- Tag results for Heartwarming Video
![]() | ಕಾಬೂಲ್ ನಿಂದ ಭಾರತಕ್ಕೆ ಆಗಮಿಸಿದ ನಂತರ ಶಿಶುವಿಗೆ ಮುತ್ತಿಕ್ಕಿ ಮುದ್ದಾಡಿದ ಬಾಲಕಿ: ಹೃದಯಸ್ಪರ್ಶಿ ವಿಡಿಯೋಇಬ್ಬರು ಅಫ್ಘಾನ್ ಸೆನೆಟರ್, 107 ಭಾರತೀಯ ನಾಗರಿಕರು ಸೇರಿದಂತೆ 168 ಜನರನ್ನು ಇಂದು ವಿಶೇಷ ವಾಯುಪಡೆ ವಿಮಾನವೊಂದರ ಮೂಲಕ ಕಾಬೂಲ್ ನಿಂದ ಭಾರತಕ್ಕೆ ಸ್ಥಳಾಂತರಿಸಲಾಗಿದೆ. ದೆಹಲಿ ಬಳಿಯ ಗಾಜಿಯಾಬಾದ್ ನ ಹಿಂಡಾನ್ ವಾಯುನೆಲೆಯಲ್ಲಿ ವಿಮಾನ ಸುರಕ್ಷಿತವಾಗಿ ಬಂದು ಆಗಮಿಸಿತು. |