• Tag results for Godown

ಹಾಸನ: ಬೇಲೂರು ಗೋದಾಮಿನ ಮೇಲೆ ಕಾಡಾನೆ ದಾಳಿ, ಅನ್ನಭಾಗ್ಯದ ಅಪಾರ ಪ್ರಮಾಣದ ಅಕ್ಕಿ ನಾಶ!

ಅನ್ನಭಾಗ್ಯದ ಗೋದಾಮಿನ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ಬೇಲೂರಿನ ಅನುಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನಲ್ಲಿ ಗುರುವಾರ ತಡರಾತ್ರಿ ನಡೆದಿದ್ದು, ಆಹಾರ ಅರಸಿ ಆನೆಗಳು ಕಾಡಿನಿಂದ ನಾಡಿನತ್ತ ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

published on : 23rd April 2022

ಬೆಂಗಳೂರಿನ ನಾಜ್ ಫರ್ನಿಚರ್ ಗೋದಾಮಿನಲ್ಲಿ ಬೆಂಕಿ, ಅವಘಡ ತಪ್ಪಿಸಿದ ಅಗ್ನಿಶಾಮಕ ಸಿಬ್ಬಂದಿ

ರಾಜಧಾನಿ ಬೆಂಗಳೂರಿನ ಅಲ್ಲಲ್ಲಿ ಅಗ್ನಿ ಅವಘಡಗಳು ಕಂಡುಬರುತ್ತಿದ್ದು, ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.

published on : 16th January 2022

ಗೋದಾಮು ಸ್ಫೋಟ ಪ್ರಕರಣ: ಜೀವದ ಹಂಗು ತೊರೆದು ಇತರರ ಜೀವ ಉಳಿಸಿ ಮಾನವೀಯತೆ ಮೆರೆದ ಜನತೆ!

ನಗರದ ದೇವರಚಿಕ್ಕನಹಳ್ಳಿಯ ಅಪಾರ್ಟ್ ಮೆಂಟ್ ನಲ್ಲಿ ಸಂಭವಿಸಿದ ಅಗ್ನಿ ದುರಂತ ಮರೆಯುವ ಮುನ್ನವೇ ಗುರುವಾರ ಪಟಾಕಿ ಗೋದಾಮು ಒಂದರಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಗೋದಾಮಿನ ಇತರ 76 ಬಾಕ್ಸ್ ಗಳಲ್ಲಿದ್ದ ಅಪಾರ ಪ್ರಮಾಣದ ಪಟಾಕಿ ಸ್ಫೋಟವಾಗದ ಕಾರಣ ಬಹುದೊಡ್ಡ ದುರಂತ ತಪ್ಪಿದಂತಾಗಿದೆ. 

published on : 24th September 2021

ರಾಶಿ ಭವಿಷ್ಯ