• Tag results for Heatwave

ವಾಯುವ್ಯ ಭಾರತದಲ್ಲಿ ಜೂ.13 ವರೆಗೆ ಉಷ್ಣ ಹವೆ: ಐಎಂಡಿ 

ವಾಯುವ್ಯ ಹಾಗೂ ಮಧ್ಯ ಭಾರತದಲ್ಲಿ ಉಷ್ಣಹವೆಯ ಪರಿಣಾಮ ಸ್ವಲ್ಪ ಮಟ್ಟಿಗೆ ತಗ್ಗಿದ್ದು, ಜೂ.13 ವರೆಗೂ ಉಷ್ಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

published on : 12th June 2022

ಜೂನ್ 16 ವರೆಗೆ, ದೆಹಲಿಗೆ ಉಷ್ಣಹವೆಯಲ್ಲಿ ಪ್ರಮುಖ ಬದಲಾವಣೆ ಇಲ್ಲ: ಐಎಂಡಿ

 ದೆಹಲಿ-ಎನ್ ಸಿಆರ್ ಗಳಲ್ಲಿ ಗರಿಷ್ಠ ತಾಪಮಾನ ವಾರಾಂತ್ಯದ ವೇಳೆಗೆ ಕಡಿಮೆಯಾಗಲಿದ್ದು ಜೂ.15 ವೇಳೆಗೆ ಪ್ರಮುಖ ಬದಲಾವಣೆಗಳಾಗಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. 

published on : 9th June 2022

ಉಷ್ಣ ಹವೆಗೆ ತತ್ತರಿಸಿದ 'ಉತ್ತರ'; ಗುರಗಾಂವ್ ನಲ್ಲಿ 48 ಡಿಗ್ರಿ ತಾಪಮಾನ ದಾಖಲು!!

ಬೇಸಿಗೆ ಧಗೆಗೆ ಉತ್ತರ ಭಾರತ ತತ್ತರಿಸಿ ಹೋಗಿದ್ದು, ಉಷ್ಣ ಹವೆ ಮುಂದುವರೆದಿದ್ದು, ಗುರಗಾಂವ್ ನಲ್ಲಿ 48 ಡಿಗ್ರಿ ತಾಪಮಾನ ದಾಖಲಾಗಿದೆ.

published on : 15th May 2022

ದೆಹಲಿಯಲ್ಲಿ ತೀವ್ರಗೊಂಡ ಉಷ್ಣ ಹವೆ: 46-47 ಡಿಗ್ರಿ ಸೆಲ್ಷಿಯಸ್ ಗೆ ತಲುಪುವ ಸಾಧ್ಯತೆ

ಕಳೆದ 2 ದಿನಗಳಲ್ಲಿ ದೆಹಲಿಯಲ್ಲಿ ಉಷ್ಣಹವೆ ತೀವ್ರಗೊಂಡಿದ್ದು, ಇನ್ನೂ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಂದು ಎಚ್ಚರಿಕೆ ನೀಡಿದೆ.

published on : 14th May 2022

ವಿಪರೀತ ಬಿಸಿಲು: ರಾಜ್ಯದಲ್ಲಿ ಅತಿಹೆಚ್ಚು ಯುವಿ ವಿಕಿರಣ; ಚರ್ಮದ ಕ್ಯಾನ್ಸರ್ ಹೆಚ್ಚುವ ಆತಂಕ

ದೇಶದಲ್ಲಿ ಈ ಬೇಸಿಗೆಯಲ್ಲಿ ತೀವ್ರವಾದ ಬಿಸಿಲನ್ನು ಜನರು ಅನುಭವಿಸುತ್ತಿರುವುದರಿಂದ, ಹವಾಮಾನ ಬದಲಾವಣೆ ತಜ್ಞರು, ರಾಜಕಾರಣಿಗಳು ಮತ್ತು ಸಾರ್ವಜನಿಕರಲ್ಲಿ ಯುವಿ ಸೂಚ್ಯಂಕವನ್ನು ಗಮನಿಸುವಂತೆ ಮನವಿ ಮಾಡಲಾಗಿದೆ.

published on : 4th May 2022

ಮಹಾರಾಷ್ಟ್ರದಲ್ಲಿ ಮಿತಿಮೀರಿದ ತಾಪಮಾನ, ಬಿಸಿಲಿನ ಝಳಕ್ಕೆ 25 ಮಂದಿ ಬಲಿ

ಮಹಾರಾಷ್ಟ್ರದಲ್ಲಿ ಬಿಸಿಲ ಬೇಗೆಯು ಕಳೆದ ಮಾರ್ಚ್ ನಿಂದ ಇಲ್ಲಿಯವರೆಗೆ ಕನಿಷ್ಟ ೨೫ ಮಂದಿಯ ಜೀವ ಬಲಿತೆಗೆದುಕೊಂಡಿದೆ. ಇದು ಕಳೆದ ಐದು ವರ್ಷಗಳಲ್ಲೇ ಅತಿ ಹೆಚ್ಚು ಸಾವಾಗಿದೆ.

