- Tag results for Honeytrap
![]() | ಐಎಸ್ಐನಿಂದ ಹನಿಟ್ರ್ಯಾಪ್: ರಹಸ್ಯ ಮಾಹಿತಿ ರವಾನಿಸಿದ್ದ ಮಾಜಿ ರಕ್ಷಣಾ ಸಿಬ್ಬಂದಿಯನ್ನು ಬಂಧಿಸಿದ ಬಿಹಾರದ ಪೊಲೀಸರುಪಾಕಿಸ್ತಾನದ ಐಎಸ್ಐನ ಮಹಿಳಾ ಏಜೆಂಟ್ಗೆ ವರ್ಗೀಕೃತ ತಾಂತ್ರಿಕ ಮಾಹಿತಿ ಮತ್ತು ಯಂತ್ರಗಳ ಪೋಟೊಗಳನ್ನು ನೀಡಿದ ಆರೋಪದ ಮೇಲೆ ಅವದಿ (ಚೆನ್ನೈ) ಹೆವಿ ವೆಹಿಕಲ್ಸ್ ಫ್ಯಾಕ್ಟರಿಯ ಮಾಜಿ ಗುಮಾಸ್ತರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ. |
![]() | ಬಂಡೇಮಠ ಬಸವಲಿಂಗ ಸ್ವಾಮಿಗಳ ಆತ್ಮಹತ್ಯೆ ಕೇಸು: ಡೆತ್ ನೋಟ್ ವಶ, ಪೊಲೀಸರಿಂದ ಕೇಸು ದಾಖಲುಕಂಚುಗಲ್ ಬಂಡೇಮಠದ ಬಸವಲಿಂಗ ಸ್ವಾಮಿಗಳ ಆತ್ಮಹತ್ಯೆ ಕೇಸ್ಗೆ ದೊಡ್ಡ ತಿರುವು ಸಿಕ್ಕಿದೆ. ಸ್ವಾಮೀಜಿ ಮಹಿಳೆಯ ಹನಿಟ್ರ್ಯಾಪ್ ಮತ್ತು ಬೆದರಿಕೆಗೆ ಒಳಗಾಗಿ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ದಟ್ಟವಾಗಿದೆ ಎಂದು ಬುಧವಾರ ಪೊಲೀಸ್ ಮೂಲಗಳು ತಿಳಿಸಿವೆ. |
![]() | ಹನಿಟ್ರ್ಯಾಪ್ ಜಾಲಕ್ಕೆ ಬಿದ್ದು ಪಾಕ್ ಮಹಿಳಾ ಏಜೆಂಟ್ ಗೆ ಗೌಪ್ಯ ಮಾಹಿತಿ ಸೋರಿಕೆ, ಯೋಧ ಅರೆಸ್ಟ್ಪಾಕಿಸ್ತಾನದ ಮಹಿಳಾ ಏಜೆಂಟ್ ಜೊತೆಗೆ ದೇಶದ ಸೇನೆಗೆ ಸಂಬಂಧಿಸಿದ ಗೌಪ್ಯ ಮಾಹಿತಿ ಹಂಚಿಕೊಂಡಿದ್ದ ಭಾರತೀಯ ಸೇನೆಯ ಯೋಧರೊಬ್ಬರನ್ನು ಬಂಧಿಸಲಾಗಿದೆ ಎಂದು ಉನ್ನತ ಗುಪ್ತಚರ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. |
![]() | ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿ ಪಾಕ್ ಏಜೆಂಟ್ ಗೆ ಸೂಕ್ಷ್ಮ ಮಾಹಿತಿ ಸೋರಿಕೆ, ಐಎಎಫ್ ಅಧಿಕಾರಿ ಬಂಧನಪಾಕ್ ಮೂಲದ ಮಹಿಳಾ ಏಜೆಂಟ್ ಮಾಡಿದ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿ ಸೇನೆಗೆ ಸಂಬಂಧಿಸಿದ ಸೂಕ್ಷ್ಮವಾದ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇರೆಗೆ ಭಾರತೀಯ ವಾಯುಪಡೆಯ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. |