- Tag results for Google
![]() | UPI ವಹಿವಾಟಿನಲ್ಲಿ Google Pay ಅನ್ನು ಹಿಂದಿಕ್ಕಿದ PaytmUPI ವಹಿವಾಟುಗಳಲ್ಲಿನ ಪರಿಮಾಣ ಮತ್ತು ಮೌಲ್ಯ ಎರಡರಲ್ಲೂ Google Pay ಅನ್ನು Paytm ಹಿಂದಿಕ್ಕಿದೆ. ವಹಿವಾಟಿನ ಪರಿಮಾಣದ ವಿಷಯದಲ್ಲಿ Google Pay ನ ಮಾರುಕಟ್ಟೆ ಪಾಲು 2022ರ ಜೂನ್ ನಲ್ಲಿ ಶೇಕಡ 34 ರಿಂದ 2023ರ ಜೂನ್ ನಲ್ಲಿ ಶೇಕಡ 13.8ಕ್ಕೆ ಇಳಿದಿದೆ. |
![]() | ಮಸ್ಕ್ ನಿಂದ ಮಸುಕಾದ ದಾಂಪತ್ಯ: ಪತ್ನಿಗೆ ವಿಚ್ಛೇದನ ನೀಡಿದ ಗೂಗಲ್ ಸಹ ಸಂಸ್ಥಾಪಕಗೂಗಲ್ ನ ಸಹ ಸಂಸ್ಥಾಪಕ ಸೆರ್ಗೆ ಬ್ರಿನ್ ತಮ್ಮ ಪತ್ನಿ ನಿಕೋಲ್ ಶಾನಹನ್ ಗೆ ಸದ್ದಿಲ್ಲದೇ ವಿಚ್ಛೇದನ ನೀಡಿದ್ದಾರೆ. |
![]() | ವಿಶೇಷ ಅನಿಮೇಟೆಡ್ ಡೂಡಲ್‌ನೊಂದಿಗೆ ಚಂದ್ರಯಾನ-3 ಯಶಸ್ಸು ಸಂಭ್ರಮಿಸಿದ ಗೂಗಲ್ಸರ್ಚ್ ಇಂಜಿನ್ ದೈತ್ಯ ಗೂಗಲ್ ಗುರುವಾರ ಭಾರತದ ಚಂದ್ರಯಾನ-3 ಯಶಸ್ಸನ್ನು ವಿಶೇಷ ಅನಿಮೇಟೆಡ್ ಡೂಡಲ್‌ನೊಂದಿಗೆ ಸಂಭ್ರಮಿಸಿದೆ. ಈ ಮೂಲಕ ಚಂದ್ರಯಾನ-3 ಕಾರ್ಯಾಚರಣೆಯಲ್ಲಿ ಶ್ರಮ ವಹಿಸಿದ ಇಸ್ರೋ ವಿಜ್ಞಾನಿಗಳಿಗೆ... |
![]() | 60ನೇ ಜನ್ಮ ದಿನಾಚರಣೆ: ದಿವಂಗತ ನಟಿ ಶ್ರೀದೇವಿಗೆ ಗೂಗಲ್ ಡೂಡಲ್ ಗೌರವಭಾರತದ ಸೂಪರ್ ಸ್ಟಾರ್ ನಟಿ ದಿವಗಂತ ಶ್ರೀದೇವಿ ಅವರ 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಗೂಗಲ್ ಇಂಡಿಯಾ ಅವರಿಗೆ ಗೌರವ ಸಲ್ಲಿಸಿದೆ. |
![]() | ಭಾರತದ ಪಾನಿಪುರಿಗೆ ಮನಸೋತ ಗೂಗಲ್: ಡೂಡಲ್ ಮೂಲಕ ಗೌರವ ಸಲ್ಲಿಕೆಟೆಕ್ ದೈತ್ಯ ಕಂಪನಿ ಗೂಗಲ್ ಭಾರತದ ಪಾನಿಪುರಿಗೆ ಮನಸೋತಿದ್ದು, ಡೂಡಲ್ ಮೂಲಕ ಪಾನಿಪುರಿಗೆ ವಿಶೇಷ ಗೌರವ ಸಲ್ಲಿಸಿದೆ. |
![]() | ಭಾರತದಲ್ಲಿ ಬೃಹತ್ ಹೂಡಿಕೆಗೆ ಗೂಗಲ್, ಅಮೆಜಾನ್ ಮುಂದು: ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಸುಂದರ್ ಪಿಚ್ಚೈಇಂಟರ್ನೆಟ್ ದೈತ್ಯ ಸಂಸ್ಥೆ ಗೂಗಲ್ ತನ್ನ ಜಾಗತಿಕ ಫಿನ್‌ಟೆಕ್ ಕಾರ್ಯಾಚರಣೆ ಕೇಂದ್ರವನ್ನು ಗುಜರಾತ್‌ನ ಗಿಫ್ಟ್ ಸಿಟಿಯಲ್ಲಿ ಸ್ಥಾಪಿಸಲಿದೆ ಎಂದು ಅದರ ಸಿಇಒ ಸುಂದರ್ ಪಿಚೈ ಘೋಷಿಸಿದ್ದಾರೆ. ನಿನ್ನೆ ವಾಷಿಂಗ್ಟನ್ ಡಿಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ನಂತರ ಈ ವಿಷಯ ಹೇಳಿದ್ದಾರೆ. |
