social_icon
  • Tag results for Gun Fire

ಮೆಕ್ಸಿಕೋದಲ್ಲಿ ಗುಂಡು ಹಾರಿಸಿ 8 ಮಂದಿ ಹತ್ಯೆ: 14 ವರ್ಷದ ಬಾಲಕನ ಬಂಧನ!

ಮೆಕ್ಸಿಕೋ ಸಿಟಿ ಬಳಿ ಎಂಟು ಜನರನ್ನು ಮಾದಕವಸ್ತು ಸಂಬಂಧಿತ ಹತ್ಯೆಗಾಗಿ ಮೆಕ್ಸಿಕನ್ ಅಧಿಕಾರಿಗಳು 'ಲಿಟಲ್ ಚಾಪೋ' ಎಂಬ ಅಡ್ಡಹೆಸರಿನ 14 ವರ್ಷದ ಹುಡುಗನನ್ನು ಬಂಧಿಸಿದ್ದಾರೆ ಎಂದು ಫೆಡರಲ್ ಸಾರ್ವಜನಿಕ ಭದ್ರತಾ ಇಲಾಖೆ ತಿಳಿಸಿದೆ.

published on : 17th March 2023

ಮಕ್ಕಳಾಟದ ವೇಳೆ ನಾಡಬಂದೂಕಿನಿದ ಆಕಸ್ಮಿಕವಾಗಿ ಹಾರಿದ ಗುಂಡು, ಮಗು ಸಾವು!

ನಾಡಬಂದೂಕಿನಲ್ಲಿ ಮಕ್ಕಳು ಅಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಗುಂಡು ಹಾರಿ ಮಗು ಸಾವನ್ನಪ್ಪಿರುವ ಘಟನೆ ರಾಮನಗರದಲ್ಲಿ ನಡೆದಿದೆ.

published on : 18th December 2022

ಗುಂಡು ಹಾರಿಸಿ ಹೊಸ ವರ್ಷ ಸಂಭ್ರಮಾಚರಣೆ: ಓರ್ವ ಬಾಲಕ ಮೃತ್ಯು, 18 ಮಂದಿ ಗಾಯಾಳು

ಈ ಬಗೆಯ ರಾಂಬೊ ಪ್ರವೃತ್ತಿಯಿಂದ ಯುವಜನತೆ ದೂರವಿರಬೇಕು ಎಂದು ಪಾಕ್ ಮಾಜಿ ಬೌಲರ್ ವಾಸಿಂ ಅಕ್ರಂ ಕಿವಿಮಾತು ಹೇಳಿದ್ದಾರೆ.

published on : 2nd January 2022

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9