- Tag results for Hijab
![]() | ಹಿಜಾಬ್: ಹೈಕೋರ್ಟ್ ತೀರ್ಪನ್ನು ಪಾಲಿಸುವಂತೆ ಮಂಗಳೂರು ವಿಶ್ವವಿದ್ಯಾನಿಲಯ ಸುತ್ತೋಲೆ, ಇದನ್ನು ವಿರೋಧಿಸಿ ಪ್ರತಿಭಟನೆ!ರಾಜ್ಯದ ಪಠ್ಯಕ್ರಮದಿಂದ ಟಿಪ್ಪು ಸುಲ್ತಾನ್ ವಿಚಾರ ಕೈಬಿಡುವ ಬಗ್ಗೆ ಬಿಸಿ ನಾಗೇಶ್ ಸ್ಪಷ್ಟನೆ ನೀಡಿದ್ದಾಸೆ. ಬೆಳಗಾವಿಯಲ್ಲಿ ಪತ್ನಿಯನ್ನು ಕೊಚ್ಚಿ ಕೊಂದ ಪತಿ. |
![]() | ಹಿಂದೂಯೇತರರಿಗೆ ಅವಕಾಶ ಕೊಡಬಾರದೆಂದು ಕಾನೂನು ಮಾಡಿದ್ದೆ ಕಾಂಗ್ರೆಸ್; ಹಿಜಾಬ್ ಕುರಿತಂತೆ ಕಣ್ಣನ್ ವಿವಾದಾಸ್ಪದ ಹೇಳಿಕೆ!ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದರೆ ಗಲ್ಲಿಗೇರಲು ಸಿದ್ಧ ಎಂದು ಶಾಸಕ ರೇಣುಕಾಚಾರ್ಯ ಸವಾಲು. ಹಿಜಾಬ್ ಕುರಿತಂತೆ ಹಿರೇಮಗಳೂರು ಕಣ್ಣನ್ ಇನ್ನುಂದೆ ಶಾಲೆಗೆ ಮುಖ ಮುಚ್ಕೊಂಡು ಬರಬೇಡ. ಮುಚ್ಕೊಂಡು ಬಾ ಅನ್ನುವಂತಾಗಿದೆ ಎಂದು ಹೇಳಿದ್ದಾರೆ. |
![]() | ಹಿಜಾಬ್ ತೀರ್ಪು: ಜೀವ ಬೆದರಿಕೆ ಹಿನ್ನಲೆ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಿಗೆ ವೈ ಶ್ರೇಣಿ ಭದ್ರತೆ! ಕನ್ನಡಪ್ರಭ.ಕಾಮ್ಹಿಜಾಬ್ ತೀರ್ಪು ನೀಡಿದ್ದ ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಮೂವರು ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿದ್ದ ಕಿಡಿಗೇಡಿಗಳನ್ನು ಮಧುರೈ ಪೊಲೀಸರು ಬಂಧಿಸಿದ್ದಾರೆ. |
![]() | ಈ ವರ್ಷ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಮಾಡಲ್ಲ, ಹೈಕೋರ್ಟ್ ಆದೇಶ ನಂತರ ಪರೀಕ್ಷೆಗೆ ಗೈರಾದವರಿಗೆ ಅವಕಾಶ ನೀಡಲ್ಲಬೆಂಗಳೂರಿನಲ್ಲಿ 5 ವರ್ಷ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಪ್ರೇಯಸಿಗೆ ಬೆಂಕಿ ಹಚ್ಚಿ ಕೊಲೆ. ಮಲ್ಪೆಯಲ್ಲಿ ಗೋಡೆ ಮೇಲೆ ಹಿಜಾಬ್ ಪರ ಬರಹ. |
![]() | ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮತ್ತೋರ್ವ ಭಾರತೀಯ ಸಾವು. ಹಿಂದೂ ಕಾರ್ಯಕರ್ತೆ ವಿರುದ್ಧ ಎಫ್ಐಆರ್: ಕನ್ನಡಪ್ರಭ.ಕಾಮ್ರಷ್ಯಾ ದಾಳಿ ವೇಳೆ ಬ್ರೇನ್ ಸ್ಟ್ರೋರ್ಕ್ ಗೆ ಒಳಗಾಗಿದ್ದ ಭಾರತೀಯ ವಿದ್ಯಾರ್ಥಿಯೋರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವು. 1 ಗಂಟೆ ನಮ್ಮ ಕೈಗೆ ಸರ್ಕಾರ ಸಿಕ್ಕರೆ 60 ಸಾವಿರ ಮುಸ್ಲಿಂರ ಕಡಿತೀವಿ ಎಂದು ಹೇಳಿದ್ದ ಹಿಂದೂ ಕಾರ್ಯಕರ್ತೆ ವಿರುದ್ಧ ಪ್ರಕರಣ. |
