• Tag results for IRCTC

ಆಧಾರ್ ಜೊತೆ ಐಡಿ ಲಿಂಕ್ ಮಾಡಿದ್ರೆ ತಿಂಗಳಿಗೆ 24 ರೈಲು ಟಿಕೆಟ್ ಬುಕ್ಕಿಂಗ್ ಗೆ ಅವಕಾಶ!!

IRCTC ಬಳಕೆದಾರರು ತಮ್ಮ ಆಧಾರ್ ಜೊತೆ ಗುರುತಿನ ಐಡಿಯನ್ನು ಲಿಂಕ್ ಮಾಡಿದರೆ ತಿಂಗಳಿಗೆ 12ರ ಬದಲಿಗೆ 24 ಟಿಕೆಗ್ ಗಳನ್ನು ಬುಕ್ ಮಾಡಬಹುದಾಗಿದೆ.

published on : 6th June 2022

2020-21ಕ್ಕೆ ಸಾಂಕ್ರಾಮಿಕ ಕೋವಿಡ್ ಹೊಡೆತ: ತತ್ಕಾಲ್ ಟಿಕೆಟ್‌ಗಳಿಂದ ಐಆರ್‌ಸಿಟಿಸಿಗೆ 511 ಕೋಟಿ ರೂ. ಲಾಭ!

2020-21ರಲ್ಲಿ ತತ್ಕಾಲ್ ಟಿಕೆಟ್ ಶುಲ್ಕದಿಂದ 403 ಕೋಟಿ ರೂ., ಪ್ರೀಮಿಯಂ ತತ್ಕಾಲ್ ಟಿಕೆಟ್‌ಗಳಿಂದ 119 ಕೋಟಿ ರೂ. ಮತ್ತು ಡೈನಾಮಿಕ್ ದರದಿಂದ 511 ಕೋಟಿ ರೂ.ಗಳನ್ನು ರೈಲ್ವೇ ಗಳಿಸಿದೆ.

published on : 2nd January 2022

ರೈಲು ಪ್ರಯಾಣಿಕರಿಗೆ ಐಆರ್‌ಸಿಟಿಸಿಯಿಂದ ಬಿಸಿಬಿಸಿ ಸುದ್ದಿ!

ರೈಲಿನಲ್ಲಿ ಪ್ರಯಾಣ ಮಾಡುವ ಪ್ರಯಾಣಕರಿಗೆ ರೈಲ್ವೆ ಇಲಾಖೆ ಸಿಹಿಸುದ್ದಿ ನೀಡಿದೆ. ಡಿಸೆಂಬರ್ ನಿಂದ ರಾಜಧಾನಿ, ಶತಾಬ್ದಿ, ದುರಂತೋ, ವಂದೇ ಭಾರತ್, ತೇಜಸ್ ಮತ್ತು ಗತಿಮಾನ್ ರೈಲುಗಳ ಪ್ರಯಾಣಿಕರಿಗೆ ಬಿಸಿಬಿಸಿ...

published on : 24th November 2021

ಸಂತರ ಪ್ರತಿಭಟನೆಗೆ ಮಣಿದ ಐಆರ್ ಸಿಟಿಸಿ; Ramayan Express ನ ವೇಯ್ಟರ್ "ವಸ್ತ್ರ" ಸಂಹಿತೆಯಲ್ಲಿ ಬದಲಾವಣೆ!

ರಾಮಾಯಣ ಎಕ್ಸ್ ಪ್ರೆಸ್ ರೈಲು ಇತ್ತೀಚಿನ ದಿನಗಳಲ್ಲಿ ದೇಶದ ಜನರ ಗಮನ ಸೆಳೆಯುತ್ತಿದೆ. ಆದರೆ ಇಲ್ಲಿನ ವ್ಯವಸ್ಥೆಯೊಂದರ ಬಗ್ಗೆ ಮಧ್ಯಪ್ರದೇಶದ ಉಜ್ಜೈನ್ ನಲ್ಲಿ ಸಂತರು, ಸನ್ಯಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದರು. 

published on : 23rd November 2021

ದೀರ್ಘಾವಧಿಯ ಮಾರ್ಗದ ರೈಲು ಪ್ರಯಾಣಿಕರಿಗೆ ಬೇಯಿಸಿದ ಆಹಾರ ಸೇವೆ ನೀಡಲು ರೈಲ್ವೆ ಸಚಿವಾಲಯ ನಿರ್ಧಾರ: ಐಆರ್ ಸಿಟಿಸಿಗೆ ಆದೇಶ

