- Tag results for IPO
![]() | ಜಮ್ಮು-ಕಾಶ್ಮೀರ: ಅವಂತಿಪೋರಾದಲ್ಲಿ ಎನ್ಕೌಂಟರ್, ಇಬ್ಬರು ಉಗ್ರರ ಹೊಡೆದುರುಳಿಸಿದ ಸೇನಾಪಡೆಜಮ್ಮು ಮತ್ತು ಕಾಶ್ಮೀರದ ಅವಂತಿಪೋರಾದಲ್ಲಿ ಭಾರತೀಯ ಸೇನಾಪಡೆ ಎನ್ಕೌಂಟರ್ ನಡೆಸಿದ್ದು, ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ ಎಂದು ಮಂಗಳವಾರ ತಿಳಿದುಬಂದಿದೆ. |
![]() | ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕದಲ್ಲಿ 867 ರೂಪಾಯಿಗೆ ಎಲ್ಐಸಿ ಪಟ್ಟಿ; ಬಿಡುಗಡೆ ಬೆಲೆಗಿಂತ ಶೇ.9ರಷ್ಟು ಕಡಿಮೆಭಾರತೀಯ ಜೀವ ವಿಮಾ ನಿಗಮ (LIC)ದ ಷೇರುಗಳು ಶೇಕಡಾ 9ರ ರಿಯಾಯಿತಿಯಲ್ಲಿ ಷೇರು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕದಲ್ಲಿ ಇಂದು ಮಂಗಳವಾರ ಎಲ್ ಐಸಿ 867 ರೂಪಾಯಿಗಳ ಆರಂಭಿಕ ವಹಿವಾಟಿನೊಂದಿಗೆ ಆರಂಭಿಸಿದೆ. ಅದರ ಇಶ್ಯೂ ಬೆಲೆ 949 ರೂಪಾಯಿಯಾಗಿದೆ. |
![]() | ಜಮ್ಮು ಮತ್ತು ಕಾಶ್ಮೀರ: ಬಂಡಿಪೋರಾ ಎನ್ಕೌಂಟರ್ನಲ್ಲಿ ಎಲ್ಇಟಿ ಇಬ್ಬರು ಉಗ್ರರು ಹತಇತ್ತೀಚೆಗಷ್ಟೇ ಕಾಶ್ಮೀರದೊಳಗೆ ನುಸುಳಿದ್ದ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಭಯೋತ್ಪಾದಕರನ್ನು ಬಂಡಿಪೋರಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಶುಕ್ರವಾರ ನಡೆಸಿದ ಎನ್ಕೌಂಟರ್ನಲ್ಲಿ ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. |
![]() | 2 ನೇ ದಿನ ಎಲ್ಐಸಿ ಐಪಿಒ ಭರ್ತಿ; ಮೇ 09 ಕ್ಕೆ ಮುಗಿಯಲಿದೆ ಆಫರ್!ದೇಶದ ಅತಿ ದೊಡ್ಡ ಐಪಿಒ, ಎಲ್ಐಸಿಯ ಸಾರ್ವಜನಿಕ ಆಫರ್ ಗೆ ಭರ್ಜರಿ ಪ್ರತಿಕ್ರಿಯೆ ದೊರೆತಿದ್ದು, ಬಿಡುಗಡೆಯಾದ 2 ನೇ ದಿನವೇ ನಿರೀಕ್ಷಿತ ಗುರಿಗೂ ಮೀರಿ ಷೇರುಗಳಿಗೆ ಅರ್ಜಿಗಳು ಬಂದಿವೆ. |
![]() | ಎಲ್ ಐಸಿ ಐಪಿಓ ಜೊತೆಗೆ ಇವುಗಳ ಮೇಲೂ ಇರಲಿ ಒಂದು ಕಣ್ಣು! (ಹಣಕ್ಲಾಸು)ಹಣಕ್ಲಾಸು-307 -ರಂಗಸ್ವಾಮಿ ಮೂಕನಹಳ್ಳಿ |
