- Tag results for Gurpreet Singh
![]() | ಕುಸ್ತಿಪಟುಗಳಾದ ನರಸಿಂಗ್, ಗುರ್ಪ್ರೀತ್ ಗೆ ಕೊರೋನಾ ಸೋಂಕು ದೃಢಕುಸ್ತಿಪಟುಗಳಾದ ನರಸಿಂಗ್ ಯಾದವ್ (74 ಕೆಜಿ ಫ್ರೀಸ್ಟೈಲ್), ಗುರ್ಪ್ರೀತ್ ಸಿಂಗ್ (77 ಕೆಜಿ ಗ್ರೀಕೋ-ರೋಮನ್) ಮತ್ತು ಫಿಸಿಯೋಥೆರಪಿಸ್ಟ್ ವಿಶಾಲ್ ರೈ ಅವರುಗಳಿಗೆ ಕೊರೋನಾವೈರಸ್ ಸೋಂಕು ಖಚಿತವಾಗಿದೆ. |
![]() | ಬಾಲಾ ದೇವಿ ಹಾದಿ ಎಲ್ಲಾ ಭಾರತೀಯ ಫುಟ್ ಬಾಲ್ ಆಟಗಾರರಿಗೆ ಸ್ಫೂರ್ತಿ: ಗುರ್ಪ್ರೀತ್ ಸಿಂಗ್ ಸಂಧುಬಾಲಾ ದೇವಿ ಅವರ ಪಯಣದ ಹಾದಿ ಕೇವಲ ಮಹಿಳಾ ಫುಟ್ ಬಾಲ್ ಆಟಗಾರರಿಗೆ ಮಾತ್ರವಲ್ಲದೇ ದೇಶದ ಪುರುಷ ಆಟಗಾರರಿಗೂ ಸ್ಫೂರ್ತಿಯಾಗಿದೆ ಎಂದು ಅರ್ಜುನ ಪ್ರಶಸ್ತಿ ಪುರಸ್ಕೃತ ಕ್ರೀಡಾ ಪಟು ಗುರ್ಪ್ರೀತ್ ಸಿಂಗ್ ಸಂಧು ಅಭಿಪ್ರಾಯ ಪಟ್ಟಿದ್ದಾರೆ. |