• Tag results for Hundred

ಗಂಗಾವತಿ: ಮೂಕ ಪ್ರಾಣಿಗಳಿಗೆ ಯುವಕರಿಂದ ಆಹಾರ, ಒಂದೇ ದಿನ 1300 ಕೆಜಿ ಕಲ್ಲಂಗಡಿ ಖರೀದಿ!

ಕೊರೋನಾದ ಲಾಕ್ಡೌನ್ ಪರಿಣಾಮದಿಂದ ಅನ್ನಾಹಾರವಿಲ್ಲದೇ ಪರದಾಡುತ್ತಿರುವ ಮೂಕ ಪ್ರಾಣಿಗಳ ನೆರವಿಗೆ ನಗರದ ಜೈನ್ ಸಮಾಜದ ಕೆಲ ಯುವಕರು ನಿಂತು ಮಾನವೀಯತೆ ಮರೆಯುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.

published on : 6th April 2020

17 ವರ್ಷದ ಹಿಂದೆ ಶತಕಗಳ ಶತಕ ಸಾಧನೆ ಮಾಡಿದ್ದರು ಸಚಿನ್

ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮಾರ್ಚ್ 16 ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕಗಳ, ಶತಕವನ್ನು ಗಳಿಸಿದರು. ಈ ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

published on : 17th March 2020

ಸ್ಪೈಕ್ಯಾಮ್ ಮೂಲಕ ಹೋಟೆಲ್ ನಲ್ಲಿದ್ದ 800 ದಂಪತಿಯ ಸೆಕ್ಸ್ ಲೈವ್ ಮಾಡಿದ ದುಷ್ಕರ್ಮಿಗಳು!

ದಕ್ಷಿಣ ಕೊರಿಯಾ ಪೊಲೀಸರು ಅತಿ ದೊಡ್ಡ ಸ್ಪೈಕ್ಯಾಮ್ ಸೆಕ್ಸ್ ಹಗರಣವನ್ನು ಬೇಧಿಸಿದ್ದು, ಹೋಟೆಲ್ ಗಳಲ್ಲಿ ತಂಗಿದ್ದ ಸುಮಾರು 800 ದಂಪತಿಗಳು...

published on : 21st March 2019

ಸತತ ವೈಫಲ್ಯ ನಡುವೆ ಸಿಡಿದೆದ್ದ ಶಿಖರ್ ಧವನ್, ಭರ್ಜರಿ ಶತಕ!

ಸತತ ವೈಫಲ್ಯ ಕಂಡಿದ್ದ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಆಸ್ಟ್ರೇಲಿಯಾ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಅಬ್ಬರಿಸಿದ್ದು ಭರ್ಜರಿ 143 ರನ್ ಬಾರಿಸಿದ್ದಾರೆ.

published on : 10th March 2019

ದಾಖಲೆ ವೀರ ಕೊಹ್ಲಿಯಿಂದ ಮತ್ತೊಂದು ದಾಖಲೆ: 41ನೇ ಏಕದಿನ ಶತಕ ಸಿಡಿಸಿದ ವಿರಾಟ್ ಕೊಹ್ಲಿ

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ.

published on : 8th March 2019

ಹ್ಯಾಟ್ರಿಕ್ ಶತಕ ಬಾರಿಸಿದ ಹನುಮ ವಿಹಾರಿ, ಇರಾನಿ ಟ್ರೋಫಿಯಲ್ಲಿ ಹೊಸ ದಾಖಲೆ

ಭಾರತೀಯ ಉದಯೋನ್ಮುಖ ಬ್ಯಾಟ್ಸ್ ಮನ್ ಹನುಮ ವಿಹಾರಿ ಅವರು ಸತತ ಮೂರು ಇನ್ನಿಂಗ್ಸ್ ನಲ್ಲಿ ಹ್ಯಾಟ್ರಿಕ್ ಶತಕ ಬಾರಿಸುವ ಮೂಲಕ ಇರಾನಿ...

published on : 15th February 2019

ಅಡಿಲೇಡ್ ನಲ್ಲಿ 'ವಿರಾಟ್' ರೂಪ ತೋರಿದ ಕೊಹ್ಲಿ: 39ನೇ ಏಕದಿನ ಶತಕ ಸಾಧನೆ!

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಅಸೀಸ್-ಬಾರತ ಇವಿರುದ್ಧ ಎರಡಣೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ತಮ್ಮ 39ನೇ ಶತಕ ಸಿಡಿಸಿದ್ದಾರೆ.

published on : 15th January 2019