- Tag results for ILI
![]() | ಬೈಡನ್ ಹೇಳಿಕೆ: ತೈವಾನ್ ಬಳಿ ಸೇನಾ ಡ್ರಿಲ್ ನಡೆಸುವ ಮೂಲಕ ಚೀನಾ ಪ್ರತಿಕ್ರಿಯೆಚೀನಾ ತೈವಾನ್ ಬಳಿಯಲ್ಲಿ ಸೇನಾ ಡ್ರಿಲ್ ಮೂಲಕ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗೆ ಪ್ರತಿಕ್ರಿಯೆ ರವಾನಿಸಿದೆ. |
![]() | ಕಾಶ್ಮೀರ: ಸರಪಂಚ್ ಹತ್ಯೆಯಲ್ಲಿ ಭಾಗಿಯಾಗಿದ್ದ ಮೂವರು ಉಗ್ರರ ಬಂಧನ, ಮದ್ದು ಗುಂಡುಗಳು ವಶಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಮೂವರು ಲಷ್ಕರ್-ಎ-ತೊಯ್ಬಾ(ಎಲ್ಇಟಿ) ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. |
![]() | 2 ವರ್ಷಗಳ ಬಳಿಕ ಬಿಳಿಗಿರಿ ರಂಗನ ಬೆಟ್ಟದಲ್ಲಿ ಕಪ್ಪು ಚಿರತೆ ಪ್ರತ್ಯಕ್ಷ!ವನ್ಯಜೀವಿಗಳ ಸಾಂದ್ರತೆ ಹೆಚ್ಚಿರುವ ಬಿಳಿಗಿರಿ ರಂಗನ ಬೆಟ್ಟದಲ್ಲಿ ಎರಡು ವರ್ಷಗಳ ನಂತರ ಕಪ್ಪು ಚಿರತೆಯೊಂದು ಕಾಣಿಸಿಕೊಂಡಿದ್ದು, ಈ ಬೆಳವಣಿಗೆಯು ಸ್ಥಳೀಯರು ಹಾಗೂ ಪ್ರಕೃತಿ ಪ್ರಿಯರು ಪುಳಕಗೊಳ್ಳುವಂತೆ ಮಾಡಿದೆ. |
![]() | ಎಸ್ ಎಸ್ ಎಲ್ ಸಿ ಫಲಿತಾಂಶ: ಅಡ್ಡಿಯಾಗದ ಅಂಗವೈಕಲ್ಯ; ರಾಜ್ಯದ 3,762 ವಿದ್ಯಾರ್ಥಿಗಳ ಸಾಧನೆ!ರಾಜ್ಯದ 3,762 ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಅಂಗವೈಕಲ್ಯ ಅಡ್ಡಿಯಾಗಿಲ್ಲ. ಅವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅದರಲ್ಲೂ ಅವರಲ್ಲಿ ಹತ್ತು ಮಂದಿ 625 ರಲ್ಲಿ 611 ರಿಂದ 622 ಅಂಕಗಳನ್ನು ಗಳಿಸಿದ್ದಾರೆ. |
![]() | ಬಾರಾಮುಲ್ಲಾ ವೈನ್ ಶಾಪ್ ಮೇಲೆ ಗ್ರೆನೇಡ್ ದಾಳಿ ಪ್ರಕರಣ: ಎಲ್ಇಟಿಯ 4 ಉಗ್ರರ ಬಂಧನಕಾಶ್ಮೀರದ ಉತ್ತರ ಬಾರಾಮುಲ್ಲಾದಲ್ಲಿ ಇತ್ತೀಚೆಗಷ್ಟೇ ಪ್ರಾರಂಭವಾಗಿದ್ದ ವೈನ್ ಶಾಪ್ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದವರ ಪೈಕಿ ಎಲ್ಇಟಿಯ ನಾಲ್ವರು ಉಗ್ರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. |
