• Tag results for Growth

ರಾಜಕೀಯದಲ್ಲಿ ಬೆಳೆಯುವ ಎಲ್ಲ ಅವಕಾಶಗಳನ್ನು ಸಿದ್ದರಾಮಯ್ಯ ಶಾಶ್ವತವಾಗಿ ತಡೆದರು: ಮೋಟಮ್ಮ!

ವಿಧಾನಸಭೆ ಸ್ಪೀಕರ್ ಹಾಗೂ ಮತ್ತೆ ಸಚಿವೆಯಾಗುವ ಅವಕಾಶಕ್ಕೆ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ತಣ್ಣೀರೆರಚಿದರು ಎಂದು ಮೋಟಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.

published on : 15th June 2022

ಪ್ಯಾಂಡಮಿಕ್ ವರ್ಷ 2022 ರಲ್ಲಿ ಪುಟಿದೆದ್ದ ಭಾರತೀಯ ಐಟಿ ಆದಾಯ, ದಶಕದಲ್ಲೇ ವೇಗದ ಬೆಳವಣಿಗೆ 

ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಪ್ಯಾಂಡಮಿಕ್ ಪೀಡಿತ 2022 ನೇ ಆರ್ಥಿಕ ವರ್ಷದಲ್ಲಿ ಬರೊಬ್ಬರಿ 227 ಬಿಲಿಯನ್ ಡಾಲರ್ ಮೌಲ್ಯವನ್ನು ದಾಟಿದೆ. 

published on : 15th February 2022

ಭಾರತ: ಸ್ಮಾರ್ಟ್ ಫೋನ್ ಮಾರಾಟ ಶೇ.27 ಪ್ರತಿಶತ ಹೆಚ್ಚಳ; ರಫ್ತಿನಿಂದ 3,800 ಕೋಟಿ ಡಾಲರ್ ಆದಾಯ

ಸ್ಮಾರ್ಟ್ ಫೋನ್ ರಫ್ತು ಪ್ರಮಾಣ ಶೇ. 11 ಪ್ರತಿಶತ ಏರಿಕೆಯಾಗಿರುವುದು ಅಧ್ಯಯನದಿಂದ ತಿಳಿದುಬಂದಿದೆ.

published on : 1st February 2022

ಕೇಂದ್ರ ಬಜೆಟ್ 2022: ಭಾರತದ ಪ್ರಸಕ್ತ ಸಾಲಿನ ಆರ್ಥಿಕ ಬೆಳವಣಿಗೆ ಶೇ.9.2ರಷ್ಟು ಅಂದಾಜು, ಶೀಘ್ರ ಆರ್ಥಿಕ ಪುನಶ್ಚೇತನ ದೇಶದ ಶಕ್ತಿ

ಕೇಂದ್ರ ಬಜೆಟ್-2022-23ನ್ನು ಲೋಕಸಭೆಯಲ್ಲಿ ಮಂಡಿಸುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೋವಿಡ್ ಲಾಕ್ ಡೌನ್ ಹಿಂಜರಿತದ ನಂತರ ಆರ್ಥಿಕತೆಯ ಶೀಘ್ರ ಪುನಶ್ಚೇತನ ಮತ್ತು ಆರ್ಥಿಕ ಚೇತರಿಕೆ ಭಾರತದ ಅತಿದೊಡ್ಡ ಶಕ್ತಿಯಾಗಿದೆ, ದೇಶದ ಸ್ಥಿತಿಸ್ಥಾಪಕ್ವವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

published on : 1st February 2022

2022-23ರಲ್ಲಿ ಶೇ. 8-8.5 ರಷ್ಟು ಜೆಡಿಪಿ ಬೆಳವಣಿಗೆ ನಿರೀಕ್ಷೆ: ಆರ್ಥಿಕ ಸಮೀಕ್ಷೆ ಅಂದಾಜು

ಪ್ರಸ್ತುತ ಆರ್ಥಿಕ ವರ್ಷದಲ್ಲಿ ದೇಶದ ಜೆಡಿಪಿ ಶೇ. 9.2 ರಷ್ಟು ಬೆಳವಣಿಗೆಯಾಗಿದ್ದರೂ 2022-23 ರಲ್ಲಿ ನೈಜ ಜೆಡಿಪಿ ಬೆಳವಣಿಗೆ ದರ ಶೇ. 8 ರಿಂದ 8-5 ರಷ್ಟು ಇರಲಿದೆ ಎಂದು ಆರ್ಥಿಕ ಸಮೀಕ್ಷೆ ವರದಿ ಅಂದಾಜಿಸಿದೆ.

