social_icon
  • Tag results for Harsha

ನಿಗೂಢ ಮತ್ತು ಮನರಂಜನೆಯ ಔತಣ ಬಡಿಸಲು ಸಿದ್ಧವಾದ ಕನ್ನಡದ ಮೊದಲ ಸಮಾನಾಂತರ ಸಿನಿಮಾ 'ಹೆಜ್ಜಾರು'!

ಕನ್ನಡದ ಮೊಟ್ಟ ಮೊದಲ ಸಮಾನಾಂತರ (parallel) ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಹೆಜ್ಜಾರು’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಫಸ್ಟ್ ಲುಕ್ ಮೋಷನ್ ಪೋಸ್ಟರ್ ಅನ್ನು ಬುಧವಾರ ಬಿಡುಗಡೆ ಮಾಡಲಾಗಿದೆ.

published on : 6th July 2023

ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ: ಆರೋಪಿ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 8ನೇ ಆರೋಪಿಯ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.

published on : 4th July 2023

ಭಗತ್ ಆಳ್ವ-ಲಿಯೋನಿಲ್ಲಾ ಶ್ವೇತಾ ಡಿಸೋಜಾ ನಟನೆಯ ಹೆಜ್ಜಾರು ಸಿನಿಮಾ ಚಿತ್ರೀಕರಣ ಪೂರ್ಣ

13 ಜನಪ್ರಿಯ ಧಾರಾವಾಹಿಗಳ ಮೂಲಕ ಕರ್ನಾಟಕ ಕಿರುತೆರೆ ಉದ್ಯಮದಲ್ಲಿ ಹೆಸರು ಮಾಡಿರುವ ರಾಮ್‌ಜಿಯವರ ಗಗನಾ ಎಂಟರ್‌ಪ್ರೈಸಸ್ ಈಗ 'ಹೆಜ್ಜಾರು' ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಡುತ್ತಿದ್ದು, ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.

published on : 8th June 2023

Nude ಫಿಲ್ಮ್ ಮಾಡ್ತೀರಾ?: ನಟ ಹರ್ಷ ವಿರುದ್ದ ನಟಿ ತನಿಷಾ ಕುಪ್ಪಂಡ ಗರಂ

ಪೆಂಗಟನ್ ಚಿತ್ರದ ಕಾಮನಬಿಲ್ಲು ವಿಡಿಯೋ ಹಾಡಿನಲ್ಲಿ ನಟಿ ತನಿಷಾ ಕುಪ್ಪಂಡ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಇದೇ ವಿಚಾರವಾಗಿ ಯೂಟ್ಯೂಬರ್ ಒಬ್ಬ ನೀವು Nude ಚಿತ್ರಗಳನ್ನು ಮಾಡುತ್ತೀರಾ ಎಂದು ಪ್ರಶ್ನಿಸಿದ್ದು ಇದಕ್ಕೆ ನಟಿ ಆತನ ಮೇಲೆ ಗರಂ ಆಗಿದ್ದರು.

published on : 3rd April 2023

ಗುಜರಾತ್‌ನಲ್ಲಿ ಪಕ್ಷದೊಳಗೆ ತೀವ್ರಗೊಂಡ ಪೈಪೋಟಿ; ಪಕ್ಷದ ಸದಸ್ಯರಿಂದಲೇ ಬಿಜೆಪಿ ನಾಯಕನ ಹತ್ಯೆ ಆರೋಪ!

ಇತ್ತೀಚೆಗಷ್ಟೇ ಪಾಟಿದಾರ್ ನಾಯಕ ಮತ್ತು ಪಕ್ಷದ ಶಾಸಕ ಹಾರ್ದಿಕ್ ಪಟೇಲ್ ಅವರನ್ನು ಬೆಂಬಲಿಸಿದ ವಿರಂಗಾಮ್‌ನ 45 ವರ್ಷದ ಬಿಜೆಪಿ ಮುಖಂಡ ಹರ್ಷದ್ ಗಮೋಟ್ ಅವರನ್ನು ರಾಜಕೀಯ ದ್ವೇಷದ ಕಾರಣ ಮತ್ತೋರ್ವ ಬಿಜೆಪಿ ಸದಸ್ಯರೇ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

published on : 12th January 2023

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9