- Tag results for Health
![]() | ಬಳ್ಳಾರಿ: ಕೊರೋನಾ ಸೋಂಕಿತ ಮೃತದೇಹಗಳ ಅಮಾನವೀಯ ಶವ ಸಂಸ್ಕಾರ; ವಿಡಿಯೋ ವೈರಲ್ಮಾರಕ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ ಸಂತ್ರಸ್ಥರ ಮೃತದೇಹಗಳನ್ನು ಅಮಾನವೀಯವಾಗಿ ಸಂಸ್ಕಾರ ಮಾಡಿರುವ ಘಟನೆ ಬಳ್ಳಾರಿಯಲ್ಲಿ ವರದಿಯಾಗಿದೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. |
![]() | ತ್ರಿಫಲಾ: ಚೂರ್ಣ ಒಂದು, ಲಾಭ ಹಲವುನಿಸರ್ಗದಲ್ಲಿ ಸಿಗುವ ಆರೋಗ್ಯ ಸಮಸ್ಯೆಗಳನ್ನು ದೂರಮಾಡುವ ನೈಸರ್ಗಿಕ ಔಷಧಿಗಳಲ್ಲಿ ತ್ರಿಫಲಾ ಚೂರ್ಣ ಕೂಡ ಒಂದು. ತ್ರಿಫಲ ಚೂರ್ಣ ಪಿತ್ತ ,ಕಫ ಹೀಗೆ ಅನೇಕ ಸಮಸ್ಯೆಗಳನ್ನು ನಿರ್ಮೂಲನೆ ಮಾಡುತ್ತದೆ |
![]() | ಉಪವಾಸದಿಂದ ಎಲ್ಲಾ ರೀತಿಯಲ್ಲೂ ಆರೋಗ್ಯ ವೃದ್ಧಿ!ನಿಯಮಿತವಾಗಿ ಉಪವಾಸವಿರುವುದರಿಂದ ಎಲ್ಲಾ ರೀತಿಯಲ್ಲೂ ಆರೋಗ್ಯ ವೃದ್ಧಿಸುತ್ತದೆ ಎಂದು ಸಮೀಕ್ಷೆ ಹೇಳಿದೆ |
![]() | ಮದ್ಯ ಮುಕ್ತ ಜನವರಿ, ಆರೋಗ್ಯಕ್ಕೆ ಹೇಗೆಲ್ಲಾ ಒಳ್ಳೆಯದು ಅರಿಯಿರಿ!ಮದ್ಯ ಮುಕ್ತ ಜನವರಿನಾ? ಅರೆ, ಹೊಸ ವರ್ಷದ ಮೊದಲ ತಿಂಗಳು... ಚಳಿನೂ ಇರುತ್ತೆ ಹೀಗಿದ್ದಾಗ ಈ ತಿಂಗಳಲ್ಲಿ ಮದ್ಯಸೇವನೆ ಮಾಡ್ಬೇಡಿ ಅಂತ ಹೇಳ್ತೀರಾ? ಅಂತ ಹುಬ್ಬೇಬೇಡಿ, ಜನವರಿ ತಿಂಗಳಲ್ಲಿ ಮದ್ಯ ಸೇವನೆ ಕಡಿಮೆ ಮಾಡುವುದರಿಂದ ಆರೋಗ್ಯದ ಮೇಲೆ ಏನೆಲ್ಲಾ ಉತ್ತಮ ಪರಿಣಾಮಗಳು ಬೀರುತ್ತವೆ ಎಂಬುದನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ. |
![]() | ಯೋಗದಿಂದ ಆರೊಗ್ಯಕ್ಕಿದೆ 38 ಉಪಯೋಗ!ನಿಯಮಿತವಾಗಿ ಯೋಗ ಮಾಡುವುದರಿಂದ ಆರೋಗ್ಯಕ್ಕೆ ವಿವಿಧ ರೀತಿಗಳಲ್ಲಿ ಉಪಯೋಗವಿದ್ದು ಅವುಗಳ ಬಗ್ಗೆ ಈ ವಿಡಿಯೋದಲ್ಲಿ ಮಾಹಿತಿ ನೀಡಲಾಗಿದೆ. |
