• Tag results for ICC

ಮಗಳಿಗೆ ಅದ್ಭುತ ಶುಭಾಶಯ ಕೋರಿದ ಪ್ರಿಯಾ ಕಿಚ್ಚ ಸುದೀಪ್‌

ಖ್ಯಾತ ನಟ ಕಿಚ್ಚ ಸುದೀಪ್‌ ಅವರ ಪತ್ನಿ ಪ್ರಿಯಾ ಅವರು ತಮ್ಮ ಮಗಳಿಗೆ ಅದ್ಬುತ, ಅನನ್ಯ ಹಾಗೂ ಪ್ರಬುದ್ಧ ಶುಭಾಶಯ ಕೋರಿದ್ದಾರೆ. ಈ ಶುಭಾಶಯದ ಕ್ರಮ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

published on : 20th May 2022

ಐಸಿಸಿ ರ್ಯಾಂಕಿಂಗ್: ಟಿ20 ಕ್ರಿಕೆಟ್ ನಲ್ಲಿ ಭಾರತಕ್ಕೆ ಅಗ್ರಸ್ಥಾನ!

ಐಸಿಸಿ ಬಿಡುಗಡೆ ಮಾಡಿದ ವಾರ್ಷಿಕ ಟೆಸ್ಟ್ ಶ್ರೇಯಾಂಕದಲ್ಲಿ ಟಿ20 ಸರಣಿಯಲ್ಲಿ ಭಾರತವು ತನ್ನ ತವರಿನಲ್ಲಿ ನೀಡಿದ ಪ್ರದರ್ಶನ ಮೂಲಕ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

published on : 4th May 2022

ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಸಂವಿಧಾನದಲ್ಲಿ ಎಲ್ಲೂ ಬರೆದಿಲ್ಲ: ಗಾಯಕ ಸೋನು ನಿಗಮ್

ಕೆಲವು ದಿನಗಳಿಂದ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ನಟ ಅಜಯ್ ದೇವಗನ್ ನಡುವೆ ನಡೆಯುತ್ತಿರುವ ಹಿಂದಿ ರಾಷ್ಟ್ರ ಭಾಷೆ ಎಂಬ ಟ್ವಿಟರ್ ಸಮರಕ್ಕೆ ಗಾಯಕ, ಪದ್ಮಶ್ರೀ ಪ್ರಶಸ್ತಿ ವಿಜೇತ ಸೋನು ನಿಗಮ್ ಪ್ರತಿಕ್ರಿಯಿಸಿದ್ದಾರೆ.

published on : 3rd May 2022

ಹಿಂದಿ ರಾಷ್ಟ್ರ ಭಾಷೆ ವಾರ್: ಸುದೀಪ್ ಗೆ ಭಾರಿ ಬೆಂಬಲ, ಅಜಯ್ ದೇವಗನ್ ಗೆ ತಿರುಗೇಟು; ಸಿದ್ದು, ರಮ್ಯ ಹೇಳಿದ್ದೇನು?

ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ತಿರುಗೇಟು ನೀಡಿದ ನಟ ಸುದೀಪ್ ಅವರ ಹೇಳಿಕೆಯಿಂದ ಕೆರಳಿದಂತೆ ಕಂಡ ಬಾಲಿವುಡ್ ನಟ ಅಜಯ್ ದೇವಗನ್ ಅವರ ಟ್ಟೀಟ್ ಇದೀಗ ಕನ್ನಡಿಗರನ್ನ ಮತ್ತಷ್ಟು ಕೆರಳಿಸಿದೆ. ನಟ ಸುದೀಪ್ ಅವರನ್ನು

published on : 27th April 2022

ಪಾಕ್ ನಾಯಕ ಬಾಬರ್ ಅಜಮ್, ರಾಚೆಲ್ ಹೇನ್ಸ್ ಮಾರ್ಚ್ ತಿಂಗಳ ಐಸಿಸಿ ಆಟಗಾರರು 

ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಮತ್ತು ಆಸ್ಟ್ರೇಲಿಯಾದ ರನ್-ಮೆಷಿನ್ ರಾಚೆಲ್ ಹೇನ್ಸ್ ಅವರು ಮಾರ್ಚ್ ತಿಂಗಳ ಐಸಿಸಿ ಪುರುಷ ಮತ್ತು ಮಹಿಳಾ ಆಟಗಾರರೆಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಸೋಮವಾರ ಘೋಷಿಸಿದೆ.

published on : 11th April 2022

ಐಸಿಸಿ ಸಮಿತಿಯಲ್ಲಿ ಮಹತ್ವದ ಹುದ್ದೆ ಪಡೆದ ಜಯ್ ಶಾ: ರಮೀಜ್ ರಾಜಾಗೆ ಶಾಕ್!