![]() | ಎಲ್ಐಸಿ ಐಪಿಒ ಅಪಡೇಟ್: ಕೆಲವೇ ಗಂಟೆಗಳಲ್ಲಿ ಶೇ.33 ಷೇರುಗಳಿಗೆ ಅರ್ಜಿ!ದೇಶದ ಸಾರ್ವಜನಿಕ ವಲಯದ ವಿಮಾ ಕಂಪನಿ ಭಾರತೀಯ ಜೀವ ವಿಮಾ ನಿಗಮದ(ಎಲ್ಐಸಿ) ಐಪಿಒ ಬುಧವಾರ ಸಾರ್ವಜನಿಕರಿಗೆ ತೆರೆದಿದ್ದು, ಮೊದಲ ಕೆಲವೇ ಗಂಟೆಗಳಲ್ಲಿ 5.40 ಕೋಟಿ ಷೇರುಗಳಿಗೆ ಅರ್ಜಿಗಳು ಬಂದಿವೆ. ಐಪಿಒದಲ್ಲಿ ಒಟ್ಟು ಷೇರುಗಳ ಸಂಖ್ಯೆ 16.20 ಕೋಟಿ. |
![]() | ಎಲ್ಐಸಿ ಐಪಿಒಗೆ ಬಲವಾದ ಸಾಂಸ್ಥಿಕ ಬೇಡಿಕೆ ಸೃಷ್ಟಿ; 123 ಆಂಕರ್ ಹೂಡಿಕೆದಾರರಿಂದ 5,627 ಕೋಟಿ ರೂ. ಸಂಗ್ರಹಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಬಹು ನಿರೀಕ್ಷೆಯ ಮೆಗಾ ಆರಂಭಿಕ ಷೇರು ಬಿಡುಗಡೆ (ಐಪಿಒ) ಮೇ 4ರಂದು ಆರಂಭವಾಗಲಿದೆ. ಭಾರತದ ಷೇರು ಮಾರುಕಟ್ಟೆಯ ಇತಿಹಾಸದಲ್ಲಿಯೇ ಇದು ಅತಿ ದೊಡ್ಡ ಐಪಿಒ ಎನಿಸಿಕೊಂಡಿದೆ. ಆ್ಯಂಕರ್ ಹೂಡಿಕೆದಾರರಿಗೆ ಸೋಮವಾರ ಆರಂಭಿಕ ಷೇರು ಬಿಡುಗಡೆಯಾಗಿದ್ದು, ಭಾರಿ ಬೇಡಿಕೆ ಕಂಡು ಬಂದಿದೆ ಎಂದು ವರದಿಯಾಗಿದೆ. |
![]() | ಎಲ್ಐಸಿ ಐಪಿಒ: ಪ್ರತಿ ಷೇರಿಗೆ ರೂ. 902 ರಿಂದ 949 ದರ ನಿಗದಿದೇಶದ ಅತಿ ದೊಡ್ಡ ಜೀವ ವಿಮಾ ಸಂಸ್ಥೆ ಎಲ್ಐಸಿಯು ತನ್ನ 21,000 ಕೋಟಿ ರೂ. ಮೌಲ್ಯದ ಐಪಿಒ (initial public offering) ಪ್ರತಿ ಷೇರಿಗೆ ರೂ 902 ರಿಂದ 949 ದರವನ್ನು ಬುಧವಾರ ನಿಗದಿಪಡಿಸಿದ್ದು, ಇದೇ ಮೇ 4 ರಂದು ಎಲ್ಐಸಿ ಐಪಿಒ ಲೋಕಾರ್ಪಣೆಯಾಗಲಿದೆ. |
![]() | ಮೇ 4 ರಂದು ಎಲ್ಐಸಿ ಐಪಿಒ ಬಿಡುಗಡೆ ಸಾಧ್ಯತೆ!ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ)ಯ ಬಹುನಿರೀಕ್ಷಿತ ಐಪಿಒ (initial public offering) ಅನ್ನು ಕೇಂದ್ರ ಸರ್ಕಾರ ಮೇ 4 ರಿಂದ ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ. |
![]() | ಜಮ್ಮು ಮತ್ತು ಕಾಶ್ಮೀರ: ಬಂಡಿಪೋರಾದಲ್ಲಿ ಎಲ್ಇಟಿ ಉಗ್ರನ ಬಂಧನ!!ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಓರ್ವ ಉಗ್ರನನ್ನು ಭಾರತೀಯ ಸೇನೆ ಸೋಮವಾರ ಬಂಧಿಸಿದೆ. |
