- Tag results for ITBP canines
![]() | ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸಿದ್ದ ಐಟಿಬಿಪಿ ಶ್ವಾನಪಡೆ ಈಗ ಛತ್ತೀಸ್ ಘಡದಲ್ಲಿ ನಕ್ಸಲ್ ಕಾರ್ಯಾಚರಣೆಗೆ ನಿಯೋಜನೆ!ಅಫ್ಘಾನಿಸ್ತಾನದಲ್ಲಿ ಐಟಿಬಿಪಿ ಕಮಾಂಡೋ ಭದ್ರತಾ ಪಡೆಯ ಭಾಗವಾಗಿದ್ದ ಮೂರು ಯುದ್ಧ ನಾಯಿಗಳನ್ನು ಶೀಘ್ರದಲ್ಲೇ ಛತ್ತೀಸ್ಗಢದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಡಿ ಕಾವಲು ಪಡೆಗಳ ನಕ್ಸಲ್ ವಿರೋಧಿ ಕಾರ್ಯಾಚರಣಾ ಘಟಕದೊಂದಿಗೆ ನಿಯೋಜಿಸಲಾಗುವುದು ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. |