ಕೋವಿಡ್-19 ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ. ದೀರ್ಘಾವಧಿಯ ನಂತರ ರೈಲ್ವೆ ಸೇವೆಗಳು ಸಹಜ ಸ್ಥಿತಿಗೆ ಬರುತ್ತಿದೆ. ಹೀಗಿರುವಾಗ ದೀರ್ಘಾವಧಿಯ ಪ್ರಯಾಣದ ರೈಲುಗಳಲ್ಲಿ ಅಡುಗೆ ಮಾಡಿದ ಆಹಾರ ಸೇವೆಗಳನ್ನು ಕ್ಯಾಟರಿಂಗ್ ಸೇವೆಯಡಿ ಪ್ರಯಾಣಿಕರಿಗೆ ಒದಗಿಸಲು ನಿರ್ಧರಿಸಿದೆ.

published on : 20th November 2021

"ದೇಖೋ ಅಪನಾ ದೇಶ್": ಶ್ರೀ ರಾಮಾಯಣ ಯಾತ್ರೆ ಆರಂಭಿಸಿದ ಐಆರ್‌ಸಿಟಿಸಿ

ಭಗವಂತ ಶ್ರೀರಾಮನಲ್ಲಿ ನಂಬಿಕೆಯಿರುವ ಪ್ರವಾಸಿಗರಿಗಾಗಿ ಭಾರತೀಯ ರೈಲ್ವೇ ಇಲಾಖೆ "'ದೇಖೋ ಅಪ್ನಾ ದೇಶ್' ಕಾರ್ಯಕ್ರಮದ ಅಡಿಯಲ್ಲಿ 'ಶ್ರೀ ರಾಮಾಯಣ ಯಾತ್ರೆ' ಆರಂಭಿಸಿದೆ. 

published on : 7th November 2021

ಐಆರ್‏ಸಿಟಿಸಿ ಯೊಂದಿಗೆ 50:50 ಆದಾಯ ಹಂಚಿಕೆ ಆದೇಶ ಹಿಂಪಡೆದ ಕೇಂದ್ರ

ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಸಂಗ್ರಹಿಸಿದ ಕನ್ವಿನಿಯನ್ಸ್ ಶುಲ್ಕ ಗಳಿಸಿದ ಆದಾಯವನ್ನು ನವೆಂಬರ್ 1 ರಿಂದ 50:50 ಅನುಪಾತದಲ್ಲಿ ಹಂಚಿಕೊಳ್ಳುವ ನಿರ್ಧಾರವನ್ನು ರೈಲ್ವೆ ಸಚಿವಾಲಯ ಹಿಂಪಡೆದಿದೆ.

published on : 29th October 2021

ಟ್ರೂ ಕಾಲರ್ ಐಡಿ ಜೊತೆ ಭಾರತೀಯ ರೈಲ್ವೇ ಒಪ್ಪಂದ: ನಕಲಿ ಐಆರ್ ಸಿಟಿಸಿ ಸಂದೇಶಗಳಿಗೆ ಕಡಿವಾಣ

ರೈಲ್ವೇ ಟಿಕೆಟ್ ಬುಕ್ ಮಾಡಿದ ಸಂದರ್ಭದಲ್ಲಿ ಬುಕಿಂಗ್ ಸಂದೇಶಗಳ ಅಧಿಕೃತತೆಯನ್ನು ಟ್ರೂಕಾಲರ್ ಖಚಿತಪಡಿಸಲಿದೆ. ಭಾರತೀಯ ರೈಲ್ವೇ ಅಧಿಕೃತ ಟಿಕ್ ಮಾರ್ಕನ್ನು ಟ್ರೂಕಾಲರ್ ಒದಗಿಸಲಿದೆ.

published on : 28th October 2021

ಫೆ.1 ರಿಂದ ಐಆರ್ ಸಿಟಿಸಿ ಇ-ಕೇಟರಿಂಗ್ ಸೇವೆಗಳು ಪ್ರಾರಂಭ: ವಿವರಗಳು ಹೀಗಿವೆ

ಕೊರೋನಾ ನಂತರ, ಮೊದಲ ಬಾರಿಗೆ ಐಆರ್ ಸಿಟಿಸಿ ಇ-ಕೇಟರಿಂಗ್ ಸೇವೆಗಳನ್ನು ಫೆ.1 ರಿಂದ ಪ್ರಾರಂಭಿಸಲಿದೆ.

published on : 31st January 2021

ರಾಶಿ ಭವಿಷ್ಯ