• Tag results for Human Rights

ಕವಿತಾ ಲಂಕೇಶ್ ನಿರ್ದೇಶನದ ‘ಗೌರಿ’ ಸಾಕ್ಷ್ಯ ಚಿತ್ರಕ್ಕೆ ಬೆಸ್ಟ್‌ ಹ್ಯೂಮನ್‌ ರೈಟ್ಸ್‌ ಚಿತ್ರ ಪ್ರಶಸ್ತಿ

ಸಾಮಾಜಿಕ ಹೋರಾಟಗಾರ್ತಿ, ಪತ್ರಕರ್ತೆ ಗೌರಿ ಲಂಕೇಶ್‌ ಅವರ ಜೀವನವನ್ನು ಆಧರಿಸಿ ಕವಿತಾ ಲಂಕೇಶ್‌ ಅವರು ನಿರ್ದೇಶಿಸಿರುವ ಸಾಕ್ಷ್ಯಚಿತ್ರ 'ಗೌರಿ' ಅತ್ಯುತ್ತಮ ಮಾನವ ಹಕ್ಕುಗಳ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ.

published on : 21st September 2022

ಮಾನವ ಹಕ್ಕುಗಳ ಹೋರಾಟಗಳಿಗೆ ಈಗ ಕಷ್ಟದ ಸಮಯ: ಆಕಾರ್ ಪಟೇಲ್

ಭಾರತದಲ್ಲಿ ಈಗ ಸಾಮಾನ್ಯ ಮಾನವ ಹಕ್ಕು ಕಾರ್ಯಗಳನ್ನು ನಡೆಸುವುದು ಕಷ್ಟಕರವಾಗಿದೆ ಎಂದು ಪತ್ರಕರ್ತ ಮತ್ತು ಲೇಖಕ ಆಕಾರ್ ಪಟೇಲ್ ಶನಿವಾರ ಅಭಿಪ್ರಾಯಪಟ್ಟಿದ್ದಾರೆ.

published on : 4th September 2022

ಹಕ್ಕುಗಳನ್ನು ರಕ್ಷಿಸುವುದು ಅಪರಾಧವಲ್ಲ: ತೀಸ್ತಾ ಸೆತಲ್ವಾಡ್ ಪರ ಧ್ವನಿ ಎತ್ತಿದ ವಿಶ್ವಸಂಸ್ಥೆ ಅಧಿಕಾರಿ!

ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್ ಬಂಧನವನ್ನು ಖಂಡಿಸಿದ್ದು, ಮಾನವ ಹಕ್ಕುಗಳನ್ನು ರಕ್ಷಿಸುವುದು ಅಪರಾಧವಲ್ಲ ಎಂದು ಹೇಳಿದ್ದಾರೆ.

published on : 26th June 2022

ಅಫ್ಗಾನಿಸ್ತಾನ: ಮಹಿಳಾ ಚಾಲನಾ ಪರವಾನಗಿ ರದ್ದು ಬೆನ್ನಲ್ಲೇ ಇದೀಗ ಮಾನವ ಹಕ್ಕುಗಳ ಆಯೋಗವನ್ನೇ ರದ್ದು ಮಾಡಿದ ತಾಲಿಬಾನ್!

ಅಫ್ಗಾನಿಸ್ತಾನದಲ್ಲಿ ತಾಲಿಬಾನಿಗಳ ಮನಸೋ ಇಚ್ಚೆ ಆಡಳಿತ ಮುಂದುವರೆದಿದ್ದು, ಈ ಹಿಂದೆ ಮಹಿಳಾ ಚಾಲನಾ ಪರವಾನಗಿ ರದ್ದು ಮಾಡಿದ್ದ ತಾಲಿಬಾನ್ ಸರ್ಕಾರ ಇದೀಗ ಮಾನವ ಹಕ್ಕುಗಳ ಆಯೋಗವನ್ನೇ ರದ್ದು ಮಾಡಿದೆ.

published on : 17th May 2022

ಚೀನಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಬಟಾ ಬಯಲು; ಮಹಿಳೆಯರು, ಮಕ್ಕಳು ಎನ್ನದೇ ನೆಲಕ್ಕುರುಳಿಸಿ ಕೋವಿಡ್ ಟೆಸ್ಟ್!!

