- Tag results for Global teacher prize
![]() | ರ್ಯಾಗಿಂಗ್ಗೆ ಹೆದರಿ ಎಂಜಿನಿಯರಿಂಗ್ ಕೋರ್ಸ್ ಅರ್ಧಕ್ಕೇ ಕೈಬಿಟ್ಟ ರಂಜಿತ್ ಗೆ ಜಾಗತಿಕ ಶಿಕ್ಷಕ ಪ್ರಶಸ್ತಿ!ಬೆದರಿಕೆ ಹಾಗೂ ರ್ಯಾಗಿಂಗ್ನಿಂದಾಗಿ ರಂಜಿತ್ಸಿಂಹ ದಿಸಾಳೆ ತನ್ನ ಎಂಜಿನಿಯರಿಂಗ್ ಕೋರ್ಸ್ ಅನ್ನು ಮಧ್ಯದಲ್ಲೇ ಬಿಟ್ಟುಕೊಟ್ಟರು. ಆದರೆ ಇದು ಅವರಲ್ಲಿದ್ದ ಶಿಕ್ಷಣ ವ್ಯವಸ್ಥೆಯಲ್ಲಿನ ನಂಬಿಕೆಯನ್ನು ಮುರಿಯಲಿಲ್ಲ. ಬದಲಾಗಿ, ಅದನ್ನು ಉತ್ತಮಗೊಳಿಸಲು ಮತ್ತು ಮಕ್ಕಳ ಜೀವನದಲ್ಲಿ ಬದಲಾವಣೆಯನ್ನು ತರಲು ಅವರು ಶಿಕ್ಷಕರಾಗಲು ಸಾಧ್ಯವಾಗಿಸಿತು. |
![]() | ಮಹಾರಾಷ್ಟ್ರದ ಪ್ರಾಥಮಿಕ ಶಾಲಾ ಶಿಕ್ಷಕನಿಗೆ 2020ನೇ ಸಾಲಿನ ಜಾಗತಿಕ ಶಿಕ್ಷಕ ಪ್ರಶಸ್ತಿ ಗರಿ!ಮಹಾರಾಷ್ಟ್ರದ ಪ್ರಾಥಮಿಕ ಶಾಲೆಯೊಂದರ ಶಿಕ್ಷಕರೊಬ್ಬರು 2020ನೇ ಸಾಲಿನ ಜಾಗತಿಕ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬಾಲಕಿಯರ ಶಿಕ್ಷಣಕ್ಕೆ ಉತ್ತೇಜಿಸುವ ಅವರ ಪ್ರಯತ್ನಕ್ಕೆ 2020ನೇ ಸಾಲಿನ ಜಾಗತಿಕ ಶಿಕ್ಷಕ ಪ್ರಶಸ್ತಿ ಬಂದಿದೆ. |
![]() | 'ಗ್ಲೋಬಲ್ ಟೀಚರ್ಸ್ ಪ್ರೈಜ್-2020' ಟಾಪ್ 10 ಶಿಕ್ಷಕರ ಅಂತಿಮ ಪಟ್ಟಿಯಲ್ಲಿ ಮಹಾರಾಷ್ಟ್ರದ ಶಿಕ್ಷಕನಿಗೆ ಸ್ಥಾನ!ವಾರ್ಷಿಕ ಗ್ಲೋಬಲ್ ಟೀಚರ್ಸ್ ಪ್ರಶಸ್ತಿ 2020, 10 ಲಕ್ಷ ಅಮೆರಿಕ ಡಾಲರ್ ಮೊತ್ತದ ಟಾಪ್ 10 ಶಿಕ್ಷಕರ ಅಂತಿಮ ಸುತ್ತಿಗೆ ಮಹಾರಾಷ್ಟ್ರ ರಾಜ್ಯದ ಹಳ್ಳಿಯೊಂದರ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ಆಯ್ಕೆಯಾಗಿದ್ದಾರೆ. |