![]() | ಬಾಯಿಯ ಆರೋಗ್ಯಕ್ಕೂ ಹೆಚ್ಚಿನ ರಕ್ತದೊತ್ತಡಕ್ಕೂ ಇದೆ ನಂಟು! |
![]() | ಸಾಮಾಜಿಕ ಜಾಲತಾಣ ವ್ಯಸನವಲ್ಲ, ಆರೋಗ್ಯಕ್ಕೆ ಅದರಿಂದ ಲಾಭಗಳೂ ಇದೆ ! |
![]() | ಶ್ವಾಸಕೋಶದ ಆರೋಗ್ಯಕ್ಕೆ ಅತ್ಯುತ್ತಮ ಆಹಾರಗಳಿವುಶ್ವಾಸಕೋಶದ ಉತ್ತಮ ಆರೋಗ್ಯಕ್ಕಾಗಿ ಸೇವಿಸಬಹುದಾದ ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಲಾಗಿದೆ |
![]() | ಬಯೊಟಿನ್ ಸಮೃದ್ಧವಾಗಿರುವ ಆಹಾರಗಳುಬಯೊಟಿನ್ ಸಮೃದ್ಧವಾಗಿರುವ ಆಹಾರಗಳ ಬಗ್ಗೆ ಈ ವಿಡಿಯೋದಲ್ಲಿ ಮಾಹಿತಿ ನೀಡಲಾಗಿದೆ. |
![]() | ಮಂಡಿಗಳನ್ನು ಸದೃಢಗೊಳಿಸುವ 8 ಯೋಗಾಸನಗಳುಈ 8 ಯೋಗಾಸನಗಳನ್ನು ಅಭ್ಯಾಸ ಮಾಡಿದರೆ ಮಂಡಿಗಳು ಆರೋಗ್ಯಕರ, ಸದೃಢವಾಗಿರುತ್ತವೆ |
![]() | ಕಾಫಿಯಲ್ಲಿರುವ 10 ಆರೋಗ್ಯಕಾರಿ ಅಂಶಗಳುಕಾಫಿಯಲ್ಲಿರುವ 10 ಆರೋಗ್ಯಕಾರಿ ಅಂಶಗಳನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ |
![]() | ಹೆಲ್ತ್ ಟಿಪ್ಸ್: ಮಲಗುವ ಮುನ್ನ ಈ ಆಹಾರಗಳ ಸೇವನೆ ತಪ್ಪಿಸಿಮಲಗುವ ಮುನ್ನ ತಿನ್ನಲೇಬಾರದ 9 ಆಹಾರಗಳಿವು |
![]() | ಆರೊಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳುವ ವಿಧಾನದ ಬಗ್ಗೆ ಇಲ್ಲಿದೆ ವಿವರ |
![]() | ಥೈರಾಯ್ಡ್ ಆರೋಗ್ಯಕ್ಕಾಗಿ 10 ಬೆಸ್ಟ್ ಆಹಾರಗಳುಈ 10 ಆಹಾರಗಳನ್ನು ಸೇವಿಸುವುದರಿಂದ ಥೈರಾಯ್ಡ್ ಆರೋಗ್ಯ ಉತ್ತಮವಾಗಿರಲಿದೆ. |
![]() | ಡಾರ್ಕ್ ಚಾಕೊಲೇಟ್ ನಲ್ಲಿರುವ 7 ಆರೋಗ್ಯಕಾರಿ ಅಂಶಗಳುಡಾರ್ಕ್ ಚಾಕೊಲೇಟ್ ನಲ್ಲಿ ಅಪಾರ ಪ್ರಮಾಣದ ಆರೋಗ್ಯಕಾರಿ ಅಂಶಗಳಿವೆ. |