ಶೂನ್ಯ-COVID ನೀತಿ ಅಳವಡಿಸಿಕೊಂಡಿದ್ದೇವೆ ಎನ್ನುತ್ತಿರುವ ಚೀನಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮಿತಿ ಮೀರಿದ್ದು, ಮಹಿಳೆಯರು, ಮಕ್ಕಳು ಎನ್ನದೇ ನೆಲಕ್ಕುರುಳಿಸಿಕೊಂಡು ಬಲವಂತವಾಗಿ ಕೋವಿಡ್ ಟೆಸ್ಟ್ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

published on : 5th May 2022

ಭಾರತದಲ್ಲಿ ಇತ್ತೀಚಿನ ಮಾನವಹಕ್ಕುಗಳ ಆತಂಕಕಾರಿ ಉಲ್ಲಂಘನೆಯನ್ನು ಗಮನಿಸುತ್ತಿದ್ದೇವೆ: ಅಮೆರಿಕ

ಭಾರತದಲ್ಲಿ ಕೆಲವು ಸರ್ಕಾರಗಳು, ಪೊಲೀಸರು, ಬಂಧಿಖಾನೆ ಅಧಿಕಾರಿಗಳು ಎಸಗುತ್ತಿರುವ ಮಾನವಹಕ್ಕುಗಳ ಉಲ್ಲಂಘನೆಯನ್ನು ಗಮನಿಸುತ್ತಿದ್ದೇವೆ ಎಂದು ಅಮೆರಿಕದ ಸಚಿವ ಆಂಟೋನಿ ಬ್ಲಿಂಕೆನ್ ಹೇಳಿದ್ದಾರೆ.

published on : 12th April 2022

ಪುಟಿನ್'ಗೆ ಭಾರೀ ಹಿನ್ನಡೆ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ಅಮಾನತು; ಭಾರತ ತಟಸ್ಥ!

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದಿಂದ ರಷ್ಯಾವನ್ನು ಅಮಾನತು ಮಾಡಲಾಗಿದೆ. 

published on : 7th April 2022

ಉಕ್ರೇನ್ ನಲ್ಲಿ 376 ನಾಗರಿಕರ ಸಾವು: ವಿಶ್ವಸಂಸ್ಥೆ ಮಾನವ ಹಕ್ಕುಗಳ ಕಚೇರಿ ಸ್ಪಷ್ಟನೆ

ರಷ್ಯಾ ಉಕ್ರೇನ್ ನಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಸುತ್ತಿರುವ ಯುದ್ಧದಿಂದಾಗಿ ಕನಿಷ್ಠ 376 ನಾಗರಿಕರು ಸಾವನ್ನಪ್ಪಿರುವುದಾಗಿ ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಕಚೇರಿ ಸ್ಪಷ್ಪಪಡಿಸಿದೆ.  

published on : 28th February 2022

ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ ವಾತಾವರಣ: ಹತ್ತಿಕ್ಕಲು ವಿಶ್ವಸಂಸ್ಥೆ ಮಾನವ ಹಕ್ಕುಗಳ ಕಮೀಷನರ್ ಆಗ್ರಹ

ಸಾಮಾಜಿಕ ಜಾಲತಾಣಗಳು ಜನರಲ್ಲಿ ದ್ವೇಷ ಭಾವನೆ ಹೆಚ್ಚಿಸುವ ಕೆಲಸ ಮಾಡುತ್ತಿದ್ದು, ಅವುಗಳನ್ನು ನಿಯಂತ್ರಣಕ್ಕೊಳಪಡಿಸುವ ಕೆಲಸವಾಗಬೇಕಿದೆ

published on : 21st January 2022

ವಿದೇಶಿ ದೇಣಿಗೆ ನಿಯಂತ್ರಣ ಕಾನೂನು ದುರ್ಬಳಕೆ ಸಲ್ಲದು: ಕೇಂದ್ರಕ್ಕೆ ಮಾನವ ಹಕ್ಕುಗಳ ಕಾವಲುಪಡೆ ಆಗ್ರಹ

ಮದುರೈನಲ್ಲಿ ಜನವರಿ 8 ರಂದು CPSC ಸಂಘಟನೆ ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿದ್ದನ್ನು ಮಾನವಹಕ್ಕುಗಳ ಕಾವಲುಪಡೆ ಉಲ್ಲೇಖಿಸಿದೆ. 

published on : 20th January 2022

ರಾಶಿ ಭವಿಷ್ಯ