published on : 31st January 2022

ಬಹಳಷ್ಟು ಹೊಸತುಗಳಿಗೆ ಸಾಕ್ಷಿಯಾಗಲಿದೆ Year 2022! (ಹಣಕ್ಲಾಸು)

ಹಣಕ್ಲಾಸು-288 -ರಂಗಸ್ವಾಮಿ ಮೂಕನಹಳ್ಳಿ

published on : 23rd December 2021

ಮಕ್ಕಳ ವಿಕಾಸ: ಬೆಳವಣಿಗೆ ನಿಯಂತ್ರಿಸುವ ಅಂಶಗಳು (ಚಿತ್ತ ಮಂದಿರ)

ಡಾ. ಸಿ.ಆರ್. ಚಂದ್ರಶೇಖರ್ ಎಲ್ಲ ಮಕ್ಕಳ ವಿಕಾಸ ಒಂದೇ ಮಟ್ಟದಲ್ಲಿರುವುದಿಲ್ಲ. ಕೆಲವರು ಶಾಲಾ ಕಾಲೇಜಿನಲ್ಲಿ ಟಾಪರ್ ಗಳಾದರೆ ಕೆಲವರು ಕೆಲವರು ಫೇಲ್ ಆಗುತ್ತಾರೆ, ಕೆಲವರು ವ್ಯವಹಾರಿಕ ಜಾಣರಾದರೆ, ಕೆಲವರು ದಡ್ಡರಾಗಿರುತ್ತಾರೆ. ಏಕೆ ಹೀಗೆ?

published on : 19th November 2021

ಪ್ರಸಕ್ತ ಆರ್ಥಿಕ ವರ್ಷ ಭಾರತದ ಆರ್ಥಿಕ ಬೆಳವಣಿಗೆ ಮುನ್ನೋಟ ಶೇ.10ಕ್ಕೆ ಕಡಿತಗೊಳಿಸಿದ ಎಡಿಬಿ

ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಸೆ.22 ರಂದು ,ಭಾರತದ ಆರ್ಥಿಕ ಬೆಳವಣಿಗೆ ಮುನ್ನೋಟವನ್ನು ಪ್ರಸಕ್ತ ಆರ್ಥಿಕ ವರ್ಷಕ್ಕೆ ಶೇ.10ಕ್ಕೆ ಕಡಿತಗೊಳಿಸಿದೆ.

published on : 22nd September 2021

ಭಾರತದ ಆರ್ಥಿಕತೆ ಚೇತರಿಸಿಕೊಂಡಿದೆಯೇ: ವಿ ಶೇಪ್ ಪ್ರಗತಿ ಎಷ್ಟು ನಿಜ ಎಷ್ಟು ಸುಳ್ಳು?

ಕಳೆದ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಭಾರದ ಜಿಡಿಪಿ ಶೇ.25 ಪ್ರತಿಶತದಷ್ಟು ಕುಸಿತ ಕಂಡಿತ್ತು.

published on : 11th September 2021

ಭಾರತದ ಆರ್ಥಿಕ ಚಟುವಟಿಕೆ ಪಡೆದುಕೊಳ್ಳುತ್ತಿದೆ ವೇಗ; ಭವಿಷ್ಯದಲ್ಲಿ ಸಕಾರಾತ್ಮಕ ಬೆಳವಣಿಗೆ: ಮೂಡೀಸ್

ಕೋವಿಡ್-19 ನಿರ್ಬಂಧಗಳನ್ನು ಸಡಿಲಗೊಳಿಸುತ್ತಿರುವ ಪರಿಣಾಮವಾಗಿ ಭಾರತದ ಆರ್ಥಿಕ ಚಟುವಟಿಕೆ ವೇಗ ಪಡೆದುಕೊಳ್ಳುತ್ತಿದ್ದು ಮತ್ತಷ್ಟು ಸಕಾರಾತ್ಮಕ ಬೆಳವಣಿಗೆ ಭವಿಷ್ಯದಲ್ಲಿ ಸಾಧ್ಯವಿದೆ ಎಂದು ಮೂಡೀಸ್ ಹೇಳಿದೆ.

