• Tag results for Hollywood

'ದಿ ಮಾಸ್ಕ್' ಖ್ಯಾತಿಯ ಹಾಸ್ಯ ನಟ ಜಿಮ್ ಕ್ಯಾರಿ ಚಿತ್ರರಂಗಕ್ಕೆ ನಿವೃತ್ತಿ

ಆಸ್ಕರ್ ಸಮಾರಂಭದಲ್ಲಿ ಕ್ರಿಸ್ ರಾಕ್ ಗೆ ನಟ ವಿಲ್ ಸ್ಮಿತ್ ಕಪಾಳ ಮೋಕ್ಷ ಮಾಡಿದ ಘಟನೆ ಕುರಿತು ಅವರು ಅಸಹನೆ ವ್ಯಕ್ತಪಡಿಸಿದ್ದರು.

published on : 2nd April 2022

ನಿರೂಪಕ ಕ್ರಿಸ್ ರಾಕ್‌ಗೆ ಕಪಾಳಮೋಕ್ಷ ಬೆನ್ನಲ್ಲೇ ನಟ ವಿಲ್ ಸ್ಮಿತ್ ಮನೆಗೆ ಪೊಲೀಸರು ಭೇಟಿ, ಪರಿಶೀಲನೆ!

ಅತ್ಯುತ್ತಮ ನಟ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ನಟ ವಿಲ್ ಸ್ಮಿತ್ ಅವರ  ಲಾಸ್ ಏಂಜಲೀಸ್‌ನಲ್ಲಿರುವ ಮನೆಗೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

published on : 30th March 2022

ಹಾಲಿವುಡ್ ನ ಖ್ಯಾತ ಹಿರಿಯ ನಿರ್ದೇಶಕ ಪೀಟರ್ ಬೊಗ್ಡಾನೋವಿಚ್ ನಿಧನ

ಆಸ್ಕರ್ ಪ್ರಶಸ್ತಿ ನಾಮಾಂಕಿತ ನಿರ್ದೇಶಕ, ಹಾಲಿವುಡ್ ನ ಸ್ವರ್ಣಯುಗದ ಚಾಂಪಿಯನ್ ಎಂದು ಕರೆಯಲ್ಪಡುವ ಪೀಟರ್ ಬೊಗ್ಡಾನೋವಿಚ್ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. 

published on : 7th January 2022

ಮ್ಯಾಟ್ರಿಕ್ಸ್ ಹಾಲಿವುಡ್ ಸಿನಿಮಾದಲ್ಲಿ ಅಲ್ಪ ಅವಧಿಯ ಪಾತ್ರಕ್ಕೆ ಟ್ರೋಲ್: ಕಿಡಿ ಕಾರಿದ ಪ್ರಿಯಾಂಕ ಚೋಪ್ರಾ

ಜನಪ್ರಿಯ ಮ್ಯಾಟ್ರಿಕ್ಸ್ ಸರಣಿಯ ನಾಲ್ಕನೇ ಅವತರಣಿಕೆ 'ಮ್ಯಾಟ್ರಿಕ್ಸ್- ರಿಸರೆಕ್ಷನ್ಸ್' ಸಿನಿಮಾ ಇತ್ತೀಚಿಗಷ್ಟೆ ವಿಶ್ವಾದ್ಯಂತ ತೆರೆ ಕಂಡಿತ್ತು.

published on : 26th December 2021

1999ರ ಬ್ಲಾಕ್ ಬಸ್ಟರ್ ಸಿನಿಮಾ 'ಮ್ಯಾಟ್ರಿಕ್ಸ್' ಭಾರತದ ಚಿತ್ರಮಂದಿರಗಳಲ್ಲಿ ಮತ್ತೆ ಬಿಡುಗಡೆ

ಮ್ಯಾಟ್ರಿಕ್ಸ್ ಚಿತ್ರಸರಣಿಯ ಮೂರೂ ಅವತರಣಿಕೆಗಳು ಜನಪ್ರಿಯಗೊಂಡಿದ್ದವು. ಅಷ್ಟು ಮಾತ್ರವಲ್ಲ ಸಾರ್ವಕಾಲಿಕ ಶ್ರೇಷ್ಠ ಸಿನಿಮಾಗಳ ಸಾಲಿಗೆ ಸೇರ್ಪಡೆಯಾಗಿದ್ದವು. 

published on : 23rd November 2021

'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಭಾರತದಲ್ಲಿ ಡಿಸೆಂಬರ್ 17ಕ್ಕೆ ಬಿಡುಗಡೆ

