• Tag results for Greta Thunberg

'ಹೃದಯ ವಿದ್ರಾವಕ'; ಕೋವಿಡ್-19 ಸಾಂಕ್ರಾಮಿಕದ ನಡುವೆ ಭಾರತದ ಆಕ್ಸಿಜನ್ ಕೊರತೆ ವಿಚಾರವಾಗಿ 'ಗ್ರೇಟಾಥನ್ಬರ್ಗ್' ಪ್ರತಿಕ್ರಿಯೆ

ಭಾರತದಲ್ಲಿನ ಕೊವಿಡ್-19 ಸಾಂಕ್ರಾಮಿಕದ 2ನೇ ತನ್ನ ಅಬ್ಬರ ಮುಂದುವರೆಸಿದ್ದು, ದೇಶಾದ್ಯಂತ ಆಕ್ಸಿಜನ್ ಕೊರತೆ ಮುಂದುವರೆದಿರುವಂತೆಯೇ ಇತ್ತ ಸ್ವೀಡನ್ ನ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

published on : 25th April 2021

ದಿಶಾ ರವಿ ನ್ಯಾಯಾಂಗ ಬಂಧನ ನಂತರ ಮಾನವ ಹಕ್ಕುಗಳು ಕುರಿತು ಗ್ರೇಟಾ ಥನ್ ಬರ್ಗ್ ಟ್ವೀಟ್!

ಟೂಲ್ ಕಿಟ್ ಪ್ರಕರಣದಲ್ಲಿ ದೇಶದ್ರೋಹ ಮತ್ತಿತರ ಆರೋಪಗಳಿಗಾಗಿ ಬೆಂಗಳೂರಿನ ಹವಾಮಾನ ಕಾರ್ಯಕರ್ತೆ 22 ವರ್ಷ ದಿಶಾ ರವಿ ನ್ಯಾಯಾಂಗ ಬಂಧನಕ್ಕೆ ಒಳಗಾದ ನಂತರ ಅವರಿಗೆ  ಸ್ವಿಡೀಸ್ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್ ಬರ್ಗ್ ಬೆಂಬಲ ವ್ಯಕ್ತಪಡಿಸಿದ್ದಾರೆ.

published on : 20th February 2021

ಗ್ರೆಟಾ ಥನ್ಬರ್ಗ್ ಗೆ ಟೂಲ್ ಕಿಟ್ ಕಳುಹಿಸಿದ್ದ ದಿಶಾ ರವಿಗೆ ಐಎಸ್ಐ ಕೆ2 ಜೊತೆ ಸಂಪರ್ಕವಿದೆಯೇ?: ದೆಹಲಿ ಪೊಲೀಸರಿಗೆ ಅನುಮಾನ 

ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಕಾಶ್ಮೀರ ಖಲಿಸ್ತಾನ್ (ಕೆ 2)ನ ಪ್ರಮುಖ ಪ್ರತಿಪಾದಕ ಬಜನ್ ಸಿಂಗ್ ಬಿಂದರ್ ಅಲಿಯಾಸ್ ಇಕ್ಬಾಲ್ ಚೌಧರಿಗೆ ನಿಕಟವರ್ತಿ ಪೀಟರ್ ಫ್ರೈಡ್ ರಿಚ್ ಪರಿಚಯ ಟೂಲ್ ಕಿಟ್ ವಿವಾದದಲ್ಲಿ ಬಂಧನಕ್ಕೀಡಾಗಿರುವ ಪರಿಸರ ಕಾರ್ಯಕರ್ತೆ ದಿಶಾ ರವಿಗೆ ಇದೆಯೇ?

published on : 16th February 2021

ಗ್ರೇಟಾ ‘ಟೂಲ್ ಕಿಟ್’ವಿವಾದ: ದೆಹಲಿ ಪೋಲೀಸರಿಂದ ಬೆಂಗಳೂರಿನ ಯುವ ಕಾರ್ಯಕರ್ತೆ ವಿಚಾರಣೆ

ದೆಹಲಿ ಪೊಲೀಸ್ ವಿಶೇಷ ಕೋಶ ನಡೆಸಿದ ಕಾರ್ಯಾಚರಣೆಯಲ್ಲಿಯುವ ವಿದ್ಯಾರ್ಥಿ ಹವಾಮಾನ ಕಾರ್ಯಕರ್ತೆ  'ಫ್ರೈಡೇಸ್ ಫಾರ್ ಫ್ಯೂಚರ್' (ಎಫ್‌ಎಫ್‌ಎಫ್) ಅಭಿಯಾನದ ಸಂಸ್ಥಾಪಕರಲ್ಲಿ ಒಬ್ಬರಾದ ದಿಶಾ ರವಿ ಅವರನ್ನು ಉತ್ತರ ಬೆಂಗಳೂರಿನಿಂದ ವಿಚಾರಣೆಗೆ ಕರೆದೊಯ್ದಿದೆ ಎಂದು ವರದಿಯಾಗಿದೆ.

published on : 14th February 2021

'ಟೂಲ್ ಕಿಟ್ ಡಾಕ್ಯುಮೆಂಟ್' ನ ಮೂಲ ಯಾವುದು, ಸೃಷ್ಟಿಸಿದವರು ಯಾರು?: ಮಾಹಿತಿ ಕೊಡುವಂತೆ ಗೂಗಲ್ ಗೆ ಹೇಳಿದ ದೆಹಲಿ ಪೊಲೀಸ್!

