• Tag results for Health Bulletien

ಕೋವಿಡ್-19: ಬೆಂಗಳೂರಿನಲ್ಲಿ 142 ಸೇರಿ ರಾಜ್ಯದಲ್ಲಿ 148 ಹೊಸ ಪ್ರಕರಣ ಪತ್ತೆ, ಸಾವು ಶೂನ್ಯ

ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 148 ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 39,48,092ಕ್ಕೆ ಏರಿಕೆಯಾಗಿದೆ.

published on : 4th May 2022

ಕೋವಿಡ್-19: ಬೆಂಗಳೂರಿನಲ್ಲಿ 120 ಸೇರಿ ರಾಜ್ಯದಲ್ಲಿಂದು 126 ಹೊಸ ಪ್ರಕರಣ ಪತ್ತೆ, 76 ಚೇತರಿಕೆ, 2 ಸಾವು

ದೇಶದಲ್ಲಿ ಕೋವಿಡ್-19 ನಾಲ್ಕನೇ ಅಲೆಯ ಭೀತಿ ಹೆಚ್ಚಾಗುತ್ತಿರುವಂತೆಯೇ, ರಾಜ್ಯದಲ್ಲೂ ಪ್ರಕರಣಗಳ ಸಂಖ್ಯೆಯಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಆದರೆ, ನಿನ್ನೆಗಿಂತ ಇಂದು ಸ್ವಲ್ಪ ಕಡಿಮೆಯಾಗಿದ್ದು, 126 ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 39,47,622ಕ್ಕೆ ಏರಿಕೆಯಾಗಿದೆ. 

published on : 30th April 2022

ಕೋವಿಡ್-19: ಬೆಂಗಳೂರಿನಲ್ಲಿ 127 ಸೇರಿ ರಾಜ್ಯದಲ್ಲಿ 133 ಹೊಸ ಕೇಸ್ ಪತ್ತೆ, ಸಾವು ಶೂನ್ಯ

ದೇಶಾದ್ಯಂತ ಕೋವಿಡ್-19 ನಾಲ್ಕನೇ ಅಲೆಯ ಭೀತಿಯ ನಡುವೆ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡುಬರುತ್ತಿದೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ 127 ಸೇರಿದಂತೆ ರಾಜ್ಯದಲ್ಲಿ 133 ಹೊಸ ಪ್ರಕರಣ ಪತ್ತೆಯಾಗಿದೆ.

published on : 29th April 2022

ಕೋವಿಡ್-19: ರಾಜ್ಯದಲ್ಲಿಂದು 60 ಹೊಸ ಪ್ರಕರಣ ಪತ್ತೆ, 63 ಚೇತರಿಕೆ, ಯಾವುದೇ ಸಾವು ವರದಿಯಾಗಿಲ್ಲ

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಅಲ್ಪ ಪ್ರಮಾಣದ ಹೆಚ್ಚಳ ಕಂಡುಬರುತ್ತಿದೆ. ಕಳೆದ 24 ಗಂಟೆಗಳಲ್ಲಿ 60  ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 39,46,934ಕ್ಕೆ ಏರಿಕೆಯಾಗಿದೆ.

published on : 24th April 2022

ಕೋವಿಡ್-19: ರಾಜ್ಯದಲ್ಲಿಂದು 61 ಹೊಸ ಪ್ರಕರಣ ಪತ್ತೆ, 49 ಚೇತರಿಕೆ, ಯಾವುದೇ ಸಾವು ವರದಿಯಾಗಿಲ್ಲ

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 61 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 39,46,545ಕ್ಕೆ ಏರಿಕೆಯಾಗಿದೆ. 

published on : 20th April 2022

ರಾಜ್ಯದಲ್ಲಿ ಕೊರೋನಾ ತೀವ್ರ ಇಳಿಕೆ: ಇಂದು 29 ಸೋಂಕಿತರು ಪತ್ತೆ, 24 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲು

ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ತೀವ್ರ  ಇಳಿಕೆಯತ್ತಾ ಸಾಗಿದ್ದು. ಕಳೆದ 24 ಗಂಟೆಗಳಲ್ಲಿ  29 ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 39,45,727ಕ್ಕೆ ಏರಿಕೆಯಾಗಿದೆ.

published on : 5th April 2022

ರಾಜ್ಯದಲ್ಲಿ ಕೊರೋನಾ ಇಳಿಕೆ: 173 ಹೊಸ ಪ್ರಕರಣ ಪತ್ತೆ, 153 ಗುಣಮುಖ, ಇಬ್ಬರು ಸೋಂಕಿತರ ಸಾವು

ರಾಜ್ಯದಲ್ಲಿ ಕೊರೋನಾ ಇಳಿಕೆ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ 173 ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 39,44,605ಕ್ಕೆ ಏರಿಕೆಯಾಗಿದೆ. 

