- Tag results for Hosahalli
![]() | ಗಮಕ ಗಂಧರ್ವ ಕೇಶವಮೂರ್ತಿಗೆ ಪದ್ಮಶ್ರೀ ಗೌರವ: ಹೊಸಹಳ್ಳಿಯಲ್ಲಿ ಮನೆ ಮಾಡಿದ ಸಂಭ್ರಮ!ಖ್ಯಾತ ಗಮಕ ಕಲಾವಿದರಾದ ಹೆಚ್.ಆರ್.ಕೇಶವಮೂರ್ತಿಯವರು ಭಾರತ ಸರ್ಕಾರ ಕೊಡಮಾಡುವ 2022ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದು, ಕೇಶವಮೂರ್ತಿಯವರ ಈ ಸಾಧನೆಯನ್ನು ಇಡೀ ಜಿಲ್ಲೆ ಕೊಂಡಾಡುತ್ತಿದೆ. |