- Tag results for Hijack
![]() | 'ವಿಮಾನ ಹೈಜಾಕ್' ಕುರಿತು ಫೋನ್‌ನಲ್ಲಿ ಸಂಭಾಷಣೆ: ವಿಸ್ತಾರ ವಿಮಾನದಲ್ಲಿದ್ದ ಪ್ರಯಾಣಿಕನ ಬಂಧನ'ವಿಮಾನ ಹೈಜಾಕ್' ಮಾಡುವ ಬಗ್ಗೆ ಫೋನ್‌ನಲ್ಲಿ ಮಾತನಾಡುತ್ತಿದ್ದ ಕಾರಣಕ್ಕಾಗಿ ವಿಸ್ತಾರಾ ವಿಮಾನದಲ್ಲಿದ್ದ ರಿತೇಶ್ ಸಂಜಯ್‌ಕುಮಾರ್ ಜುನೇಜಾ ಎಂದು ಗುರುತಿಸಲಾದ 23 ವರ್ಷದ ಪ್ರಯಾಣಿಕನನ್ನು ವಿಮಾನದ ಸಿಬ್ಬಂದಿ ನೀಡಿದ ದೂರಿನ ನಂತರ ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. |
![]() | ವಿಕಿಪೀಡಿಯಾವನ್ನು ಎಡಪಂಥೀಯರು ಹೈಜಾಕ್ ಮಾಡಿದ್ದಾರೆ: ನಟಿ ಕಂಗನಾ ರಣಾವತ್ನಟಿ ಕಂಗನಾ ರಣಾವತ್ ತಮ್ಮ ಜನ್ಮದಿನ ಮತ್ತು ಹಿನ್ನೆಲೆಯ ಮಾಹಿತಿಯು ವಿರೂಪವಾಗಿರುವುದರಿಂದ ಮಾಹಿತಿ ಆಧಾರಿತ ವೆಬ್‌ಸೈಟ್ ವಿಕಿಪೀಡಿಯಾವನ್ನು 'ಎಡಪಂಥೀಯರು ಸಂಪೂರ್ಣವಾಗಿ ಹೈಜಾಕ್ ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ. |
![]() | 'ವಿಮಾನ ಹೈಜಾಕ್ ಟ್ವೀಟ್' ಸ್ಪೈಸ್ ಜೆಟ್ ಪ್ರಯಾಣಿಕ ಜೈಲಿಗೆ!ವಿಮಾನ ವಿಳಂಬದಿಂದ ಅಸಮಾಧಾನಗೊಂಡ 29 ವರ್ಷದ ಯುವಕನೊಬ್ಬ, ದುಬೈಯಿಂದ ಭಾರತಕ್ಕೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನವನ್ನು ಹೈಜಾಕ್ ಮಾಡಲಾಗಿದೆ ಎಂದು ಟ್ವೀಟರ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾನೆ. |