ರೈತರ ಪ್ರತಿಭಟನೆ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಅಪ್ ಲೋಡ್ ಮಾಡಿ ವೈರಲ್ ಆಗಿರುವ ಟೂಲ್ ಕಿಟ್ ದಾಖಲೆಗಳು ಎಲ್ಲಿಂದ ಬಂದವು, ಅದರ ಐಪಿ ವಿಳಾಸ (ಇಂಟರ್ನೆಟ್ ಪ್ರೊಟೊಕಾಲ್)ವೇನು ಎಂದು ಗೂಗಲ್ ಗೆ ಪತ್ರ ಬರೆಯಲು ದೆಹಲಿ ಪೊಲೀಸರು ನಿರ್ಧರಿಸಿದ್ದಾರೆ.

published on : 5th February 2021

'ನಿಮ್ಮ ಹೋರಾಟ ಮುಂದುವರಿಸಿ' ಗ್ರೇಟಾ ಥನ್ಬರ್ಗ್ ಗೆ ಕನ್ನಯ್ಯ ಕುಮಾರ್ ಬೆಂಬಲ 

ಅಂತರಾಷ್ಟ್ರೀಯ ಪರಿಸರವಾದಿ ಗ್ರೆಟಾ ಧನ್ ಬರ್ಗ್ ಮತ್ತು ಇತರರ ವಿರುದ್ಧ ಭಾರತದಲ್ಲಿ ರೈತರ ಪ್ರತಿಭಟನೆ ಬಗ್ಗೆ ಮಾಡಿರುವ ಟ್ವೀಟ್ ಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ದಾಖಲಿಸಿರುವ ಎಫ್ಐಆರ್ ಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿ ನಾಯಕ ಹಾಗೂ ರಾಜಕಾರಣಿ ಕನ್ನಯ್ಯ ಕುಮಾರ್, ಗ್ರೆಟಾ ಥನ್ ಬರ್ಗ್ ಗೆ ಬೆಂಬಲ ಸೂಚಿಸಿದ್ದಾರೆ.

published on : 5th February 2021

ರೈತರ ಪ್ರತಿಭಟನೆ ಬೆಂಬಲಿಸಿ ಟ್ವೀಟ್: ದೆಹಲಿ ಪೊಲೀಸರಿಂದ ಗ್ರೇಟಾ ಥನ್ಬರ್ಗ್ ವಿರುದ್ಧ ಪ್ರಕರಣ!

ದೆಹಲಿಯಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದ ಪರಿಸರವಾದಿ ಗ್ರೇಟಾ ಥನ್ಬರ್ಗ್ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

published on : 4th February 2021

ಪ್ರತಿಭಟನೆ ಟೂಲ್ ಕಿಟ್ ನ್ನು ಟ್ವೀಟ್ ಮಾಡಿ ಡಿಲೀಟ್ ಮಾಡಿದ ಗ್ರೇಟಾ ಥನ್ಬರ್ಗ್: ಭಾರತದ ವಿರುದ್ಧದ ಷಡ್ಯಂತ್ರ ಬಯಲು?

ಕೃಷಿ ಕಾಯ್ದೆಗಳ ವಿರೋಧಿ ಪ್ರತಿಭಟನೆಯ ವಿಷಯ ರೈತರು ಹಾಗೂ ಕೇಂದ್ರ ಸರ್ಕಾರಕ್ಕೆ ನೇರವಾಗಿ ಸಂಬಂಧಿಸಿದ್ದು. ಆದರೆ ಇದನ್ನೇ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಲಾಭಕ್ಕೆ ಬಳಕೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

published on : 4th February 2021

ಭಾರತದ ರೈತರ ಪ್ರತಿಭಟನೆಗೆ ಸೆಲೆಬ್ರಿಟಿಗಳ ಬೆಂಬಲ: ಬೆಳೆಯುತ್ತಿದೆ ಪಟ್ಟಿ; ಲಿಲ್ಲಿ ಸಿಂಗ್, ಜಯ್ ಸೀನ್ ಸೇರ್ಪಡೆ

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಹಾಲಿವುಡ್ ನಟಿ ರಿಹಾನ್ನಾ ಬೆನ್ನಲ್ಲೇ ಇದೀಗ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುತ್ತಿರುವ ಸೆಲೆಬ್ರಿಟಿಗಳ ಪಟ್ಟಿ ಬೆಳೆಯುತ್ತಿದೆ.

published on : 3rd February 2021

ರಿಹಾನ್ನಾ ಬಳಿಕ ಭಾರತದ ರೈತರ ಪ್ರತಿಭಟನೆಗೆ ಗ್ರೇಟಾ ಥನ್ಬರ್ಗ್ ಸೇರಿದಂತೆ ಹಲವರ ಬೆಂಬಲ!

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಹಾಲಿವುಡ್ ನಟಿ ರಿಹಾನ್ನಾ ಬೆನ್ನಲ್ಲೇ ಇದೀಗ ಖ್ಯಾತ ಬಾಲ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ ಬರ್ಗ್ ಕೂಡ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

published on : 3rd February 2021

'ಚಿಲ್ ಡೊನಾಲ್ಡ್ ಚಿಲ್': 11 ತಿಂಗಳ ಬಳಿಕ ಡೊನಾಲ್ಡ್ ಟ್ರಂಪ್ ಗೆ 'ಗ್ರೇಟಾ ಥನ್ಬರ್ಗ್' ತಿರುಗೇಟು!

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಅಧಿಕಾರ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಖ್ಯಾತ ಪರಿಸರವಾದಿ ಹೋರಾಟಗಾರ್ತಿ 'ಗ್ರೇಟಾ ಥನ್ಬರ್ಗ್' ತಿರುಗೇಟು ನೀಡಿದ್ದಾರೆ.

published on : 6th November 2020