![]() | ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ: ನಟ ದಿಲೀಪ್ ಸ್ನೇಹಿತ ಶರತ್ ಬಂಧನನಟಿಯೊಬ್ಬರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಟ ದಿಲೀಪ್ ಅವರ ಸ್ನೇಹಿತ ಹಾಗೂ ಹೋಟೆಲ್ ಮಾಲೀಕ ಶರತ್ ಜಿ ನಾಯರ್ ಅವರನ್ನು ಕೇರಳ ಪೊಲೀಸರು ಸೋಮವಾರ ಬಂಧಿಸಿದ್ದಾರೆ. |
![]() | ಎನ್ಸಿಎಲ್ಟಿ ವಿಚಾರಣೆ ಹಿನ್ನಲೆ: ಪವನ್ ಹನ್ಸ್ ಮಾರಾಟಕ್ಕೆ ಕೇಂದ್ರ ಸರ್ಕಾರ ಬ್ರೇಕ್!ಮಹತ್ವದ ಬೆಳವಣಿಗೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಪವನ್ ಹನ್ಸ್ ವಿಮಾನಯಾನ ಸೇವಾ ಸಂಸ್ಥೆಯ ಮಾರಾಟ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ. |
![]() | ಜಮ್ಮು-ಕಾಶ್ಮೀರ: ಭಯೋತ್ಪಾದಕರ ವಿರುದ್ಧದ ಗುಂಡಿನ ಚಕಮಕಿಯಲ್ಲಿ ನಾಗರಿಕ ಸಾವು!ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲಿಟ್ಟರ್ನಲ್ಲಿ ಇಂದು ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ನಾಗರಿಕ ಸಾವನ್ನಪ್ಪಿದ್ದಾನೆ. |
![]() | ಪರಿಶಿಷ್ಟ ಜಾತಿ ಹಾಗೂ ಪಂಗಡದ ಬಿಪಿಎಲ್ ಗ್ರಾಹಕರಿಗೆ ಉಚಿತ 'ಬೆಳಕು': ಸುನೀಲ್ ಕುಮಾರ್ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಎಲ್ಲ ಬಿಪಿಎಲ್ ಕುಟುಂಬಗಳಿಗೆ ನೀಡುತ್ತಿದ್ದ ಉಚಿತ ವಿದ್ಯುತ್ ಪ್ರಮಾಣವನ್ನು 40 ಯುನಿಟ್ ನಿಂದ 75 ಯುನಿಟ್ ಗೆ ಹೆಚ್ಚಿಸುವ ಮಹತ್ವದ ನಿರ್ಧಾರವನ್ನು ರಾಜ್ಯ ಸರಕಾರ ತೆಗೆದುಕೊಂಡಿದೆ. |
![]() | ಮತ್ತೆ ಸಂಸತ್ತು ಸಭೆ ನಡೆಸಲು ಅಧ್ಯಕ್ಷರನ್ನು ಕೋರಿದ ಸ್ಪೀಕರ್: ಶ್ರೀಲಂಕಾದಲ್ಲಿ ಮಿಲಿಟರಿ ಆಡಳಿತ ಹೇರುವ ಭೀತಿಯಲ್ಲಿ ವಿರೋಧ ಪಕ್ಷಶ್ರೀಲಂಕಾ ಸಂಸತ್ತಿನಲ್ಲಿ ಮೂರನೇ ಅತಿದೊಡ್ಡ ರಾಜಕೀಯ ಪಕ್ಷವಾದ ಪ್ರಮುಖ ವಿರೋಧ ಪಕ್ಷ ಮಾರ್ಕ್ಸ್ವಾದಿ ಪಕ್ಷ JVP ಪ್ರತಿಭಟನಾಕಾರರನ್ನು ಅತ್ಯಂತ ಶಾಂತಿಯುತವಾಗಿರುವಂತೆ ಒತ್ತಾಯಿಸಿದೆ. ಹಿಂಸಾಚಾರದಲ್ಲಿ ತೊಡಗುವುದರಿಂದ ರಾಜಪಕ್ಸೆ ನೇತೃತ್ವದ ಸರ್ಕಾರಕ್ಕೆ "ಮಿಲಿಟರಿ ಆಡಳಿತಕ್ಕೆ ಹಸ್ತಕ್ಷೇಪ" ಮಾಡಲು ಪ್ರಚೋದಿಸಲು ಎಡೆ ಮಾಡಿಕೊಟ್ಟಂತಾಗುತ್ತದೆ ಎಂದು ಪ್ರತಿಭಟನಾಕಾರರಿಗೆ ಎ |
