• Tag results for Guinness World Record

ದುಬೈ: ಭಾರತೀಯ ಮೂಲದ ಯೋಗಪಟುವಿನಿಂದ 29 ನಿಮಿಷಗಳ ಕಾಲ ವೃಶ್ಚಿಕಾಸನ; ಗಿನ್ನೆಸ್ ವಿಶ್ವ ದಾಖಲೆ!

ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದಯೋಗ ಶಿಕ್ಷಕರೊಬ್ಬರು 29 ನಿಮಿಷಗಳ ಕಾಲ ವೃಶ್ಚಿಕಾಸನದಲ್ಲಿದ್ದು ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ.

published on : 22nd June 2022

ಕೇವಲ 5 ದಿನದಲ್ಲಿ 75 ಕಿ.ಮೀ ರಸ್ತೆ ನಿರ್ಮಿಸಿ ಗಿನ್ನೆಸ್ ವಿಶ್ವ ದಾಖಲೆ ಬರೆದ ಎನ್‌ಎಚ್‌ಎಐ

ಅಮರಾವತಿ ಮತ್ತು ಅಕೋಲಾ ನಡುವಿನ 75 ಕಿ.ಮೀ ಉದ್ದದ ಹೆದ್ದಾರಿಯನ್ನು ಕೇವಲ 5 ದಿನಗಳಲ್ಲಿ ನಿರ್ಮಿಸುವ ಮೂಲಕ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದೆ.

published on : 8th June 2022

ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದ ಚಲನಚಿತ್ರ ನೃತ್ಯ ಸಂಯೋಜಕಿ ರಾಧಿಕಾ

ಖ್ಯಾತ ಚಲನಚಿತ್ರ ನೃತ್ಯ ಸಂಯೋಜಕಿ ರಾಧಿಕಾ ಅವರು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ದಾಖಲೆಗೆ ಸೇರ್ಪಡೆಗೊಂಡಿದ್ದಾರೆ. ರಾಧಿಕಾ ಅವರು ಎ ಎಂ ಎಸ್ ಲಲಿತಕಲಾ ಸಂಘಟಕ ಡಾ.ಆರ್.ಜೆ.ರಾಮನಾರಾಯಣನ್ ನೃತ್ಯ ಕಲೆಗಳನ್ನು ಉತ್ತೇಜಿಸಲು,...

published on : 19th December 2021

ದುಬೈ ಮೂಲದ ಭಾರತೀಯನಿಂದ ಬೃಹತ್ 'ಪಾಪ್ ಅಪ್ ಗ್ರೀಟಿಂಗ್ ಕಾರ್ಡ್: ಗಿನ್ನೆಸ್ ವಿಶ್ವ ದಾಖಲೆ!

ದುಬೈ ಮೂಲದ ಭಾರತೀಯ ವಲಸಿಗ ಅತಿದೊಡ್ಡ 'ಪಾಪ್ ಅಪ್ ಗ್ರೀಟಿಂಗ್ ಕಾರ್ಡ್' ವಿಶ್ವ ದಾಖಲೆಯನ್ನು ಮುರಿದಿದ್ದಾರೆ ಎಂದು ವರದಿ ಬಂದಿದೆ.

published on : 2nd January 2021

ರಾಶಿ ಭವಿಷ್ಯ