social_icon
  • Tag results for Home remedies

ಪಾದಗಳ ಬಿರುಕು: ಆರೈಕೆ ಮತ್ತು ಮನೆಮದ್ದು (ಕುಶಲವೇ ಕ್ಷೇಮವೇ)

ಪ್ರತಿಯೊಬ್ಬರೂ ತಮ್ಮ ಪಾದಗಳು ನಯವಾಗಿ ಮತ್ತು ಮೃದುವಾಗಿರಬೇಕೆಂದು ಬಯಸುತ್ತಾರೆ. ಆದರೆ ಹವಾಮಾನ ಬದಲಾದಾಗ ಚಳಿಗಾಲದಲ್ಲಿ ಮತ್ತು ಬೇಸಿಗೆ ಕಾಲದಲ್ಲಿ ಪಾದಗಳು ಬಿರುಕು ಬಿಡುವುದು ಸಾಮಾನ್ಯ ಸಮಸ್ಯೆಯಾಗಿದೆ.

published on : 4th March 2023

ಬಾಯಿ ಹುಣ್ಣಿಗೆ ಮನೆಮದ್ದು ಹಾಗೂ ಆಯುರ್ವೇದ ಪರಿಹಾರಗಳು (ಕುಶಲವೇ ಕ್ಷೇಮವೇ)

ಬಾಯಿ ಹುಣ್ಣು ಒಂದು ಸಾಮಾನ್ಯ ಸಮಸ್ಯೆ. ಬಾಯಿ ಹುಣ್ಣು ಇದ್ದರೆ ಯಾವುದೇ ಆಹಾರವನ್ನು ತಿನ್ನಲು ಆಗುವುದಿಲ್ಲ.

published on : 4th February 2023

ಟ್ಯಾನ್ ತೆಗೆಯಬೇಕಾ? ದುಬಾರಿ ಫೇಶಿಯಲ್ ಬಿಡಿ, ಈ ಮನೆಮದ್ದುಗಳ ಅನುಸರಿಸಿ...

ನಾವು ತುಂಬಾ ಹೊತ್ತು ಹೊರಗೆ ಸೂರ್ಯನ ಬಿಸಿಲಿನಲ್ಲಿ ಇದ್ದಾಗ, ಚರ್ಮದ ಹೊಳಪು ಕಡಿಮೆ ಆಗುವುದು ಅಥವಾ ಕಪ್ಪಾಗುವುದು ಸಾಮಾನ್ಯ. ಕೆಲವೊಮ್ಮೆ ಚರ್ಮದಲ್ಲಿ ಹೈಪರ್‍ಪಿಗ್ಮೆಂಟೇಶನ್ ಮತ್ತು ಸನ್ ಟ್ಯಾನ್ ಕೂಡ ಉಂಟಾಗುತ್ತದೆ.

published on : 9th November 2022

ಫಿಶರ್ ಮತ್ತು ಫಿಸ್ತುಲಾ ಆರೋಗ್ಯ ಸಮಸ್ಯೆ: ಲಕ್ಷಣಗಳು, ಆಹಾರ ಪದ್ಧತಿ ಮತ್ತು ಚಿಕಿತ್ಸೆ (ಕುಶಲವೇ ಕ್ಷೇಮವೇ)

ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಫಿಶರ್ (ಬಿರುಕು) ಮತ್ತು ಫಿಸ್ತುಲಾಗಳು ಪ್ರಮುಖವಾಗಿವೆ. ಇದಕ್ಕೆ ಇಂದಿನ ಜಡಜೀವನಶೈಲಿ ಮತ್ತು ಸರಿಯಿಲ್ಲದ ಆಹಾರ ಪದ್ಧತಿಗಳು ಮುಖ್ಯ ಕಾರಣಗಳಾಗಿವೆ. ಹಲವಾರು ಜನರು ಫಿಶರ್, ಫಿಸ್ತುಲಾ ಮತ್ತು ಪೈಲ್ಸ್‍ ಗಳು ಒಂದೇ ಎಂದು ತಿಳಿದಿದ್ದಾರೆ. 