ಹಾಲಿವುಡ್ ನಟ ಟಾಮ್ ಹೊಲಾಂಡ್‌ ಮತ್ತು ಝೆಂಡಯಾ ಅಭಿನಯದ 'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಭಾರತದಲ್ಲಿ ತೆರೆಗೆ ಅಪ್ಪಳಿಸಲು ಡಿಸೆಂಬರ್ 17 ರಂದು ಸಿದ್ಧವಾಗಿದೆ.

published on : 8th November 2021

ಬರ್ಲಿನ್ ಚಿತ್ರೋತ್ಸವದಲ್ಲಿ ಭಾರತ ಮೂಲದ ಹಾಲಿವುಡ್ ನಿರ್ದೇಶಕ ನೈಟ್ ಶ್ಯಾಮಲನ್ ಮುಖ್ಯ ತೀರ್ಪುಗಾರ

ತೀರ್ಪುಗಾರರಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೈಟ್ ಶ್ಯಾಮಲನ್, ತಾವು ಹಾಲಿವುಡ್ ಒಳಗಿದ್ದುಕೊಂಡು ಹಾಲಿವುಡ್ ಸಿನಿಮಾಗಳನ್ನು ನಿರ್ಮಿಸುತ್ತಿದ್ದರೂ ತಾನು ಹೊರಗಿನವ ಎನ್ನುವ ಭಾವನೆ ಮುಂಚಿನಿಂದಲೂ ಇದೆ ಎಂದು ಹೇಳಿದ್ದಾರೆ.

published on : 20th October 2021

ಲಿಯೊನಾರ್ಡೊ- ಅಭಯ್ ದಿಯೋಲ್ ಸಹಯೋಗದಲ್ಲಿ ಫೇಮಸ್ ಬಾಕ್ಸರ್ ಕುರಿತ ಹಾಲಿವುಡ್ ಸಿನಿಮಾ

20ನೇ ಶತಮಾನದ ಮಧ್ಯಭಾಗದಲ್ಲಿ ಜೀವಿಸಿದ್ದ ಬಾಕ್ಸಿಂಗ್ ಪಟು ಗಗ್ಲಿಮೊ ಪೆಪೆಲಿಯೊ ಎಂಬಾತನ ಜೀವನವನ್ನು ಆಧರಿಸಿದ ಸಿನಿಮಾ ಇದಾಗಿದೆ. ಆತ ಜಗದ್ವಿಖ್ಯಾತ ಬಾಕ್ಸರ್ ಗಳಲ್ಲಿ ಒಬ್ಬ ಎಂದು ಹೆಸರಾದ ವ್ಯಕ್ತಿ. 

published on : 18th October 2021

ಸೆಕ್ಸ್ ಸೀನ್ ಶೂಟಿಂಗ್ ವೇಳೆ ಸಹನಟನಿಗೆ ಹಾಲಿವುಡ್ ನಟಿ ಜೆನಿಫರ್ ಆನಿಸ್ಟನ್ ತಲೆದಿಂಬು ಕೊಟ್ಟಿದ್ದೇಕೆ?: ಜೇಕ್ ಬಹಿರಂಗ 

40- 50 ಮಂದಿ ಸಿನಿಮಾ ತಂತ್ರಜ್ಞರ ಎದುರು ಕಣ್ಣು ಕೋರೈಸುವ ಬೆಳಕಿನ ನಡುವೆ ಸೆಕ್ಸ್ ದೃಶ್ಯದಲ್ಲಿ ಭಾಗವಹಿಸುವುದು ಯಾತನಾದಾಯಕ ಎನ್ನುವುದು ಜೇಕ್ ಅನುಭವ. ತನ್ನ ಕ್ರಶ್ ನಟಿ ಜೆನಿಫರ್ ಜೊತೆಯಲ್ಲಿ  ಸೆಕ್ಸ್ ದೃಶ್ಯ ಅಂದಾಗ ಅವರ ಮನಸಲ್ಲಿ ಭಾವನೆಗಳ ಹೊಯ್ದಾಟ ಶುರುವಾಗಿತ್ತು.

published on : 7th October 2021

ಫೀಲ್ಡ್ ಮಾರ್ಷಲ್ ಕಾರಿಯಪ್ಪ ಪಾತ್ರದಲ್ಲಿ ನಟಿಸಲಿರುವ ಪ್ರೇಮ್: ಪ್ರೇಮಂ ಪೂಜ್ಯಂ ತಂಡದಿಂದ 400 ಕೋಟಿ ರೂ. ಹಾಲಿವುಡ್ ಚಿತ್ರ

