- Tag results for Gujarat
![]() | ದೇಶದಲ್ಲೇ ಮೊದಲು: ಮದುವೆ ಆಗುತ್ತೆ, ಹನಿಮೂನ್ ಕೂಡ ನಡೆಯುತ್ತೆ; ಆದರೆ ಗಂಡ ಮಾತ್ರ ಇರಲ್ಲ!ಅಲ್ಲಿ ಮದುವೆ ನಡೆಯುತ್ತೆ. ಮದುವೆ ಶಾಸ್ತ್ರಗಳೆಲ್ಲವೂ ಇರುತ್ತೆ. ಮದುವೆ ಬಳಿಕ ಹನಿಮೂನ್ ಕೂಡ ಆಗುತ್ತೆ. ಆದರೆ ಅಲ್ಲಿ ಮದುವೆಯ ವರ ಮಾತ್ರ ಇರುವುದಿಲ್ಲ. |
![]() | ಪ್ರಧಾನಿ ಮೋದಿ ಎದುರು ಐಗಿರಿ ನಂದಿನಿ ಹಾಡಿದ ಬಾಲಕಿ; ವಿಡಿಯೋ ವೈರಲ್|ಪ್ರಧಾನಿ ನರೇಂದ್ರ ಮೋದಿ ಏ.15 ರಂದು ಗುಜರಾತ್ ಜಿಲ್ಲಾ ಪಂಚಾಯತ್ ಸದಸ್ಯರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಪೋಷಕರೊಂದಿಗೆ ಆಗಮಿಸಿದ್ದ ಬಾಲಕಿಯೊಬ್ಬಳು ಐಗಿರಿ ನಂದಿನಿ ಹಾಡು ಹಾಡಿ ಪ್ರಧಾನಿ ಮೋದಿ ಅವರ ಗಮನಸೆಳೆದಿದ್ದಾರೆ. |