![]() | Ukraine ನಲ್ಲಿ ಸಿಲುಕಿರುವ ಕನ್ನಡಿಗರ ಮಾಹಿತಿ ಸಂಗ್ರಹಕ್ಕೆ ವೆಬ್ ಪೋರ್ಟಲ್, ಬೇಸಿಗೆ ರಜೆಯಲ್ಲಿ 2 ವಾರ ಕಡಿತ2 ವಾರಗಳ ಸತತ ವಿಚಾರಣೆಗಳ ಬಳಿಕ ಹಿಜಾಬ್ ವಿವಾದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಗಳನ್ನು ಹೈಕೋರ್ಟ್ ಫೆ.25 ರಂದು ಅಂತ್ಯಗೊಳಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ. |
![]() | ಹರ್ಷ ಕೊಲೆ ಪ್ರಕರಣ ಸಂಬಂಧ ಇಂದು ಮತ್ತಿಬ್ಬರ ಬಂಧನ. ಹಿಜಾಬ್ ವಿವಾದದಲ್ಲಿ ಸಿಎಫ್ಐ ಪಾತ್ರವೇನು ಹೈಕೋರ್ಟ್ ಪ್ರಶ್ನೆ!ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಒಟ್ಟು 8 ಮಂದಿ ಬಂಧನ. ಹಿಜಾಬ್ ವಿವಾದ: ಸಿಎಫ್ಐ ಪಾತ್ರವೇನು ಹೈಕೋರ್ಟ್. ದೈವ ಸಂಕಲ್ಪ ಯೋಜನೆಯಡಿ 25 ದೇವಸ್ಥಾನಗಳ ಅಭಿವೃದ್ಧಿ. |
![]() | ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ: ಅಡಗಿ ಕುಳಿತಿದ್ದ ಆರು ಆರೋಪಿಗಳನ್ನು ಬಂಧಿಸಿದ ಪೊಲೀಸರು! ಕನ್ನಡಪ್ರಭ.ಕಾಮ್ ಸುದ್ದಿಗಳುಶಾಸಕರ ವೇತನ, ಪಿಂಚಣಿ ಮತ್ತು ಭತ್ಯೆ ತಿದ್ದುಪಡಿ ಮಸೂದೆ ಅಂಗೀಕಾರ. ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಸಂಬಂಧ ಆರು ಆರೋಪಿಗಳ ಬಂಧನ. ಜಂಟಿ ಅಧಿವೇಶನ ಮಾರ್ಚ್ 4ಕ್ಕೆ ಮುಂದೂಡಿಕೆ. |
![]() | ಹಿಜಾಬ್ ಧಾರ್ಮಿಕ ಆಚರಣೆಯ ಭಾಗವಲ್ಲ ಎಜಿ ನಾವದಗಿ ವಾದ. ತಿಲಕವಿಟ್ಟು ಕಾಲೇಜಿಗೆ ಬಂದ ವಿದ್ಯಾರ್ಥಿ ಪ್ರವೇಶಕ್ಕೆ ನಿರಾಕರಣೆರಾಷ್ಟ್ರಧ್ವಜ ಕುರಿತ ಸಚಿವ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ: ಫೆ.21ರವರೆಗೂ ಕಾಂಗ್ರೆಸ್ ಅಹೋರಾತ್ರಿ ಧರಣಿ. ನಂದಿ ಬೆಟ್ಟ ರೋಪ್ ವೇ ನಿರ್ಮಾಣಕ್ಕೆ ಅಸ್ತು. |
![]() | ಶುಕ್ರವಾರವಾದರೂ ಹಿಜಾಬ್ ಧರಿಸಲು ಅನುಮತಿ ಕೊಡಿ: ವಕೀಲರು, ರಸ್ತೆ ಗುಂಡಿ ವಿಷಯವಾಗಿ ಬಿಬಿಎಂಪಿಗೆ ಹೈ ತರಾಟೆಹಿಜಾಬ್ ವಿವಾದದ ಬಗ್ಗೆ ಹೈಕೋರ್ಟ್ ನಲ್ಲಿ ಇಂದು ನಡೆದ ವಿಚಾರಣೆ ಸ್ವಾರಸ್ಯಕರವಾಗಿತ್ತು. ಖುರಾನ್ ನಲ್ಲಿ ಹಿಜಾಬ್ ಬಗ್ಗೆ ಎಲ್ಲಿ ಹೇಳಿದೆ ಓದಿ ಎಂದು ಸಿಜೆ ವಕೀಲರಿಗೆ ಕೇಳಿದರು. |