ಜನರಲ್ ಕಾರಿಯಪ್ಪ ವಿಶ್ವವೇ ಕೊಂಡಾಡುವ ಹೀರೋ ಆಗಿರುವುದರಿಂದ ಹಾಲಿವುಡ್ ಮಟ್ಟದಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗುವುದು ಎಂದು ಪ್ರೇಮ್ ಹೇಳಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದರಲ್ಲಿ ತಲೆಕೆಡಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ನಟ ಪ್ರೇಮ್ ಈ ಹಾಲಿವುಡ್ ಬಾಂಬ್ ಸಿಡಿಸಿದ್ದಾರೆ.

published on : 23rd September 2021

ಹಾಲಿವುಡ್: ಯೂನಿವರ್ಸಲ್ ಸ್ಟುಡಿಯೊ ಅಂಗಳದಲ್ಲಿ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಹೊಸ ಸಿನಿಮಾ

ಮೆಮೆಂಟೊ, ಇನ್ಸೆಪ್ಷನ್ ಖ್ಯಾತಿಯ ಕ್ರಿಸ್ಟೋಫರ್ ನೋಲನ್ ಜಗತ್ತಿನ ಮೊಟ್ಟ ಮೊದಲ ಅಣುಬಾಂಬ್ ಅಭಿವೃದ್ಧಿಪಡಿಸಿದ್ದ ವಿಜ್ಞಾನಿ ಓಪನ್ ಹೈಮರ್ ಕುರಿತ ಚಿತ್ರ ನಿರ್ದೇಶಿಸುತ್ತಿದ್ದಾರೆ.

published on : 15th September 2021

ಕಾಮುಕ ಹಾರ್ವೆ ಜೊತೆ ಕೆಲಸ ಮಾಡುವ ವಿಚಾರಕ್ಕೆ ಪತಿ ಬ್ರಾಡ್ ಪಿಟ್ ಜೊತೆ ಜಗಳ, ನಂತರ ಡೈವೊರ್ಸ್: ಆಂಜೆಲಿನಾ ಬಹಿರಂಗ

ಜೋಡಿ ಅಂದರೆ ಬ್ರಾಡ್ ಪಿಟ್ ಮತ್ತು ಆಂಜೆಲಿನಾ ಜೋಲಿಯವರಂತೆ ಇರಬೇಕು ಎನ್ನುವಷ್ಟು ಪ್ರೇರಣಾದಾಯಕ ಜೀವನ ಸಾಗಿಸುತ್ತಿದ್ದ ಅವರಿಬ್ಬರೂ ವಿಚ್ಛೇದನ ನೀಡಿದ್ದು ಅಭಿಮಾನಿಗಳಿಗೆ ಆಘಾತ ತಂದಿತ್ತು.

published on : 5th September 2021

ಅಮೆರಿಕದ ರ್ಯಾಪರ್ ಎಮಿನೆಮ್ ಮಾಜಿ ಪತ್ನಿ ಕಿಮ್ ಸ್ಕಾಟ್ ಆತ್ಮಹತ್ಯೆಗೆ ಯತ್ನ

ಅಮೆರಿಕದ ರ್ಯಾಪರ್ ಎಮಿನೆಮ್ ರ ಮಾಜಿ ಪತ್ನಿ ಕಿಮ್ ಸ್ಕಾಟ್ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆ ಹೊಂದಿದ್ದಾರೆ.

published on : 13th August 2021

'ಅಮೃತಮತಿ’ಗೆ ಮತ್ತೊಂದು ಗರಿ: ನಟಿ ಹರಿಪ್ರಿಯಾಗೆ ಹಾಲಿವುಡ್ ಪ್ರಶಸ್ತಿ

ಕನ್ನಡದ ಪ್ರಾಚೀನ ಕೃತಿಯಾದ ‘ಯಶೋಧರ ಚರಿತೆ’ಯ ಪ್ರಸಂಗ ಆಧರಿಸಿ ಸಿದ್ಧವಾಗಿರುವ ‘ಅಮೃತಮತಿ’ ಚಿತ್ರಕ್ಕೆ ಈಗ ಮತ್ತೊಂದು ಪ್ರಶಸ್ತಿ ಬಂದಿದೆ.

published on : 7th July 2021

ಬೈಕ್ ಭೀಕರ ಅಪಘಾತ: ಹಾಲಿವುಡ್ ನಟ ಕೆವಿನ್ ಕ್ಲಾರ್ಕ್ ನಿಧನ

ಸ್ಕೂಲ್ ಆಫ್ ರಾಕ್' ಸಿನಿಮಾ ಖ್ಯಾತಿಯ ಹಾಲಿವುಡ್ ನಟ, ಸಂಗೀತಗಾರ ಕೆವಿನ್ ಕ್ಲಾರ್ಕ್ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 32 ವರ್ಷ ವಯಸ್ಸಾಗಿತ್ತು.

published on : 27th May 2021
1 2 > 

ರಾಶಿ ಭವಿಷ್ಯ