- Tag results for Golibaje
![]() | ಗೋಳಿಬಜೆ: ಕರಾವಳಿಯ ಸಾಂಪ್ರದಾಯಿಕ ತಿಂಡಿಯ ಸವಿದು ನೋಡಿಅಂದು ಬೆಳಿಗ್ಗೆಯೇ ಭಾಗ್ಯತ್ತೆ ಫೋನಾಯಿಸಿದ್ದರು. ನಾಳೆ ನಮ್ಮಲ್ಲಿಗೆ ಮಧ್ಯಾಹ್ನ ಊಟಕ್ಕೆ ಬರಲೇಬೇಕು ಎಂದು ಅವರು ಕರೆದರು. ಒಂದೇ ಮಾತು ನನ್ನದು ಸಮ್ಮಾನವಾ ಅಂತ? ಹೌದು ನಿನಗೇನಿಷ್ಟ ಅದನ್ನೇ ಮಾಡುತ್ತೇನೆ. ಗೋಳಿಬಜೆ ಬೇಕಿತ್ತು, ನೀವು ಮಾಡಿದ್ದು ನನಗೆ ತುಂಬಾ ಇಷ್ಟ. ಓಹ್ ಅಷ್ಟೇಯಾ? ನೀನು ಕೇಳುವುದು ಹೆಚ್ಚಾ ನಾನು ಮಾಡುವುದು ಹೆಚ್ಚಾ? |