- Tag results for Hiran murder
![]() | ಹಿರೇನ್ ಕೊಲೆ: ಸಚಿನ್ ವಾಜೆಯನ್ನು ಛತ್ರಪತಿ ಶಿವಾಜಿ ರೈಲು ನಿಲ್ದಾಣಕ್ಕೆ ಕರೆದೊಯ್ದ ಎನ್ಐಎ, ಘಟನಾವಳಿ ಮರುಸೃಷ್ಟಿಸಿ ತನಿಖೆ!ಉದ್ಯಮಿ ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ತುಂಬಿದ್ದ ಕಾರು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಸಚಿನ್ ವಾಜೆಯನ್ನು ಎನ್ಐಎ ಛತ್ರಪತಿ ಶಿವಾಜಿ ಮಹಾರಾಜ್ ರೈಲು ನಿಲ್ದಾಣಕ್ಕೆ ಕರೆದೊಯ್ದು ಘಟನಾವಳಿಯ ಮರುಸೃಷ್ಟಿಸಿ ತನಿಖೆ ನಡೆಸಿತು. |
![]() | ಹತ್ಯೆ ಪ್ರಕರಣ: ಪೊಲೀಸ್ ಅಧಿಕಾರಿ ಸಚಿನ್ ವಾಜೆ ವಶಕ್ಕೆ ಪಡೆಯಲು 'ಮಹಾ' ಎಟಿಎಸ್ ಮುಂದುಮುಂಬೈ ನ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಹೆಸರು ಈಗ ಹತ್ಯೆ ಪ್ರಕರಣದಲ್ಲಿ ಸಿಲುಕಿಕೊಂಡಿದೆ. ಈ ಪ್ರಕರಣದ ಬೆನ್ನಟ್ಟಿರುವ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ ಈಗ ಸಚಿನ್ ವಾಜೆ ಅವರನ್ನು ವಶಕ್ಕೆ ಪಡೆಯಲು ಮುಂದಾಗಿದೆ. |