- Tag results for Green
![]() | ಕರ್ನಾಟಕದ ವಿದ್ಯಾರ್ಥಿಗಳಿಂದ 'ಪರಿಸರ ಸ್ನೇಹಿ' ಹಸಿರು ಸ್ಯಾನಿಟರಿ ಪ್ಯಾಡ್ಗಳ ಸಂಶೋಧನೆ!ಒಂದು ಕಾಲದಲ್ಲಿ ಸಾರ್ವಜನಿಕವಾಗಿ ಚರ್ಚಿಸಲು ನಿಷೇಧಿತ ವಿಷಯವೆಂದು ಪರಿಗಣಿಸಲ್ಪಟ್ಟಿದ್ದ ಭಾರತೀಯರು ಈಗ ಮುಟ್ಟಿನ ಬಗ್ಗೆ ಯೋಚಿಸುವ ವಿಧಾನವು ಇತ್ತೀಚಿನ ವರ್ಷಗಳಲ್ಲಿ ಒಂದು ಮಾದರಿ ಬದಲಾವಣೆಯನ್ನು ಕಂಡಿದೆ. |
![]() | ನಿಯಂತ್ರಣ ರೇಖೆ, ಗಡಿಗಳಿಂದ 100 ಕಿ.ಮೀ ವ್ಯಾಪ್ತಿಯ ಹೆದ್ದಾರಿಗಳಿಗೆ ಪರಿಸರ ಇಲಾಖೆ ಅನುಮತಿ ಅಗತ್ಯವಿಲ್ಲ: ಕೇಂದ್ರ ಸರ್ಕಾರಗಡಿ ನಿಯಂತ್ರಣ ರೇಖೆ (LOC) ಅಥವಾ ಗಡಿಯ 100 ಕಿ.ಮೀ ವ್ಯಾಪ್ತಿಯಲ್ಲಿ ರಕ್ಷಣಾ ಮತ್ತು ಕಾರ್ಯತಂತ್ರದ ಪ್ರಾಮುಖ್ಯತೆಗೆ ಸಂಬಂಧಿಸಿದ ಹೆದ್ದಾರಿ ಯೋಜನೆಗಳಿಗೆ ಪರಿಸರ ತೆರವು ಅಗತ್ಯದಿಂದ ವಿನಾಯಿತಿ ನೀಡುವ ಪರಿಸರ ಪ್ರಭಾವ ಮೌಲ್ಯಮಾಪನ ನಿಯಮಗಳಿಗೆ ತಿದ್ದುಪಡಿಗಳನ್ನು ಕೇಂದ್ರವು ಸೂಚಿಸಿದೆ. |
![]() | ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿ ಪೆಟ್ರೋಲ್ ಬಳಕೆ ಸ್ಥಗಿತ: ಕೇಂದ್ರ ಸಚಿವ ನಿತಿನ್ ಗಡ್ಕರಿಪರ್ಯಾಯ ಇಂಧನಗಳತ್ತ ಮುಖ ಮಾಡಿರುವ ಭಾರತದಲ್ಲಿ ಮುಂದಿನ 5 ವರ್ಷಗಳಲ್ಲಿ ಪೆಟ್ರೋಲ್ ಬಳಕೆ ನಿಷೇಧವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. |
![]() | ನಾಪತ್ತೆಯಾಗಿದ್ದ ಮಾನಸಿಕ ಅಸ್ವಸ್ಥನನ್ನು ಕುಟುಂಬದೊಂದಿಗೆ ಜೊತೆಗೂಡಿಸಿದ ಮೈಸೂರಿನ ಗ್ರೀನ್ ಡಾಟ್ ಟ್ರಸ್ಟ್!6 ವರ್ಷದ ಹಿಂದೆ ನಾಪತ್ತೆಯಾಗಿದ್ದ ಮಾನಸಿಕ ಅಸ್ವಸ್ಥನನ್ನು ಮೈಸೂರಿನ ಗ್ರೀನ್ ಡಾಟ್ ಟ್ರಸ್ಟ್ ಸಂಸ್ಥೆ ಕುಟುಂಬದೊಂದಿಗೆ ಜೊತೆಗೂಡಿಸಿದೆ. |
![]() | |
![]() | ಇನ್ಫೋಸಿಸ್ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣಕ್ಕೆ ಗ್ರೀನ್ ಟ್ಯಾಗ್18 ಕಿಮೀ ಉದ್ದದ ಆರ್ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿರುವ ಇನ್ಫೋಸಿಸ್ ಕೋನಪ್ಪನ ಅಗ್ರಹಾರ ನಿಲ್ದಾಣ (ಮೊದಲು ಎಲೆಕ್ಟ್ರಾನಿಕ್ ಸಿಟಿ-2 ಎಂದು ಕರೆಯಲಾಗುತ್ತಿತ್ತು) ನಮ್ಮ ಮೆಟ್ರೋಗೆ ಮೊದಲ ಬಾರಿಗೆ ಪ್ರತಿಷ್ಠಿತ ಭಾರತೀಯ ಹಸಿರು ಕಟ್ಟಡ ಮಂಡಳಿಯ (ಐಜಿಬಿಸಿ-Indian Green Building Council) ಪ್ರಮಾಣೀಕರಣ ಸಿಗುವ ಸಾಧ್ಯತೆಯಿದೆ. |