![]() | ಜಮ್ಮು-ಕಾಶ್ಮೀರದ ಅವಂತಿಪೋರಾದಲ್ಲಿ ಎನ್ಕೌಂಟರ್: ಇಬ್ಬರು ಉಗ್ರರ ಸದೆಬಡಿದ ಸೇನಾಪಡೆಜಮ್ಮು ಮತ್ತು ಕಾಶ್ಮೀರದ ಅವಂತಿಪೋರಾದಲ್ಲಿ ಭಾರತೀಯ ಸೇನಾಪಡೆ ಎನ್ಕೌಂಟರ್ ನಡೆಸಿದ್ದು, ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ ಎಂದು ಬುಧವಾರ ತಿಳಿದುಬಂದಿದೆ. |
![]() | ರಷ್ಯಾ-ಉಕ್ರೇನ್ ಕದನ: ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಎಲ್ಐಸಿ ಐಪಿಒ ಮುಂದೂಡಿಕೆ ಸಾಧ್ಯತೆರಷ್ಯಾ-ಉಕ್ರೇನ್ ಕದನ ಮುಂದುವರೆದಿರುವಂತೆಯೇ ಜಾಗತಿಕ ಷೇರುಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ತಲ್ಲಣ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ತನ್ನ ಬಹು ನಿರೀಕ್ಷಿತ ಎಲ್ಐಸಿ ಐಪಿಒ ಪ್ರಕ್ರಿಯೆಯನ್ನು ಮುಂದೂಡಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. |
![]() | ಎಲ್ ಐಸಿ ಐಪಿಒ: ಸೆಬಿಗೆ ಸರ್ಕಾರದಿಂದ ಕರಡು ಪ್ರತಿ ಸಲ್ಲಿಕೆ, ಶೇ.5 ರಷ್ಟು ಷೇರು ಮಾರಾಟ ಸಾಧ್ಯತೆ!ಭಾರತೀಯ ಜೀವ ವಿಮಾ ನಿಗಮದಲ್ಲಿನ ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು (ಐಪಿಒ) ಕೇಂದ್ರ ಸರ್ಕಾರ ಭಾನುವಾರ ಕರಡು ಪ್ರತಿಗಳನ್ನು ಸೆಬಿಗೆ ಸಲ್ಲಿಸಿದೆ. |
![]() | ಪ್ರಜ್ವಲ್ ದೇವರಾಜ್ ಸ್ಟಾರರ್ ಗಣ ಸಿನಿಮಾ ತಂಡಕ್ಕೆ ಪದವಿಪೂರ್ವ ನಟಿ ಯಶ ಶಿವಕುಮಾರ್ ಸೇರ್ಪಡೆಈಗಾಗಲೇ ಶಿವಲಿಂಗ ನಾಯಕಿ ವೇದಿಕಾ ಮತ್ತು ಅರ್ಚನಾ ಕೊಟ್ಟಿಗೆ ಗಣ ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿ ಹೊರಬಂದಿದೆ. ಅವರನ್ನು ಯಶ ಕೂಡಿಕೊಳ್ಳಲಿದ್ದಾರೆ. |
![]() | ಅವಂತಿಪೋರಾದಲ್ಲಿ ಎನ್ಕೌಂಟರ್: ಓರ್ವ ಉಗ್ರನ ಹೊಡೆದುರುಳಿಸಿದ ಸೇನಾಪಡೆಜಮ್ಮು ಮತ್ತು ಕಾಶ್ಮೀರದ ಅವಂತಿಪೋರಾದಲ್ಲಿ ಭದ್ರತಾಪಡೆಗಳು ಎನ್ಕೌಂಟರ್ ನಡೆಸಿದ್ದು, ಓರ್ವ ಉಗ್ರನನ್ನು ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ. |