- Tag results for Govardhan Hill
![]() | ಗೋವರ್ಧನ್ ಬೆಟ್ಟದ ಕಲ್ಲುಗಳನ್ನು ಆನ್ ಲೈನ್ ನಲ್ಲಿ ಮಾರಾಟಕ್ಕಿಟ್ಟಿದ್ದ ಇಂಡಿಯಾ ಮಾರ್ಟ್ ಸಿಇಒ. ಇತರ ಇಬ್ಬರ ಬಂಧನಗೋವರ್ಧನ್ ಬೆಟ್ಟದಿಂದ ತೆಗೆದ ಕಲ್ಲುಗಳನ್ನು ಆನ್ಲೈನ್ ನಲ್ಲಿ ಮಾರಾಟಕ್ಕಿಟ್ಟ ಆರೋಪದ ಮೇಲೆ ಇಂಡಿಯಾ ಮಾರ್ಟ್ ಸ್ಥಾಪಕ ಹಾಗೂ ಸಿಇಒ ದಿನೇಶ್ ಅಗರ್ವಾಲ್ ಮತ್ತು ಸಹ ಸಂಸ್ಥಾಪಕ ಬ್ರಿಜೇಶ್ ಅಗರ್ವಾಲ್ ಸೇರಿದಂತೆ ಮೂವರನ್ನು ಭಾನುವಾರ ತಡರಾತ್ರಿ ಬಂಧಿಸಲಾಗಿದೆ. |