![]() | ಐಐಎಸ್ ಸಿ ಬೆಂಗಳೂರು ಕ್ಯಾಂಪಸ್ನಲ್ಲಿ ಹಸಿರು ನಾಶ: ಅರಣ್ಯ ಇಲಾಖೆಯಿಂದ ತನಿಖೆಸಾಧನೆ ಮತ್ತು ಪುರಸ್ಕಾರಗಳಿಗೆ ಹೆಸರಾದ ಭಾರತದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಈ ಬಾರಿ ತಪ್ಪು ಕಾರಣಗಳಿಗಾಗಿ ಸುದ್ದಿಯಲ್ಲಿದೆ. |
![]() | ಮುಂದಿನ 5 ವರ್ಷಗಳಲ್ಲಿ ಗ್ರೀನ್ ಎನರ್ಜಿ ಪಾರ್ಕ್, 10 ಗಿಗಾ ವ್ಯಾಟ್ ಹಸಿರು ಇಂಧನ ಉತ್ಪಾದನೆ ಗುರಿ: ಸಚಿವ ಸುನೀಲ್ ಕುಮಾರ್ಮುಂದಿನ 5 ವರ್ಷಗಳಲ್ಲಿ 10 ಗಿಗಾ ವ್ಯಾಟ್ (10 ಸಾವಿರ ಮೆಗಾ ವ್ಯಾಟ್) ಹಸಿರು ಇಂಧನ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದ್ದು, 8 ಜಿಲ್ಲೆಗಳಲ್ಲಿ ಹೈಬ್ರಿಡ್ ವಿದ್ಯುತ್ ಪಾರ್ಕ್ ಸ್ಥಾಪನೆ ಮಾಡಲಾಗುವುದು ಎಂದು ಇಂದನ ಸಚಿವ ಸುನೀಲ್ ಕುಮಾರ್ ಅವರು ಹೇಳಿದ್ದಾರೆ. |
![]() | 'ಪರ್ದೆ ಕೆ ಪೀಚೆ ಕ್ಯಾ ಹೆ'? ಬಿಬಿಎಂಪಿ ಕಾಮಗಾರಿ ವಿಳಂಬವನ್ನು ಮುಚ್ಚಲು ಹಸಿರು ಹೊದಿಕೆ? ನೆಟ್ಟಿಗರಿಂದ ಟೀಕೆ"ಬೆಂಗಳೂರು ಹಸಿರು ಬಣ್ಣಕ್ಕೆ ತಿರುಗುತ್ತಿದೆ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಟೀಕೆ ಮಾಡಿದ್ದಾರೆ. ಹಳೆ ಏರ್ಪೋರ್ಟ್ ರಸ್ತೆಯಲ್ಲಿ ಕಾಮಗಾರಿಯನ್ನು ಮುಚ್ಚಲು ಬಿಬಿಎಂಪಿ ಹಸಿರು ಪರದೆಗಳನ್ನು ಹಾಕಿದೆ. |
![]() | ಕರ್ನಾಟಕ: ಕಳೆದ 5 ವರ್ಷಗಳಲ್ಲಿ 2,500 ಕೋಟಿ ರೂ. ಮೌಲ್ಯದ ಪ್ರಾಕೃತಿಕ ಸಂಪತ್ತು ನಾಶನೈಸರ್ಗಿಕ ಕಾರಣಗಳು ಮತ್ತು ಮನುಷ್ಯ ಎಸಗಿದ ತಪ್ಪುಗಳಿಂದ ಅರಣ್ಯ ಸಂಪತ್ತು ನಾಶ ಸಂಭವಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ. |
