- Tag results for ICC world cup-2019
![]() | ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಆಯ್ಕೆವಿಶ್ವಕಪ್ 2019 ರ ಸೆಮಿಫೈನಲ್ಸ್ ನಲ್ಲಿ ಜು.09 ರಂದು ಭಾರತ-ನ್ಯೂಜಿಲ್ಯಾಂಡ್ ಸೆಣೆಸುತ್ತಿದ್ದು, ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ. |
![]() | ಐಸಿಸಿ ವಿಶ್ವಕಪ್: ಶಶಿ ತರೂರ್ ಮತ್ತೊಂದು ಅದ್ಭುತ ಇನ್ನಿಂಗ್ಸ್, ಬೂಮ್ರಾ ಯಾರ್ಕರ್ ಗಿಂತಲೂ ಸ್ಥಿರ ಪ್ರದರ್ಶನ!ಅದು ಅವರ ಅದ್ಭುತ ಇಂಗ್ಲೀಶ್ ಶೈಲಿ ಇರಬಹುದು ಅಥವಾ ಮಹಿಳೆಯರೊಂದಿಗೆ ಮಾತನಾಡುತ್ತಿರುವ ಫೋಟೋ ಇರಬಹುದು ಶಶಿ ತರೂರ್ ಆಗಾಗ್ಗೇ ಟ್ವಿಟರ್ ನಲ್ಲಿ ಟ್ರೋಲ್ ಗಳಿಗೆ ಗುರಿಯಾಗುತ್ತಿರುತ್ತಾರೆ. |
![]() | India vs West Indies: ರೋಹಿತ್ ಔಟ್- 3rd ಅಂಪೈರ್ ತೀರ್ಪಿಗೆ ಮಾಜಿ ಕ್ರಿಕೆಟಿಗರು, ನೆಟ್ಟಿಗರಿಂದ ತರಾಟೆ:ವಿಡಿಯೋ ವೈರಲ್ಭಾರತ- ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ಥರ್ಡ್ ಅಂಪೈರ್ ನೀಡಿರುವ ತೀರ್ಪು ಮಾಜಿ ಕ್ರಿಕೆಟಿಗರು ಹಾಗೂ ನೆಟ್ಟಿಗರಿಗೆ ಅಚ್ಚರಿ, ಆಕ್ರೋಶಗಳನ್ನು ಮೂಡಿಸಿದೆ. |
![]() | ಭಾರತ-ಅಫ್ಘಾನಿಸ್ಥಾನ ಪಂದ್ಯ: ಮೊಹಮ್ಮದ್ ಶಮಿ ಹ್ಯಾಟ್ರಿಕ್ ಹಿಂದಿನ ಮಾಸ್ಟರ್ ಬ್ರೈನ್ ಯಾರು ಗೊತ್ತೇ?ಅಫ್ಘಾನಿಸ್ಥಾನ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲುವಿನ ವಿಶ್ವಾಸವನ್ನು ಕಳೆದುಕೊಂಡಿತ್ತು. ಆದರೆ ಮೊಹಮ್ಮದ್ ಶಮಿ ಅವರ ಸೆನ್ಷೇನಲ್ ಹ್ಯಾಟ್ರಿಕ್ ವಿಕೆಟ್ ನಿಂದಾಗಿ ಪಂದ್ಯದ ದಿಕ್ಕೇ ಬದಲಾಗಿ ಭಾರತ ಜಯಗಳಿಸಿತ್ತು. |
![]() | ಕ್ರಿಕೆಟ್ ವಿಶ್ವಕಪ್: ಪಾಕ್ ವಿರುದ್ಧ ಭಾರತ ಮತ್ತೊಂದು ಸ್ಟ್ರೈಕ್ ಎಂದಿದ್ದ ಅಮಿತ್ ಶಾಗೆ ಪಾಕ್ ಸೇನಾ ವಕ್ತಾರರ ಪ್ರತಿಕ್ರಿಯೆಬ್ರಿಟನ್ ನ ಮ್ಯಾಂಚೆಸ್ಟರ್ ನಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದ್ದನ್ನು ಗೃಹ ಸಚಿವ ಅಮಿತ್ ಶಾ ಪಾಕ್ ವಿರುದ್ಧದ ಮತ್ತೊಂದು ಸ್ಟ್ರೈಕ್ ಎಂದು ಹೇಳಿ, ನಮ್ಮ ತಂಡವನ್ನು |
![]() | ಪಂದ್ಯಕ್ಕೂ ಮುನ್ನ ಹುಕ್ಕಾ ಮಸ್ತಿಯಲ್ಲಿ ತೊಡಗಿದ್ದಕ್ಕೇ ಭಾರತದ ವಿರುದ್ಧ ಸೋಲು?: ಟೀಕೆಗಳಿಗೆ ಶೋಯಬ್ ಪತ್ನಿ ಸಾನಿಯಾ ಆಕ್ರೋಶ!ಪಂದ್ಯಕ್ಕೂ ಮುನ್ನ ಪಾಕ್ ಆಟಗಾರ ಶೋಯಬ್ ಮಲೀಕ್ ಪತ್ನಿ ಟೆನ್ನೀಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಅಭಿಮಾನಿಗಳೊಂದಿಗೆ ಹುಕ್ಕಾ, ಡಿನ್ನರ್ ಗೆ ತೆರಳಿದ್ದ ವಿಡಿಯೋ ಬಹಿರಂಗವಾಗಿದ್ದು, ಪಾಕಿಸ್ತಾನ ಕ್ರಿಕೆಟ್ |
![]() | ಭಾರತ-ಪಾಕ್ ಹೈ-ವೋಲ್ಟೇಜ್ ಪಂದ್ಯ ಬೆಟ್ಟಿಂಗ್ ನಲ್ಲೂ ದಾಖಲೆ!ಭಾರತ-ಪಾಕ್ ನಡುವೆ ಹೈ-ವೋಲ್ಟೇಜ್ ಪಂದ್ಯ ನಡೆಯುತ್ತಿದ್ದು, ಬದ್ಧ ವೈರಿಗಳ ನಡುವಿನ ಕ್ರಿಕೆಟ್ ಸಮರವನ್ನು ಎದುರು ನೋಡಲು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ. |