published on : 19th March 2022

ರಾಜ್ಯದಲ್ಲಿ ಕೊರೋನಾ ತೀವ್ರ ಇಳಿಕೆ: 268 ಹೊಸ ಪ್ರಕರಣ ಪತ್ತೆ, 1,119 ಗುಣಮುಖ, 14 ಸಾವು

ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ತೀವ್ರ ರೀತಿಯಲ್ಲಿ ಇಳಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 268 ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 39,41,063ಕ್ಕೆ ಏರಿಕೆಯಾಗಿದೆ.

published on : 28th February 2022

ರಾಜ್ಯದಲ್ಲಿ ಕೊರೋನಾಗೆ 19 ಬಲಿ:  514 ಹೊಸ ಪ್ರಕರಣ ಪತ್ತೆ, ಏಳು ಜಿಲ್ಲೆಗಳಲ್ಲಿ ಶೂನ್ಯ ವರದಿ

ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರಗತಿಯ ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 514 ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 39,40,429ಕ್ಕೆ ಏರಿಕೆಯಾಗಿದೆ. 

published on : 26th February 2022

ರಾಜ್ಯದಲ್ಲಿಂದು ಕೊರೋನಾಗೆ 27 ಬಲಿ: 2,372 ಹೊಸ ಪ್ರಕರಣ ಪತ್ತೆ, 5,395 ಸೋಂಕಿತರು ಗುಣಮುಖ

ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖದತ್ತ ಸಾಗಿದ್ದು, ಕಳೆದ 24 ಗಂಟೆಗಳಲ್ಲಿ 2,372 ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 39,26,669ಕ್ಕೆ ಏರಿಕೆಯಾಗಿದೆ. 

published on : 13th February 2022

ಕೊರೋನಾ ಹೆಚ್ಚಳ: ಬೆಂಗಳೂರಿನಲ್ಲಿ 1,041 ಸೇರಿ ರಾಜ್ಯದಲ್ಲಿ 1,290 ಹೊಸ ಪ್ರಕರಣ ಪತ್ತೆ, 232 ಗುಣಮುಖ, ಐವರು ಸಾವು

ರಾಜ್ಯದಲ್ಲಿ ಮತ್ತೆ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 1,290 ಹೊಸ ಪ್ರಕರಣ ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 30,10, 847ಕ್ಕೆ ಏರಿಕೆಯಾಗಿದೆ.

published on : 3rd January 2022

ರಾಜ್ಯದಲ್ಲಿ ಮತ್ತೆ ಕೊರೋನಾ ಹೆಚ್ಚಳ: ಬೆಂಗಳೂರಿನಲ್ಲಿ 923 ಸೇರಿ 1,187 ಹೊಸ ಪ್ರಕರಣ ಪತ್ತೆ, 275 ಚೇತರಿಕೆ, 6 ಸಾವು

ರಾಜ್ಯದಲ್ಲಿ ಮತ್ತೆ ಕೊರೋನಾ ಹೆಚ್ಚಳವಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 1,187 ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 3009557ಕ್ಕೆ ಏರಿಕೆಯಾಗಿದೆ.

published on : 2nd January 2022

ಕೋವಿಡ್-19 ಏರಿಳಿತ: ರಾಜ್ಯದಲ್ಲಿಂದು 270 ಹೊಸ ಪ್ರಕರಣ ಪತ್ತೆ, 246 ಚೇತರಿಕೆ, 4 ಸಾವು

 ರಾಜ್ಯದಲ್ಲಿ ಕೊರೋನಾ ಏರಿಳಿತ ಮುಂದುವರೆದಿದೆ.ಕಳೆದ 24 ಗಂಟೆಗಳಲ್ಲಿ 270 ಹೊಸ ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 30,04,239ಕ್ಕೆ ಏರಿಕೆಯಾಗಿದೆ. 

published on : 25th December 2021

ಕೋವಿಡ್-19: ರಾಜ್ಯದಲ್ಲಿಂದು 405 ಹೊಸ ಪ್ರಕರಣ ಪತ್ತೆ, 267 ಗುಣಮುಖ, 4 ಸೋಂಕಿತರು ಸಾವು

ರಾಜ್ಯದಲ್ಲಿ ಕೊರೋನಾ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ತುಸು ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. 405 ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3003969ಕ್ಕೆ ಏರಿಕೆಯಾಗಿದೆ.

published on : 24th December 2021

ರಾಜ್ಯದಲ್ಲಿಂದು ಕೊರೋನಾಗೆ ಐವರು ಬಲಿ; 295 ಹೊಸ ಪ್ರಕರಣ ಪತ್ತೆ; 290 ಸೋಂಕಿತರು ಗುಣಮುಖ

ರಾಜ್ಯದಲ್ಲಿ ಕೊರೋನಾ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 295 ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 30,02, 944ಕ್ಕೆ ಏರಿಕೆಯಾಗಿದೆ. 

published on : 21st December 2021
1 2 3 4 5 > 

ರಾಶಿ ಭವಿಷ್ಯ