಗಳನ್ನು ಆಯ್ಕೆ ಮಾಡಿಕೊಂಡಿತು. |
![]() | ಐಎನ್ಎಸ್ ವಿಕ್ರಾಂತ್ (ಐಎಸಿ-1) ಮರುಹುಟ್ಟು!ಹಲವು ವರ್ಷಗಳ ಕಠಿಣ ಪರಿಶ್ರಮದ ಫಲವಾಗಿ, ವಿಕ್ರಾಂತ್ ಆಗಸ್ಟ್ 4, 2021ರಂದು ಕೊಚ್ಚಿ ಬಂದರಿನಿಂದ ಸಮುದ್ರದಲ್ಲಿ ತನ್ನ ಪರೀಕ್ಷಾ ಓಡಾಟಕ್ಕೆಂದು ನೀರಿಗಿಳಿಯಿತು. ವಿಕ್ರಾಂತ್ ಭಾರತೀಯವಾಗಿ ನಿರ್ಮಿತವಾದ ಅತಿದೊಡ್ಡ ಯುದ್ಧನೌಕೆಯಾಗಿದ್ದರಿಂದ ಅದೊಂದು ಸ್ಮರಣೀಯ ಕ್ಷಣವಾಗಿತ್ತು. |
![]() | ಅಲ್ ಖೈದಾ ಮುಖ್ಯಸ್ಥ ಜವಾಹಿರಿ ಹೆಲ್‌ಫೈರ್ ಆರ್9ಎಕ್ಸ್ ಕ್ಷಿಪಣಿ ದಾಳಿಗೆ ಬಲಿಯಾದದ್ದು ಹೇಗೆ?ಹೆಲ್ ಫೈರ್ ಆರ್9ಎಕ್ಸ್, ಅಥವಾ ಮಿಲಿಟರಿ ಪರಿಭಾಷೆಯಲ್ಲಿ ಎಜಿಎಂ-114 ಆರ್9ಎಕ್ಸ್ ಎಂದು ಪರಿಚಿತವಾಗಿರುವ ಆಯುಧ ಅಮೆರಿಕಾ ನಿರ್ಮಿತ ಕ್ಷಿಪಣಿಯಾಗಿದ್ದು, ವ್ಯಕ್ತಿಯ ಮೇಲೆ ನಿಖರ ದಾಳಿ ನಡೆಸುವ ಸಂದರ್ಭದಲ್ಲಿ ಸುತ್ತಮುತ್ತ ಯಾರಿಗೂ ಹಾನಿಯಾಗದಂತೆ ದಾಳಿ ನಡೆಸಬಲ್ಲದು. |
![]() | ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಬೆಂಕಿ ಅವಘಡ; ಹೆಚ್ಚಾಗಿದೆ ಮೂರನೇ ವಿಮಾನ ವಾಹಕದ ಅಗತ್ಯಸ್ವಾತಂತ್ರ್ಯ ಲಭಿಸಿದ ದಿನದಿಂದಲೂ, ಭಾರತೀಯ ನೌಕಾಪಡೆ ಎರಡು ವಿಮಾನವಾಹಕ ನೌಕೆಗಳು ಕಾರ್ಯಾಚರಿಸುವಂತೆ ಮತ್ತು ಒಂದು ವಿಮಾನವಾಹಕ ನೌಕೆ ಡ್ರೈಡಾಕ್‌ನಲ್ಲಿ ಇರುವಂತೆ ಅಂದಾಜಿಸಿತ್ತು. ಆದರೆ ಈ ಗುರಿ ಇಂದಿನವರೆಗೂ ಸಾಧಿಸಲಾಗಿಲ್ಲ. |