![]() | ಫೇಕ್ ನ್ಯೂಸ್ ನಿಯಂತ್ರಿಸುವ ಕುರಿತು ಶೀಘ್ರದಲ್ಲೇ ಫೇಸ್‌ಬುಕ್, ಟ್ವಿಟರ್, ಗೂಗಲ್ ಸಭೆ ಕರೆಯಲು ಸರ್ಕಾರ ನಿರ್ಧಾರ!ಕರ್ನಾಟಕ ಸರ್ಕಾರವು ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮ ಸೈಟ್‌ಗಳು ಮತ್ತು ಗೂಗಲ್, ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ವೇದಿಕೆಗಳೊಂದಿಗೆ ಕೋಮು ಗಲಭೆಯನ್ನು ಪ್ರಚೋದಿಸುವ ಸೂಕ್ಷ್ಮ ವಿಚಾರಗಳ ಪೋಸ್ಟ್‌ಗಳನ್ನು ನಿಯಂತ್ರಿಸಲು ಚರ್ಚೆ ನಡೆಸಲಿದೆ. |
![]() | ''ಕೋಮುವಾದಿ ವಿಡಿಯೋ"ನಿರ್ಬಂಧಿಸಲು ಟ್ವಿಟರ್, ಗೂಗಲ್ ಗೆ ದೆಹಲಿ ಹೈಕೋರ್ಟ್ ನಿರ್ದೇಶನಮುಸ್ಲಿಂ ವ್ಯಕ್ತಿಯೊಬ್ಬ ಮಹಿಳೆಯನ್ನು ಇಸ್ಲಾಂಗೆ ಮತಾಂತರಗೊಳಿಸುವಂತೆ ಒತ್ತಾಯಿಸಿದ ಸುದ್ದಿ ವರದಿಗಳು ಮತ್ತು ವಿಡಿಯೋ ಲಿಂಕ್‌ಗಳನ್ನು ನಿರ್ಬಂಧಿಸುವಂತೆ ದೆಹಲಿ ಹೈಕೋರ್ಟ್ ಕೆಲವು ಮಾಧ್ಯಮ ಸಂಸ್ಥೆಗಳು ಮತ್ತು ಟ್ವಿಟರ್ ಮತ್ತು ಗೂಗಲ್ ಮತ್ತಿತರ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ನಿರ್ದೇಶನ ನೀಡಿದೆ. |
![]() | ಮೊಬೈಲ್ ಪಾವತಿ, ಆರ್ಥಿಕ ಸೇವೆಗಳಲ್ಲಿ ಗೂಗಲ್ ಪೇ, ಫೋನ್ ಪೇಯನ್ನು ಹಿಂದಿಕ್ಕಿದ ಪೇಟಿಎಂಭಾರತದ ಫಿನ್ ಟೆಕ್ ದೈತ್ಯ ಪೇಟಿಎಂ ಸಂಸ್ಥೆ ತನ್ನ ಪ್ರತಿಸ್ಪರ್ಧಿಗಳಾದ ಗೂಗಲ್ ಪೇ, ಫೋನ್ ಪೇ ಸಂಸ್ಥೆಗಳನ್ನು ಹಿಂದಿಕ್ಕಿದೆ. |
![]() | ಗೂಗಲ್ ಗೆ ಶಾಕ್! 30 ದಿನದೊಳಗೆ 1,337 ಕೋಟಿ ರೂ. ದಂಡ ಪಾವತಿ ಆದೇಶ ಎತ್ತಿಹಿಡಿದ NCLATವಿಶ್ವದ ಅತಿ ದೊಡ್ಡ ಕಂಪನಿಗಳಲ್ಲಿ ಒಂದಾದ ಗೂಗಲ್ ಭಾರಿ ಹಿನ್ನಡೆ ಅನುಭವಿಸಿದ್ದು, ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ(ಎನ್ ಸಿಎಲ್ ಎಟಿ) ಅದಕ್ಕೆ ವಿಧಿಸಿದ್ದ ದಂಡವನ್ನು ಎತ್ತಿ ಹಿಡಿದಿದೆ. |