published on : 3rd May 2022

ದೇಶದ ಬಹುತೇಕ ಪ್ರದೇಶಗಳಲ್ಲಿ ಉಷ್ಣ ಅಲೆ ಅಂತ್ಯ: ಉತ್ತರ ಭಾರತಕ್ಕೆ ಯೆಲ್ಲೊ ಅಲರ್ಟ್ ಘೋಷಣೆ

ದೇಶದ ಬಹುತೇಕ ಪ್ರದೇಶಗಳಲ್ಲಿ ಉಷ್ಣ ಅಲೆ ಅಂತ್ಯವಾಗಿದ್ದು, ಸೋಮವಾರ ಭಾರತೀಯ ಹವಾಮಾನ ಇಲಾಖೆಯು ಉತ್ತರ ಭಾರತಕ್ಕೆ ಯೆಲ್ಲೊ ಅಲರ್ಟ್ ಘೋಷಣೆ ಮಾಡಿದೆ.

published on : 2nd May 2022

ಸುಡುತ್ತಿದೆ ಉತ್ತರ ಭಾರತ: 5 ರಾಜ್ಯಗಳಲ್ಲಿ ಉಷ್ಣ ಅಲೆಯ ಆರೆಂಜ್ ಅಲರ್ಟ್ ಘೋಷಣೆ

ದೇಶದ ಅನೇಕ ರಾಜ್ಯಗಳಲ್ಲಿ ಉಷ್ಣಾಂಶ ತೀವ್ರವಾಗಿ ಏರಿಕೆಯಾಗುತ್ತಿದ್ದು, ದೇಶದ ಹೆಚ್ಚಿನ ಭಾಗಗಳು ಸುಮಾರು 45 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ವರದಿ ಮಾಡಿವೆ. ಹೀಗಾಗಿ ಹವಾಮಾನ ಇಲಾಖೆಯು ಉತ್ತರ ಭಾರತದ ಕನಿಷ್ಠ ಐದು...

published on : 28th April 2022

ದೇಶಾದ್ಯಂತ ಮುಂದಿನ ದಿನಗಳಲ್ಲಿ ಬಿಸಿಗಾಳಿ: ಗರಿಷ್ಠ ತಾಪಮಾನ 40 ರಿಂದ 42 ಡಿಗ್ರಿಗಳಷ್ಟು ಏರಿಕೆ ಸಾಧ್ಯತೆ

ಮುಂದಿನ 5 ರಿಂದ 6 ದಿನಗಳಲ್ಲಿ ದೇಶದಲ್ಲಿ ಬೇಸಿಗೆ ಧಗೆ ಏರಲಿದ್ದು, ಗರಿಷ್ಠ ತಾಪಮಾನವು 40 ರಿಂದ 42 ಡಿಗ್ರಿಗಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

published on : 7th April 2022

ದೇಶದಲ್ಲಿ ಕಳೆದ 50 ವರ್ಷಗಳಲ್ಲಿ ಬಿಸಿ ಗಾಳಿಯಿಂದ 17 ಸಾವಿರ ಜನರು ಸಾವು: ಅಧ್ಯಯನ

ದೇಶದ ಖ್ಯಾತ ಹವಾಮಾನ ತಜ್ಞರೊಬ್ಬರು ಇತ್ತೀಚಿಗೆ ಪ್ರಕಟಿಸಿರುವ ಸಂಶೋಧನಾ ಪತ್ರಿಕೆಯೊಂದರ ಪ್ರಕಾರ, ದೇಶದಲ್ಲಿ ಕಳೆದ 50 ವರ್ಷಗಳಲ್ಲಿ 17 ಸಾವಿರಕ್ಕೂ ಹೆಚ್ಚು ಜನರು ಬಿಸಿಗಾಳಿಯಿಂದ ಸಾವನ್ನಪ್ಪಿದ್ದಾರೆ. 1971-2019ರವರೆಗೂ 70 ಬಿಸಿಗಾಳಿ ಪ್ರಕರಣಗಳು ದೇಶದಲ್ಲಿ ವರದಿಯಾಗಿವೆ.

published on : 4th July 2021

ರಾಶಿ ಭವಿಷ್ಯ