- Tag results for Hijab Controversy
![]() | ಹಿನ್ನೋಟ 2022: ಶೈಕ್ಷಣಿಕ ವಲಯದಲ್ಲಿ ಹಲವು ಬದಲಾವಣೆಗಳು, ಕರ್ನಾಟಕಕ್ಕೆ ವಿವಾದದ ವರ್ಷಕಳೆದ ಎರಡು ವರ್ಷಗಳು ಕೋವಿಡ್ ಸೋಂಕಿನ ಕಾರಣದಿಂದ ಸರಿಯಾಗಿ ಶಾಲಾ-ಕಾಲೇಜುಗಳು ಸಾಗದೆ ಆನ್ ಲೈನ್ ಮೂಲಕ ಶಿಕ್ಷಣ ನಡೆದಿದ್ದವು. ಈ ಮಧ್ಯೆ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ಜಾರಿಗೆ ತಯಾರಿ ನಡೆಸುತ್ತಿದ್ದರೆ, 2022ರಲ್ಲಿ ಕೊರೋನಾ ಸೋಂಕು ಕಡಿಮೆಯಾಗಿ ಶಾಲಾ-ಕಾಲೇಜುಗಳಲ್ಲಿ ದೈಹಿಕ ತರಗತಿಗಳು ಆರಂಭವಾದವು. |
![]() | ಕೊರೋನಾ ನಿಸರ್ಗ ನಿರ್ಮಿತ ಸಂದಿಗ್ಧತೆ, ಹಿಜಾಬ್ ವಿವಾದ ಮಾನವ ನಿರ್ಮಿತ ಸಂಕೀರ್ಣತೆ: ಮುರುಘಾ ಶ್ರೀಕೊರೋನಾದಿಂದ ಜನ ಸಂಕಷ್ಟದಲ್ಲಿದ್ದರು. ನಾವು ಜನರ ಜೊತೆಗಿದ್ದೆವು. ಸಾಮಾಜಿಕ ಕ್ಷೇತ್ರದಲ್ಲಿ ಸಂಕೀರ್ಣ ಸಂದರ್ಭ ಬರುತ್ತವೆ. ಈಗ ಬಂದಿರುವುದು ಸಂಕೀರ್ಣ ಸಂದರ್ಭ. ಕೊರೋನಾ ನಿಸರ್ಗ ನಿರ್ಮಿತ ಸಂದಿಗ್ಧತೆ.... |
![]() | ಹಿಜಾಬ್ ವಿವಾದ: ಫೆ.16 ರ ವರೆಗೆ ಕಾಲೇಜು ವಿದ್ಯಾರ್ಥಿಗಳ ರಜೆ ವಿಸ್ತರಣೆಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಪಿಯುಸಿ, ಪದವಿ, ಪಿಜಿ ತರಗತಿಗಳಿಗೆ ನೀಡಲಾಗಿದ್ದ ರಜೆಯನ್ನು ಫೆ.16 ವರೆಗೆ ವಿಸ್ತರಿಸಲಾಗಿದೆ. |
![]() | ನಾನು ಬುರ್ಖಾ ವಿರೋಧಿ, ಆದರೆ ಬುರ್ಖಾ ತೊಟ್ಟ ಹುಡುಗಿಯರನ್ನು ಗುಂಪು ಸುತ್ತುವರಿದಿದ್ದನ್ನು ಖಂಡಿಸುತ್ತೇನೆ: ಜಾವೇದ್ ಅಖ್ತರ್ಜಾವೇದ್ ಅವರು ಹಿಂದಿನಂದಲೂ ಹಿಂದೂ ಮತ್ತು ಮುಸ್ಲಿಂ ಮೂಲಭೂತವಾದವನ್ನು ಖಂಡಿಸುತ್ತಾ ಬಂದವರು. |
![]() | ಕರ್ನಾಟಕ ಹಿಜಾಬ್ ವಿವಾದ: ಇಸ್ಲಾಮಾಬಾದಿನ ಭಾರತೀಯ ಹೈ ಕಮಿಷನ್ ಗೆ ಪಾಕಿಸ್ತಾನ ಸಮನ್ಸ್ಹಿಜಾಬ್ ಧರಿಸುವುದು ಬಿಡುವುದು ಅವರವರ ವೈಯಕ್ತಿಕ ನಿರ್ಧಾರ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಸಚಿವರು ಪ್ರತಿಕ್ರಿಯಿಸಿದ್ದಾರೆ. |
![]() | ಹಿಜಾಬ್ ವಿವಾದ: ರಾಜ್ಯಾದ್ಯಂತ ಮತ್ತೆ ಜಮ್ಮು-ಕಾಶ್ಮೀರ ವಿದ್ಯಾರ್ಥಿಗಳ ಹಿನ್ನೆಲೆ ಪರಿಶೀಲನೆರಾಜ್ಯದಲ್ಲಿ ಹಿಜಾಬ್ ವಿವಾದ ತಲೆದೋರಿರುವಂತೆ ಪೊಲೀಸರ ಸೂಚನೆ ಮೇರೆಗೆ ಬೆಂಗಳೂರಿನ ಕಾಲೇಜುಗಳಲ್ಲಿರುವ ಜಮ್ಮು-ಕಾಶ್ಮೀರದ ವಿದ್ಯಾರ್ಥಿಗಳ ಹಿನ್ನೆಲೆಯನ್ನು ವಿಶ್ವವಿದ್ಯಾನಿಲಯಗಳು ಮತ್ತೆ ಪರಿಶೀಲನೆ ನಡೆಸುತ್ತಿವೆ |
![]() | ಹಿಜಾಬ್ ಘರ್ಷಣೆಗೆ ಸಿದ್ದರಾಮಯ್ಯ ಕಾರಣ, ಕರ್ನಾಟಕ ತಾಲಿಬಾನ್ ಆಗಲು ಬಿಡಲ್ಲ: ಸುನೀಲ್ ಕುಮಾರ್ರಾಜ್ಯದಲ್ಲಿ ತಲೆದೋರಿರುವ ಹಿಜಾಬ್ ಘರ್ಷಣೆಗೆ ಸಿದ್ದರಾಮಯ್ಯ ಕಾರಣ ಎಂದು ಆರೋಪಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್, ಕರ್ನಾಟಕವನ್ನು ತಾಲಿಬಾನ್ ಆಗಲು ಬಿಡಲ್ಲ ಎಂದಿದ್ದಾರೆ. |