- Tag results for Hareendrakumar V R
![]() | 62ನೇ ವಯಸ್ಸಿನಲ್ಲಿ ಪಿಹೆಚ್ ಡಿ ಪಡೆದ ಕೇರಳದ ಮ್ಯಾನೇಜ್ಮೆಂಟ್ ಶಿಕ್ಷಕ; ಘಟಿಕೋತ್ಸವದಲ್ಲಿ ತಂದೆ-ಮಗ ಒಟ್ಟಿಗೆ ಭಾಗಿ!ಹೆಚ್ಚಿನ ಜನರು ನಿವೃತ್ತಿ ಜೀವನಕ್ಕೆ ಆದ್ಯತೆ ನೀಡುವ ವಯಸ್ಸಿನಲ್ಲಿ ಪಿಎಚ್ಡಿ ಗಳಿಸುವುದು ಸಾಮಾನ್ಯ ಸಾಧನೆಯಲ್ಲ. 62ರ ಹರೆಯದ ಹರೀಂದ್ರಕುಮಾರ್ ವಿ ಆರ್ ಅವರು ತಮ್ಮ ಪುತ್ರ ಅಮಲ್ ಜಿಷ್ಣು ಎಂಬಿಎ ಪದವಿ ಪಡೆದ ದಿನವೇ ಅದೇ ಸ್ಥಳದಲ್ಲಿ ಸನ್ಮಾನ ಸ್ವೀಕರಿಸಿದಾಗ ಸಂತೋಷ ಇಮ್ಮಡಿಯಾಯಿತು. |