published on : 31st August 2021

ಮೇ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆ ಶೇ.29.3 ರಷ್ಟು ಬೆಳವಣಿಗೆ 

ಭಾರತದ ಕೈಗಾರಿಕಾ ಉತ್ಪಾದನೆ ಮೇ ತಿಂಗಳಲ್ಲಿ ಶೇ.29.3 ರಷ್ಟು ಬೆಳವಣಿಗೆ ದಾಖಲಿಸಿದೆ. 

published on : 12th July 2021

ದೇಶದ ಆರ್ಥಿಕ ಬೆಳವಣಿಗೆ ಪ್ರಮಾಣವನ್ನು ಶೇ.10.4ಕ್ಕೆ ಕಡಿತಗೊಳಿಸಿದ ಎಸ್ ಬಿಐ!

ಸತತ ಮೂರನೇ ದಿನವೂ ಜಾಗತಿಕ ಕೊರೋನಾ ಸೋಂಕಿತ ರಾಷ್ಟ್ರಗಳಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದು, ಅನೇಕ ರಾಜ್ಯಗಳು ನಿರ್ಬಂಧ ವಿಧಿಸಿರುವಂತೆಯೇ, ಪ್ರಸಕ್ತ ವರ್ಷದ ದೇಶದ ಆರ್ಥಿಕ ಬೆಳವಣಿಗೆ ಪ್ರಮಾಣದ ಮುನ್ಸೂಚನೆಯನ್ನು ಎಸ್ ಬಿಐ ಈ ಹಿಂದೆ ಅಂದಾಜಿಸಿದಂತೆ  ಶೇ. 11 ರಿಂದ ಶೇ. 10. 4 ಕ್ಕೆ  ಇಳಿಕೆ ಮಾಡಿದೆ.

published on : 23rd April 2021

ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರ ಶೇ.11ಕ್ಕೆ ಹೆಚ್ಚಳ- ಎಸ್ ಅಂಡ್ ಪಿ ಅಂದಾಜು

ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕತೆ ಶೇ. 11 ರಷ್ಟು ಇರಲಿದೆ ಎಂದು ಎಸ್ ಅಂಡ್ ಪಿ ಜಾಗತಿಕ ರೇಟಿಂಗ್ ಸಂಸ್ಥೆ ಗುರುವಾರ ಅಂದಾಜಿಸಿದೆ. ಆದರೆ, ವ್ಯಾಪಕ ಲಾಕ್ ಡೌನ್ ನಿಂದ ಆರ್ಥಿಕತೆ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಹೇಳಿದೆ.

published on : 22nd April 2021

2021-22ನೇ ಸಾಲಿನ ಮೊದಲ ವಿತ್ತೀಯ ನೀತಿ ಪ್ರಕಟ: ರೆಪೊ, ರಿವರ್ಸ್ ರೆಪೊ ದರ ಯಥಾಸ್ಥಿತಿ, ಆರ್ಥಿಕ ಬೆಳವಣಿಗೆ ಅಂದಾಜು ಶೇ.10.5

ದೇಶದಲ್ಲಿ ಕೋವಿಡ್ ಎರಡನೇ ಅಲೆ ಸೃಷ್ಟಿಯಾಗಿದ್ದು, ಈ ಹೊತ್ತಿನಲ್ಲಿ ಆರ್ಥಿಕ ಅನಿಶ್ಚಿತತೆ ಇರುವಂತಹ ಸಂದರ್ಭದಲ್ಲಿ ಪ್ರಸಕ್ತ ಹಣಕಾಸು ವರ್ಷ ಬಡ್ಡಿದರ ಬದಲಾಯಿಸದೆ ಆರ್ ಬಿಐ ಯಥಾಸ್ಥಿತಿ ಕಾಯ್ದುಕೊಂಡಿದೆ.

published on : 7th April 2021

ಆರ್ಥಿಕ ಪ್ರಗತಿಗಾಗಿ ಕೇಂದ್ರ, ರಾಜ್ಯ ಸರ್ಕಾರಗಳ ನಿಕಟ ಕಾರ್ಯನಿರ್ವಹಣೆ ಅಗತ್ಯ: ಪ್ರಧಾನಿ ಮೋದಿ

ಆರ್ಥಿಕ ಪ್ರಗತಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿಕಟವಾಗಿ ಕಾರ್ಯ ನಿರ್ವಹಿಸಬೇಕಾದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

published on : 20th February 2021
1 2 > 

ರಾಶಿ ಭವಿಷ್ಯ