![]() | ಸೇನೆಯಲ್ಲಿ ಪೇಟ ತೊಡಬಹುದಾದರೆ ಶಾಲೆಯಲ್ಲಿ ಹಿಜಾಬ್ ಯಾಕೆ ಬೇಡ?: ವಕೀಲರುಶಾಲೆಗಳಲ್ಲಿ ಹಿಜಾಬ್ ಧರಿಸುವ ಸಂಬಂಧದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದುವರೆಸಿದೆ. ಹಿರಿಯ ಸಾಹಿತಿ ಚೆನ್ನವೀರ ಕಣವಿ (93) ಇಂದು ವಿಧಿವಶ. |
![]() | ಶಾಲೆ ಬಿಡ್ತೀವಿ ಹಿಜಾಬ್ ಬಿಡಲ್ಲ ಎಂದ ವಿದ್ಯಾರ್ಥಿನಿಯರು, ಅಧಿವೇಶನ ಆರಂಭ, ಈಶ್ವರಪ್ಪ ಹೇಳಿಕೆಗೆ ಖಂಡನೆ, ಕಪ್ಪು ಪಟ್ಟಿ ಧರಿಸಿ ಕಾಂಗ್ರೆಸ್ ಪ್ರತಿಭಟನೆಹಿಜಾಬ್ ವಿವಾದದ ನಂತರ ಇಂದಿನಿಂದ ಶಾಲೆಗಳು ಪುನಾರಂಭಗೊಂಡಿವೆ. ಹೈಕೋರ್ಟ್ ಸೂಚನೆಯನ್ನೂ ಮೀರಿ ಕೆಲವೆಡೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು ಅಷ್ಟೇ ಅಲ್ಲದೇ ಶಾಲೆ ಬಿಡ್ತೀವಿ ಹಿಜಾಬ್ ಬಿಡಲ್ಲ ಎಂದು ಪರೀಕ್ಷೆ ಬರೆಯದೇ ಹೊರನಡೆದಿದ್ದಾರೆ. |
![]() | ಜಗತ್ತಿನ ಯಾವ ದೇಶಗಳು ಹಿಜಾಬ್ ನಿಷೇಧಿಸಿವೆ ಗೊತ್ತಾ?ಪ್ರಪಂಚದಾದ್ಯಂತ ಹಿಜಾಬ್ ಅಥವಾ ನಿಖಾಬ್ ಮೇಲೆ ವಿವಿಧ ನಿಯಮಗಳು ಮತ್ತು ನಿಷೇಧಗಳಿವೆ. ಕೆಲವು ದೇಶಗಳಲ್ಲಿ ಸಾರ್ವಜನಿಕವಾಗಿ ಮುಖವನ್ನು ವಸ್ತ್ರಗಳಿಂದ ಮುಚ್ಚುವುದು ಅಥವಾ ನಿಖಾಬ್ ಧರಿಸುವುದನ್ನು ನಿಷೇಧಿಸಲಾಗಿದೆ. ಈ ನಿಯಮಗಳ ಉಲ್ಲಂಘನೆಗೆ ಭಾರೀ ದಂಡ |
![]() | ಹಿಜಾಬ್ ಬಗ್ಗೆ ಅಕ್ಷೇಪಾರ್ಹ ಬರಹ, ಬೆಂಗಳೂರು ಶಿಕ್ಷಕಿ ಅಮಾನತು; ಸರ್ಕಾರಿ ಶಾಲೆಯಲ್ಲೇ ನಮಾಜ್ ಮಾಡಿದ ವಿದ್ಯಾರ್ಥಿನಿಯರು!ಫೆ.15ರವರೆಗೆ ಪಿಯುಸಿ ಕಾಲೇಜುಗಳಿಗೆ ರಜೆ ಘೋಷಣೆ. ಶಾಸಕ ರಘುಪತಿ ಭಟ್ ಗೆ ಜೀವ ಬೆದರಿಕೆ ಕರೆ. VRL ಬಸ್ ಅಪಘಾತ, ಇಬ್ಬರ ಸಾವು. |
![]() | ಹಿಜಾಬ್: ತುರ್ತು ವಿಚಾರಣೆಗೆ ಸುಪ್ರೀಂ ನಕಾರ. ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ವಿದ್ಯಾರ್ಥಿನಿಗೆ ಭರ್ಜರಿ ಗಿಫ್ಟ್!ಹಿಜಾಬ್ ಪ್ರಕರಣದ ಮೇಲ್ಮನವಿ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ನಕಾರ. ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ವಿದ್ಯಾರ್ಥಿನಿಗೆ ಐಫೋನ್, ಸ್ಮಾರ್ಟ್ ವಾಚ್ ಗಿಫ್ಟ್. ಮೆಡಿಕಲ್ ಸೇರುವ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ದಂಡ ಶುಲ್ಕ ರದ್ದು. |