published on : 10th September 2022

ಮೂತ್ರನಾಳದ ಸೋಂಕು ಅಥವಾ Urinary Tract Infection ಗೆ ಕಾರಣಗಳೇನು? ಮನೆ ಮದ್ದುಗಳ ಬಗ್ಗೆ ಮಾಹಿತಿ.... (ಕುಶಲವೇ ಕ್ಷೇಮವೇ)

ಮೂತ್ರನಾಳದ ಸೋಂಕು ಎಂದರೆ ಮೂತ್ರ ವ್ಯವಸ್ಥೆಯಲ್ಲಿ ಉಂಟಾಗುವ ಸೋಂಕು. ಮೂತ್ರನಾಳದ ಸೋಂಕು ಮೂತ್ರಪಿಂಡಗಳು, ಮೂತ್ರಕೋಶ ಮತ್ತು ಮೂತ್ರನಾಳವನ್ನು ಬಾಧಿಸುತ್ತದೆ.

published on : 20th August 2022

ಆಸ್ತಮಾ ಸಮಸ್ಯೆಗೆ ಮನೆಮದ್ದುಗಳು... (ಕುಶಲವೇ ಕ್ಷೇಮವೇ)

ಇಂದು ಕಲುಷಿತ ಗಾಳಿ ಮತ್ತು ವಾತಾವರಣದಿಂದಾಗಿ ಹಲವಾರು ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.

published on : 6th August 2022

ಮಳೆಗಾಲದಲ್ಲಿ ಕಾಡುವ ಸಾಮಾನ್ಯ ಕಾಯಿಲೆಗಳಿಗೆ ಮನೆಮದ್ದು (ಕುಶಲವೇ ಕ್ಷೇಮವೇ)

ಮಳೆಗಾದಲ್ಲಿ ಸ್ವಲ್ಪ ಮಳೆಯಲ್ಲಿ ನೆನದರೂ ತಕ್ಷಣ ಜ್ವರ ಕಾಣಿಸಿಕೊಳ್ಳುತ್ತದೆ. ಅಲರ್ಜಿ ತೊಂದರೆಯಿರುವವರಿಗಂತು ಸೀನು ಬರುವುದು, ಮೂಗು ಕಟ್ಟುವುದು ಅತ್ಯಂತ ಸಾಮಾನ್ಯ. ಉಬ್ಬಸ ರೋಗಿಗಳಿಗಂತು ತುಂಬಾ ಕಷ್ಟ.

published on : 25th June 2022

ವೀರ್ಯಾಣು ವೃದ್ಧಿ, ಬೊಜ್ಜು ನಿರ್ವಹಣೆ: ಆರೋಗ್ಯದ ಮೇಲೆ ಅಶ್ವಗಂಧದ ಚಮತ್ಕಾರಗಳು!!

ಅಶ್ವಗಂಧ ಪರಿಣಾಮಕಾರಿಯಾದ ಮನೆಮದ್ದು. ಪ್ರಾಚೀನ ಕಾಲದಿಂದಲೂ ಅಶ್ವಗಂಧಕ್ಕೆ ಆಯುರ್ವೇದದಲ್ಲಿ ದೊಡ್ಡ ಮಹತ್ವವಿದೆ. ಇದು ಹಲವಾರು ಕಾಯಿಲೆಗಳಿಗೆ ರಾಮಬಾಣ. ಇದು ಮನುಷ್ಯನ ದೇಹಕ್ಕೆ ಒಳ್ಳೆಯ ಶಕ್ತಿಯನ್ನು ಕೊಡುತ್ತದೆ. ಎನರ್ಜಿಯನ್ನು ಬೂಸ್ಟ್ ಮಾಡುವಂತಹ ಸಾಮರ್ಥ್ಯ ಈ ಅಶ್ವಗಂಧಕ್ಕೆ ಇದೆ.

published on : 11th March 2022

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9