• Tag results for Huli Kishore

ನನ್ನ ಪ್ರಕಾರ ಚಿತ್ರದ ಟ್ರೈಲರ್

ನಟ ಕಿಶೋರ್ ಮತ್ತು ಪ್ರಿಯಾಮಣಿ ಅಭಿನಯದ ನನ್ನ ಪ್ರಕಾರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿನಯ್ ಬಾಲಾಜಿ ನಿರ್ದೇಶಿಸಿದ್ದಾರೆ. 

published on : 21st August 2019