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಮಹತ್ವದ ಜವಾಬ್ದಾರಿ ಪಡೆದಿದ್ದಾರೆ. 

published on : 11th April 2022

ಐಸಿಸಿ ಏಕದಿನ ಶ್ರೇಯಾಂಕ: ಅಗ್ರ ಸ್ಥಾನ ಉಳಿಸಿಕೊಂಡ ಬಾಬರ್ ಅಜಮ್, 2ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ

ಇತ್ತೀಚಿನ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಭಾರತದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಅಗ್ರ ಐದು ಬ್ಯಾಟ್ಸ್‌ಮನ್‌ಗಳಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಪಾಕಿಸ್ತಾನದ ಬಾಬರ್ ಅಜಮ್ ಮೊದಲ...

published on : 6th April 2022

ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಫೈನಲ್: ಇಂಗ್ಲೆಂಡ್ ಮಣಿಸಿದ ಆಸ್ಟ್ರೇಲಿಯಾಗೆ 7ನೇ ಬಾರಿ ಪ್ರಶಸ್ತಿ

ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್  ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ಆಸ್ಟ್ರೇಲಿಯಾ ವನಿತೆಯರ ತಂಡ 7ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

published on : 3rd April 2022

ಟಿ20 ಸ್ವರೂಪದಲ್ಲಿ 2023ರ ಐಸಿಸಿ ಅಂಡರ್-19 ಮಹಿಳಾ ವಿಶ್ವಕಪ್!

2023ರ ಜನವರಿಯಲ್ಲಿ ನಡೆಯಲಿರುವ ಮೊದಲ ಐಸಿಸಿ ಅಂಡರ್-19 ಮಹಿಳಾ ಕ್ರಿಕೆಟ್ ವಿಶ್ವಕಪ್ T20 ಸ್ವರೂಪದಲ್ಲಿ ನಡೆಯಲಿದೆ. ಒಂದು ವಾರದೊಳಗೆ ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಗುತ್ತದೆ ಎಂದು ಐಸಿಸಿ ಸಿಇಒ ಜೆಫ್ ಅಲ್ಲಾರ್ಡೈಸ್ ಪ್ರಕಟಿಸಿದ್ದಾರೆ.

published on : 29th March 2022

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಪಿಚ್ ಗುಣಮಟ್ಟ 'ಸರಾಸರಿಗಿಂತ ಕಡಿಮೆ': ಐಸಿಸಿ ರೇಟಿಂಗ್

ಈ ತಿಂಗಳ ಆರಂಭದಲ್ಲಿ ಭಾರತ- ಶ್ರೀಲಂಕಾ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆದಿದ್ದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್  "ಸರಾಸರಿಗಿಂತ ಕಡಿಮೆ" ಎಂದು ಐಸಿಸಿ ಭಾನುವಾರ ರೇಟಿಂಗ್ ನೀಡಿದೆ. 

published on : 21st March 2022

ಐಸಿಸಿ ಟೆಸ್ಟ್ ಶ್ರೇಯಾಂಕ: 4ನೇ ಸ್ಥಾನಕ್ಕೇರಿದ ಜಸ್ಪ್ರೀತ್ ಬೂಮ್ರಾ, 9ನೇ ಸ್ಥಾನಕ್ಕೆ ಕುಸಿದ ಕೊಹ್ಲಿ!

ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬುಧವಾರ ಬಿಡುಗಡೆಯಾದ ಇತ್ತೀಚಿನ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರು 830 ರೇಟಿಂಗ್ ಪಾಯಿಂಟ್‌ ಪಡೆದು ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

published on : 16th March 2022

ಐ ಮಿಸ್ ಯೂ: ‘ನೀನೇ ರಾಜಕುಮಾರ’ ಅಪ್ಪು ಬಯೋಗ್ರಫಿ ಬಿಡುಗಡೆಗೊಳಿಸಿದ ಕಿಚ್ಚ ಸುದೀಪ್ ಭಾವುಕ ನುಡಿ

ಕಿಎರಡು ವರ್ಷಗಳ ಹಿಂದೆ ಕಿಚ್ಚ ಸುದೀಪ್ ಅವರ ಪುಸ್ತಕವನ್ನು ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದ್ದರು! ಪುನೀತ್ ಅವರ ಬಯೋಗ್ರಫಿಯನ್ನು ಇದೀಗ ಸುದೀಪ್ ಅವರು ರಿಲೀಸ್ ಮಾಡಿದ್ದಾರೆ.

published on : 16th March 2022

ಐಸಿಸಿ ಮಹಿಳಾ ವಿಶ್ವಕಪ್‌ 2022: ಭಾರತದ ವಿರುದ್ಧ ಗೆದ್ದು ಸೋಲಿನ ಕೊಂಡಿ ಕಳಚಿಕೊಂಡ ಇಂಗ್ಲೆಂಡ್‌

ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ ಟೂರ್ನಿಯ 2022ರ ಭಾರತದ ವಿರುದ್ಧ ಇಂಗ್ಲೆಂಡ್ ತಂಡ ಭರ್ಜರಿ ಜಯ ಸಾಧಿಸಿದ್ದು, ತನ್ನ ಸೋಲಿನ ಕೊಂಡಿ ಕಳಚಿಕೊಂಡಿದೆ.

published on : 16th March 2022

ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಟೀಂ ಇಂಡಿಯಾ ಆಟಗಾರ ಕ್ರಿಕೆಟಿಗ ಶ್ರೇಯಸ್ ಅಯ್ಯರ್‌ ಭಾಜನ

ಭಾರತದ ವೇಗದ ಬ್ಯಾಟ್ ಮ್ಯಾನ್ ಶ್ರೇಯಸ್ ಅಯ್ಯರ್‌ ಫೆಬ್ರವರಿ ತಿಂಗಳ ಐಸಿಸಿ ಪುರುಷರ ವಿಭಾಗದಲ್ಲಿ 'ತಿಂಗಳ ಆಟಗಾರ' ಪ್ರಶಸ್ತಿಗೆ ಆಯ್ಕೆಯಾಗಿದ್ದು, ನ್ಯೂಜಿಲೆಂಡ್ ಆಲ್‌ರೌಂಡರ್ ಅಮೆಲಿಯಾ ಕೆರ್ 'ಮಹಿಳೆಯರ ತಿಂಗಳ ಆಟಗಾರ್ತಿ' ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

published on : 14th March 2022

ಮಹಿಳಾ ಏಕದಿನ ವಿಶ್ವಕಪ್: ಇತಿಹಾಸ ನಿರ್ಮಿಸಿದ ಬಾಂಗ್ಲಾದೇಶ, ವಿಶ್ವಕಪ್‌ನಿಂದ ಪಾಕಿಸ್ತಾನ ತಂಡ ಹೊರಕ್ಕೆ!

ಮಹಿಳಾ ಏಕದಿನ ವಿಶ್ವಕಪ್-2022 ಬಾಂಗ್ಲಾದೇಶ ಮೊದಲ ವಿಜಯ ಸಾಧಿಸಿದೆ. ಹ್ಯಾಮಿಲ್ಟನ್‌ನಲ್ಲಿ ನಡೆದ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ 9 ರನ್‌ಗಳ ಜಯ ಸಾಧಿಸಿದೆ. ಈ ಮೂಲಕ ಬಾಂಗ್ಲಾದೇಶ ಏಕದಿನ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಮೊದಲ ಜಯ ದಾಖಲಿಸಿತು.

published on : 14th March 2022
1 2 3 4 5 6 > 

ರಾಶಿ ಭವಿಷ್ಯ