• Tag results for IPL-2020

ಐಪಿಎಲ್ 2020: ಈ ಬಾರಿ ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ: ಚೆನ್ನೈ ನಾಯಕ ಎಂಎಸ್ ಧೋನಿ

ಐಪಿಎಲ್ 2020 ಟೂರ್ನಿಯಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬಹುತೇಕ ಹೊರ ಬಿದ್ದಿದ್ದು, ಈ ಬಾರಿ ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ ಎಂದು ನಾಯಕ ಎಂಎಸ್ ಧೋನಿ ಹೇಳಿದ್ದಾರೆ.

published on : 24th October 2020

ಚೆನ್ನೈ ವಿರುದ್ಧ ಮುಂಬೈಗೆ 10 ವಿಕೆಟ್ ಗಳ ಭರ್ಜರಿ ಗೆಲುವು! 

ಐಪಿಎಲ್-2020ಯ 41 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನೀಡಿದ ಸಾಧಾರಣ ಸವಾಲನ್ನು 12.2 ಓವರ್ ಗಳಿಗೇ ಮುಕ್ತಾಯಗೊಳಿಸಿದ ಮುಂಬೈ ತಂಡ ತನ್ನ ಗೆಲುವಿನ ಖಾತೆಗೆ ಮತ್ತೊಂದು ಪಂದ್ಯವನ್ನು ಸೇರಿಸಿಕೊಂಡಿದೆ. 

published on : 23rd October 2020

ಚೆನ್ನೈ ತಂಡವನ್ನು 114 ರನ್ ಗಳಿಗೆ ಕಟ್ಟಿ ಹಾಕಿದ ಮುಂಬೈ ಇಂಡಿಯನ್ಸ್ 

14 ಪಾಯಿಂಟ್ ಗಳನ್ನು ಹೊಂದಿರುವ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ತಂಡದ ವಿರುದ್ಧ ಸೆಣೆಸುತ್ತಿದ್ದು 114 ರನ್ ಗಳಿಗೆ ಕಟ್ಟಿ ಹಾಕಿದೆ. 

published on : 23rd October 2020

ಶಂಕರ್, ಪಾಂಡೆ ದಾಖಲೆ ಜೊತೆಯಾಟ: ರಾಜಸ್ಥಾನ ರಾಯಲ್ಸ್ ವಿರುದ್ಧ ಸನ್ ರೈಸರ್ಸ್ ಗೆ 8 ವಿಕೆಟ್ ಜಯ

ದುಬೈ ನಲ್ಲಿ ನಡೆದ ಐಪಿಎಲ್-2020ಯ 40 ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ  8 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ. 

published on : 23rd October 2020

ಐಪಿಎಲ್-2020: ಹೈದರಾಬಾದ್ ತಂಡಕ್ಕೆ ಗೆಲ್ಲಲು 155 ರನ್ ಗಳ ಗುರಿ 

ಐಪಿಎಲ್-2020 ರ 40 ನೇ ಪಂದ್ಯದಲ್ಲಿ ಹೈದರಾಬಾದ್ ಸನ್ ರೈಸರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದು, ಹೈದರಾಬಾದ್ ತಂಡಕ್ಕೆ ಆರ್ ಆರ್ 155 ರನ್ ಗಳ ಸವಾಲನ್ನು ಒಡ್ಡಿದೆ. 

published on : 22nd October 2020

ಐಪಿಎಲ್-2020 ಕೆಕೆಆರ್ ವಿರುದ್ಧ ಆರ್ ಸಿಬಿ 8 ವಿಕೆಟ್ ಗಳ ಗೆಲುವಿನ ಕೇಕೆ

ಐಪಿಎಲ್-2020 ರ 39 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ ಗಳ ಗೆಲುವನ್ನು ದಾಖಲಿಸಿದೆ. 

published on : 21st October 2020

ಐಪಿಎಲ್ ನಲ್ಲಿ ಶಿಖರ್ ಧವನ್ ಐತಿಹಾಸಿಕ ದಾಖಲೆ: ಸತತ ಎರಡು ಶತಕ! 

ಡೆಲ್ಲಿ-ಪಂಜಾಬ್ ಕಿಂಗ್ಸ್ XI ನಡುವಿನ ಪಂದ್ಯದಲ್ಲಿ ಡೆಲ್ಲಿ ತಂಡದ ಶಿಖರ್ ಧವನ್ ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿದ್ದಾರೆ. 

published on : 20th October 2020

ಬಟ್ಲರ್ ಭರ್ಜರಿ ಅರ್ಧಶತಕ: ಚೆನ್ನೈ ವಿರುದ್ಧ ರಾಜಸ್ಥಾನಕ್ಕೆ 7 ವಿಕೆಟ್ ಗಳ ಗೆಲುವು; ಪ್ಲೇ ಆಫ್ ಕನಸು ಜೀವಂತ

ಚೆನ್ನೈ ಸೂಪರ್ ಕಿಂಗ್ಸ್ ತಂಡ ಒಡ್ಡಿದ್ದ 125 ರನ್ ಗಳ ಸಾಧಾರಣ ಮೊತ್ತದ ಸ್ಕೋರ್ ನ್ನು ಸುಲಭವಾಗಿ ಚೇಸ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ ಗೆಲುವಿನ ಖಾತೆಗೆ ಮತ್ತೊಂದು ಪಂದ್ಯವನ್ನು ಸೇರಿಸಿಕೊಂಡಿದೆ. 