![]() | ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ: ಕೃಷಿ ಸಚಿವ ಬಿ.ಸಿ.ಪಾಟೀಲ್ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. |
![]() | ನಗುಮೊಗದ ಕಲಾವಿದೆ; ಮೀಮ್ ಗಳಿಂದಲೇ ಖ್ಯಾತಿ ಗಳಿಸಿದ್ದ 16 ವರ್ಷದ ಮಾಡೆಲ್ ದುರ್ಮರಣ!5 ವರ್ಷದವಳಿದ್ದಾಗ ಅಮೆರಿಕನ್ ರಿಯಾಲಿಟಿ ಟೆಲಿವಿಷನ್ ಸೀರೀಸ್ TLC ಯ 'ಟಾಡ್ಲರ್ಸ್ & ಟಿಯಾರಾಸ್' ನಲ್ಲಿ ಕಾಣಿಸಿಕೊಂಡ 16 ವರ್ಷದ ರಾಣಿ ಕೈಲಿಯಾ ಪೋಸಿ ನಿಧನರಾಗಿದ್ದಾರೆ. ಈ ಬಗ್ಗೆ ಅವರ ತಾಯಿ ಫೇಸ್ಬುಕ್ನಲ್ಲಿ ಘೋಷಿಸಿದ್ದಾರೆ. |
![]() | ಒಂದು ಕಾಲದಲ್ಲಿ 'ಲಿಟ್ಲ್ ಇಂಗ್ಲೆಂಡ್' ಎಂದು ಕರೆಯುತ್ತಿದ್ದ ಕೆಜಿಎಫ್ ನಲ್ಲಿ ಇಂದು ಮೂಲ ಸೌಕರ್ಯಕ್ಕೂ ಪರದಾಟ!ಇಂದು ಕೆಜಿಎಫ್ ನ ಪರಿಸ್ಥಿತಿ ಸಂಪೂರ್ಣ ಭಿನ್ನ. ಕೋಲಾರದಿಂದ 30 ಕಿಲೋ ಮೀಟರ್ ದೂರದಲ್ಲಿರುವ ಕೆಜಿಎಫ್ ನಲ್ಲಿ ಸಾರ್ವಜನಿಕರಿಗೆ ಓಡಾಡಲು ಬಸ್ಸುಗಳ ಸೌಲಭ್ಯವಿಲ್ಲ. ಹತ್ತಿರದಲ್ಲಿ ಸಣ್ಣದೊಂದು ರೈಲು ನಿಲ್ದಾಣವಿದೆ, ಆದರೆ ಸಂಪರ್ಕ ಸರಿಯಾಗಿಲ್ಲ, ಜನರಿಗೆ ಸರಿಯಾಗಿ ಉಪಯೋಗವಾಗುತ್ತಿಲ್ಲ. |
![]() | ಪ್ರಧಾನಿ ಮೋದಿ ಹೊಗಳಿದ್ದ ತಾಂಜೇನಿಯಾದ ಸೋಶಿಯಲ್ ಮೀಡಿಯಾ ಸ್ಟಾರ್ ಕಿಲಿ ಪಾಲ್ ಮೇಲೆ ಗಂಭೀರ ಹಲ್ಲೆ!ಖ್ಯಾತ ತಾಂಜೇನಿಯಾದ ಸಾಮಾಜಿಕ ಜಾಲತಾಣದ ಪ್ರಭಾವಿ ಕಿಲಿ ಪಾಲ್ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿ ಘಾಸಿಗೊಳಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. |
![]() | ಪವನ್ ಹನ್ಸ್ನಲ್ಲಿನ 51% ಷೇರು ಸ್ಟಾರ್9 ಮೊಬಿಲಿಟಿ ಸಂಸ್ಥೆಗೆ ಕೇಂದ್ರ ಸರ್ಕಾರ ಮಾರಾಟ!ಪ್ರಮುಖ ಬೆಳವಣಿಗೆಯಲ್ಲಿ 2022-23ರಲ್ಲಿ ಸಾರ್ವಜನಿಕ ವಲಯ ಘಟಕದ ಮೊದಲ ಕಾರ್ಯತಂತ್ರದ ಮಾರಾಟದಲ್ಲಿ, ಕೇಂದ್ರ ಸರ್ಕಾರವು ಪವನ್ ಹನ್ಸ್ ಸಂಸ್ಥೆಯಲ್ಲಿನ ತನ್ನ ಸಂಪೂರ್ಣ ಶೇ. 51 ರಷ್ಟು ಷೇರುಗಳನ್ನು ಸ್ಟಾರ್ 9 ಮೊಬಿಲಿಟಿ ಸಂಸ್ಥೆಗೆ ಮಾರಾಟ ಮಾಡಿದೆ ಎಂದು ವಿತ್ತ ಸಚಿವಾಲಯದ ಮೂಲಗಳು ತಿಳಿಸಿವೆ. |