![]() | ನಗರದಲ್ಲಿ ಕೊರೋನಾ ನಿಯಂತ್ರಣಕ್ಕೆ: ಬೆಂಗಳೂರು ಕರಗ ಉತ್ಸವಕ್ಕೆ ಬಿಬಿಎಂಪಿ ಅಸ್ತು!ಬೆಂಗಳೂರಿನಲ್ಲಿ ಮಹಾಮಾರಿ ಕೊರೋನಾ ತಹಬದಿಗೆ ಬಂದಿದ್ದು, ನಿರ್ಬಂಧಗಳನ್ನು ಸಡಿಲಗೊಳಿಸಿದ ಬೆನ್ನಲ್ಲೇ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಐತಿಹಾಸಿಕ ಬೆಂಗಳೂರು ಕರಗ ಉತ್ಸವಕ್ಕೆ ಬಿಬಿಎಂಬಿ ಗ್ರೀನ್ ಸಿಗ್ನಲ್ ನೀಡಿದೆ. |
![]() | ಕೇಂದ್ರ ಬಜೆಟ್ 'ಹಸಿರು ಭವಿಷ್ಯದತ್ತ' ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತಿದೆ: ಪ್ರಧಾನಿ ಮೋದಿಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಹವಾಮಾನ ಬದಲಾವಣೆಯಿಂದ ರೈತರನ್ನು ರಕ್ಷಿಸುವ ಕ್ರಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಮತ್ತು ಇದು 'ಹಸಿರು ಭವಿಷ್ಯದ' ಕಡೆಗೆ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತಿದೆ.... |
![]() | ಮುಂದಿನ 25 ವರ್ಷಗಳಲ್ಲಿ ಭಾರತ ಹಸಿರು, ನವೀಕೃತ ಇಂಧನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲಿದೆ: ದಾವೊಸ್ ಶೃಂಗಸಭೆಯಲ್ಲಿ ಮೋದಿಇದೇ ವೇಳೆ ಕ್ರಿಪ್ಟೊ ಕರೆನ್ಸಿ ಕುರಿತು ಅಂತಾರಾಷ್ಟ್ರೀಯ ಸಮುದಾಯ ಒಗ್ಗಟ್ಟಾಗಿ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. |
![]() | ನಮ್ಮ ಮೆಟ್ರೋದ ಗ್ರೀನ್ ಲೈನ್ ವಿಸ್ತರಣೆ ವಿಳಂಬಕ್ಕೆ "ನೈಸ್'' ಕಾರಣಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್(BMRCL) ನಾಗಸಂದ್ರ ಮತ್ತು ಮಾದಾವರ ನಡುವಿನ ಹಸಿರು ಮಾರ್ಗದ ವಿಸ್ತರಣೆಯ ಒಂದು ಭಾಗದ ನಿರ್ಮಾಣ ಕಾರ್ಯವನ್ನು ನಿರ್ವಹಿಸುವಲ್ಲಿ ದೊಡ್ಡ ಸವಾಲು ಎದುರಿಸುತ್ತಿದೆ. |
![]() | ಸ್ಪರ್ಧಾತ್ಮಕ ಪಿಚ್ ಸಿದ್ದಪಡಿಸಿದ ಗ್ರೀನ್ ಪಾರ್ಕ್ ಸಿಬ್ಬಂದಿಗೆ 35 ಸಾವಿರ ರೂ. ನೀಡಿದ ರಾಹುಲ್ ದ್ರಾವಿಡ್ಟೀಂ ಇಂಡಿಯಾದ ನೂತನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ತಾವು ಎಲ್ಲರಂತಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. |