- Tag results for Google Pay
![]() | 'ಗೂಗಲ್ ಪೇ, ಫೋನ್ ಪೇಗಳು ಬ್ಯಾಂಕ್ ಗಳ ವ್ಯವಹಾರವನ್ನು ನುಂಗಿ ಹಾಕುತ್ತಿವೆ, ಈಗಲಾದರೂ ಎಚ್ಚೆತ್ತುಕೊಳ್ಳಿ': ಉದಯ್ ಕೋಟಕ್ಯುಪಿಐ ಆಧಾರಿತ ಪಾವತಿ ಸೇವಾ ಸಂಸ್ಥೆಗಳಾದ ಗೂಗಲ್ ಪೇ ಮತ್ತು ಫೋನ್ ಪೇ ಗಳು ಸಾರ್ವಜನಿಕ ಬ್ಯಾಂಕ್ ಗಳ ವ್ಯವಹಾರವನ್ನು ನುಂಗಿ ಹಾಕುತ್ತಿದ್ದು, ಈಗಲಾದರೂ ಬ್ಯಾಂಕ್ ಗಳು ಎಚ್ಚೆತ್ತುಕೊಳ್ಳಬೇಕು ಎಂದು ಕೋಟಕ್ ಮಹಿಂದ್ರ ಬ್ಯಾಂಕ್ ನ ಸಿಇಒ ಉದಯ್ ಕೊಟಕ್ ಹೇಳಿದ್ದಾರೆ. |