- Tag results for Heron drone
![]() | ಇಸ್ರೇಲ್ ನಿರ್ಮಿತ ವಿಧ್ವಂಸಕ ಹೆರಾನ್ ಡ್ರೋನ್ ಭಾರತೀಯ ಸೇನೆ ಬತ್ತಳಿಕೆಗೆ, ಲಡಾಖ್ ಸೆಕ್ಟರ್ ನಲ್ಲಿ ನಿಯೋಜನೆಇಸ್ರೇಲ್ (Israel) ನಿರ್ಮಿತ ವಿಧ್ವಂಸಕ ಹೆರಾನ್ ಡ್ರೋನ್(Heron drone) ಕೊನೆಗೂ ಭಾರತೀಯ ಸೇನೆ(Indian Army)ಯ ಬತ್ತಳಿಕೆ ಸೇರಿದ್ದು, ಲಡಾಖ್ ಸೆಕ್ಟರ್ (Ladakh sector) ನಲ್ಲಿ ನಿಯೋಜನೆಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ. |