published on : 19th October 2020

ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 125 ರನ್ ಗಳಿಗೆ ಕಟ್ಟಿ ಹಾಕಿದ ರಾಜಸ್ಥಾನ್ ಬೌಲರ್ ಗಳು

ರಾಜಸ್ಥಾನ್ ರಾಯಲ್ಸ್ ತಂಡದ ಬಿಗಿಯಾದ ಬೌಲಿಂಗ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಇಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 125 ರನ್ ಗಳಿಗೆ ಕಟ್ಟಿ ಹಾಕಿದೆ. 

published on : 19th October 2020

ರೋಚಕ ಪಂದ್ಯ: 2ನೇ ಸೂಪರ್ ಓವರ್ ನಲ್ಲಿ ಮುಂಬೈ ತಂಡವನ್ನು ಮಣಿಸಿದ ಪಂಜಾಬ್!

ಮುಂಬೈ ಇಂಡಿಯನ್ಸ್-ಕಿಂಗ್ಸ್ XI ಪಂಜಾಬ್ ನಡುವೆ ನಡೆದ ಐಪಿಎಲ್-2020 36ನೇ ಪಂದ್ಯದಲ್ಲಿ ಸತತ ಎರಡೂ ಸೂಪರ್ ಓವರ್ ಗಳ ಬಳಿಕ ಪಂಜಾಬ್ ತಂಡ ಗೆಲುವು ಸಾಧಿಸಿತು. 

published on : 19th October 2020

ಮುಂಬೈ ಇಂಡಿಯನ್ಸ್-ಪಂಜಾಬ್ ನಡುವಿನ ಪಂದ್ಯ ಸಮಬಲ; ಗೆಲುವನ್ನು ನಿರ್ಧರಿಸಲಿದೆ ಸೂಪರ್ ಓವರ್ 

ಮುಂಬೈ ಇಂಡಿಯನ್ಸ್-ಪಂಜಾಬ್ XI ಕಿಂಗ್ಸ್ ನಡುವೆ ನಡೆದ ಐಪಿಎಲ್-2020 ಪಂದ್ಯ  ರೋಚಕ ಟೈ ಆಗಿದ್ದು, ಸೂಪರ್ ಓವರ್ ನಿರ್ಣಾಯಕವಾಗಲಿದೆ. 

published on : 18th October 2020

ಐಪಿಎಲ್ ನಲ್ಲಿ ಚೊಚ್ಚಲ ಶತಕ ಸಿಡಿಸಿದ ಧವನ್: ಸಿಎಸ್ ಕೆ ವಿರುದ್ಧ ಡೆಲ್ಲಿ ಗೆ 5 ವಿಕೆಟ್ ಗಳ ಜಯ 

ಶಾರ್ಜಾದಲ್ಲಿ ಅ.17 ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್ ಮನ್ ಶಿಖರ್ ಧವನ್ ಚೊಚ್ಚಲ ಶತಕ ಭಾರಿಸಿದ್ದು, ತಂಡದ ಭರ್ಜರಿ ಗೆಲುವಿಗೆ ನೆರವಾಗಿದ್ದಾರೆ. 

published on : 17th October 2020

ಡೆಲ್ಲಿ ತಂಡಕ್ಕೆ 180 ರನ್ ಟಾರ್ಗೆಟ್ ನೀಡಿದ ಚೆನ್ನೈ ಸೂಪರ್ ಕಿಂಗ್ಸ್

ಡೆಲ್ಲಿ ಕ್ಯಾಪಿಟಲ್ಸ್- ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಅ.17 ರಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ ಎದುರಾಳಿ ತಂಡಕ್ಕೆ 180 ರನ್ ಗಳ ಟಾರ್ಗೆಟ್ ನೀಡಿದೆ.

published on : 17th October 2020

ಐಪಿಎಲ್ 2020: 37 ರನ್ ಗಳಿಂದ ಚೆನೈ ಸೂಪರ್ ಕಿಂಗ್ಸ್ ಅನ್ನು ಬಗ್ಗು ಬಡಿದ ಆರ್ ಸಿಬಿ

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆದ ಹಣಾಹಣಿಯಲ್ಲಿ ಬೆಂಗಳೂರು ತಂಡ 37 ರನ್​ಗಳ ಭರ್ಜರಿ ಜಯ ಸಾಧಿಸಿತು.

published on : 10th October 2020

ಡೆಲ್ಲಿ ಕ್ಯಾಪಿಟಲ್ಸ್‌ಗೆ ಭಾರಿ ಆಘಾತ: ಅಮಿತ್ ಮಿಶ್ರಾಗೆ ಗಾಯ, ಮುಂದಿನ ಪಂದ್ಯಗಳಿಗೆ ಅಲಭ್ಯ

13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡಗಳಲ್ಲಿ ಒಂದಾಗಿರುವ ಡೆಲ್ಲಿ ಕ್ಯಾಪಿಟಲ್ಸ್‌ಗೆ ಭಾರಿ ಆಘಾತ ಎದುರಾಗಿದ್ದು, ತಂಡದ ಪ್ರಮುಖ ಸ್ಪಿನ್ನರ್ ಅಮಿತ್ ಮಿಶ್ರಾ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ.

published on : 6th October 2020
1 2 >