![]() | ಗೂಗಲ್ ಇಂಡಿಯಾ ಉದ್ಯೋಗಿಗಳಿಗೆ ಬಿಗ್ ಶಾಕ್: 450 ಉದ್ಯೋಗಿಗಳು ವಜಾಟೆಕ್ ದೈತ್ಯ ಗೂಗಲ್ ಭಾರತದ ವಿವಿಧ ವಿಭಾಗಗಳಲ್ಲಿ ಸುಮಾರು 450ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾ ಮಾಡಿದೆ. ಗುರುವಾರ ತಡರಾತ್ರಿ ಉದ್ಯೋಗಿಗಳಿಗೆ ತಮ್ಮ ವಜಾಗೊಳಿಸುವ ಬಗ್ಗೆ ಮೇಲ್‌ನ ಮೂಲಕ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ. |
![]() | ಭಾರತ ಮೂಲದ ನೀಲ್ ಮೋಹನ್ ಯೂಟ್ಯೂಬ್‌ನ ಹೊಸ ಸಿಇಒ!ಯೂಟ್ಯೂಬ್ ಸಿಇಒ ಸುಸಾನ್ ವೊಜ್ಸಿಕಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು ಅವರ ಸ್ಥಾನಕ್ಕೆ ಭಾರತ ಮೂಲದ ನೀಲ್ ಮೋಹನ್ ನೇಮಕವಾಗಿದ್ದಾರೆ. |
![]() | ಪುಣೆ ಗೂಗಲ್ ಕಚೇರಿಗೆ ಹುಸಿ ಬಾಂಬ್ ಕರೆ, ಕೆಲಕಾಲ ಆತಂಕದ ವಾತಾವರಣಮಹಾರಾಷ್ಟ್ರದ ಪುಣೆಯ ಗೂಗಲ್ ಕಂಪನಿ ಕಚೇರಿ ಆವರಣದಲ್ಲಿ ಬಾಂಬ್ ಇಡಲಾಗಿದೆ ಎಂಬ ಕರೆ ಬಂದ ನಂತರ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಇದು ಹುಸಿ ಕರೆ ಎಂಬುದು ದೃಢಪಟ್ಟಿತು ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. |
![]() | 'ಕಾಲೇಜು ಹುಡುಗಿಯರು ಪ್ರತಿ ವಾರ ಬಾಯ್ ಫ್ರೆಂಡ್ ಚೇಂಜ್ ಮಾಡ್ತಾರೆ, ಮುರಿದುಬಿದ್ದ ನನ್ನ ನಿಶ್ಚಿತಾರ್ಥದ ಬಗ್ಗೆ ಯಾಕೆ ಗೂಗಲ್ ಸರ್ಚ್ ಮಾಡ್ತೀರಿ?'ನಟಿ ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಆದರೆ ಕೆಲವು ಕಾರಣಗಳಿಂದ ಇಬ್ಬರೂ ಬ್ರೇಕ್ ಅಪ್ ಮಾಡಿಕೊಂಡಿದ್ರು. 20 ವರ್ಷಗಳ ನಂತರ ಅಕ್ಷಯ್ ಜೊತೆಗಿನ ಮುರಿದು ಹೋದ ಸಂಬಂಧದ ಬಗ್ಗೆ ರವೀನಾ ಟಂಡನ್ ಮಾತಾಡಿದ್ದಾರೆ. |
![]() | 74ನೇ ಗಣರಾಜ್ಯೋತ್ಸವ: ವಿಭಿನ್ನ ಕಲಾಕೃತಿ ಮೂಲಕ ಭಾರತೀಯರಿಗೆ ಶುಭಾಶಯ ಕೋರಿದ ಗೂಗಲ್ ಡೂಡಲ್ದೇಶಾದ್ಯಂತ 74ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಈ ವಿಶೇಷ ಸಂದರ್ಭದಲ್ಲಿ ಸರ್ಚ್ ಇಂಜಿನ್ ಗೂಗಲ್ ವಿಶೇಷ ಡೂಡಲ್ ರಚಿಸಿ ಭಾರತೀಯರಿಗೆ ಶುಭಾಶಯಗಳನ್ನು ಕೋರಿದೆ. |